ಇಂದು ಅವಧಿಯಲ್ಲಿ...
ಇಂದು ಈ ಹಾಡು ಮತ್ತೆ ಕಾಡುತ್ತಿದೆ..
ಬಿ ಎಂ ಹನೀಫ್ --- ಇದೊಂದು ಹಾಡು, ಅದ್ಯಾಕೋ ಗೊತ್ತಿಲ್ಲ, ನನ್ನ ಸುಖ, ದುಃಖ, ವಿಷಾದ, ಸಂತೋಷ, ಶಾಂತಿ, ಅಶಾಂತಿ ಎಲ್ಲದರ ಮಧ್ಯೆಯೂ ಸಂಗಾತಿಯಾಗಿ ಉಳಿದುಕೊಂಡು ಬಂದಿದೆ. 43 ವರ್ಷಗಳ ಬಳಿಕವೂ ಈ ಹಾಡಿನ ಎದೆ ಸೀಳುವ ಬನಿ, ವಿಷಾದದ ಧ್ವನಿ ಎಳ್ಳಷ್ಟೂ ಕುಂದಿಲ್ಲ. ವಿಜಯಭಾಸ್ಕರ್ ಅವರ ಹದವಾದ ಸಂಗೀತ, ಎಸ್ಪಿಬಿ ಅವರ ದುಃಖದಲ್ಲಿ ಅದ್ದಿ...
ನನ್ನೆಲ್ಲ ಶಿಕ್ಷಕರ ನೆನಪು ತಂತಾನೆ ನುಗ್ಗಿ ಬರುತ್ತದೆ..
ರಾಜೇಶ್ವರಿ ಹುಲ್ಲೇನಹಳ್ಳಿ ------ ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ. ಶಿಕ್ಷಕರ ದಿನಾಚರಣೆ ಎಂದೊಡನೆ ನನಗಂತೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೊತೆ ಜೊತೆಗೆ, ಬಾಲ್ಯದಿಂದಲೂ ಅಂದರೆ "ಶಿಶುವಿಹಾರದಿಂದ ಕಾಲೇಜಿನವರೆಗೂ" , "ಅ ಅಕ್ಷರದಿಂದ ಪದವಿ ಪಡೆಯುವವರೆಗೂ"...
‘ಪಿನ್ ಕೋಡ್ಸ್’ಗೆ ಬನ್ನಿ
ಪಿನ್ ಕೋಡ್ಸ್ (PINCODES) ಪೇಂಟ್ ಮಾಡಿದ ಪೋಸ್ಟ್ ಕಾರ್ಡ್ಗಳ ಪ್ರದರ್ಶನ 11 ಕಲಾವಿದರು; 100 ಕಲಾಕೃತಿಗಳು ಪರಿಕಲ್ಪನೆ: ಗಿರಿಧರ್...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಅಂತಃಕರಣಕ್ಕೊಂದು ಕಣ್ಣು
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಪ್ರಸನ್ನ ನೇತೃತ್ವದಲ್ಲಿ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (Indian Institute of Educational Theatre -IIET) ಭಾರತೀಯ ರಂಗಭೂಮಿ ಫೌಂಡೇಷನ್ (Indian Theatre Foundation (R)) ಒಂದು ಟ್ರಸ್ಟ್ ಆಗಿ ನೋಂದಾಯಿತವಾದ ಸಂಸ್ಥೆ, ಹೆಸರಾಂತ ರಂಗಕರ್ಮಿ ಹಾಗೂ 'ಚರಕ' ಸಂಸ್ಥೆ ಸ್ಥಾಪಕರಾದ ಶ್ರೀ ಪ್ರಸನ್ನ ಹೆಗ್ಗೋಡು ಇದರ ಮಾರ್ಗದರ್ಶಕರಾಗಿದ್ದಾರೆ....
ಯಾಕೆ ಈ ನಾಟಕ ‘ಅಸಂಗತ|ಗಳು’?
ಯಾಕೆ ಅಸಂಗತ|ಗಳು? ಬಸವರಾಜ ಎಮ್ಮಿಯವರ ----- ಅದಾಗಲೇ ಬೀಚಿಯವರ ಆತ್ಮಚರಿತ್ರೆಯಾಧಾರಿತ 'ಮಾನಸ ಪುತ್ರ' ಮತ್ತು ತ.ರಾ.ಸು ಅವರ ಕಂಬನಿಯ ಕುಯಿಲು ಆಧಾರಿತ 'ಚಿಗರಿಗಂಗಳ ಚೆಲುವೆ' ನಾಟಕಗಳನ್ನು ರಂಗದ ಮೇಲೆ ತಂದು ಒಂದಷ್ಟು ಯಶಸ್ವಿ ಪ್ರದರ್ಶನ ನೀಡಿದ್ದ ನಮ್ಮನ್ನು, ದಿಢೀರನೆ ಬಂದ ಕೊರೋನ ಎಲ್ಲರನ್ನೂ ಕೂರಿಸಿದ ಹಾಗೆ ನಮ್ಮನ್ನೂ ಸುಮ್ಮನೆ...
Latest
ಬಾ ಕವಿತಾ
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ
ಕಾಲದ ಕನ್ನಡಿಯೊಳಗೆ -ಗೀತಾ ನಾರಾಯಣ್ ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ… ಅಪ್ಪ...
ಯಶಸ್ವಿನಿ ಶ್ರೀಧರ ಮೂರ್ತಿ ಹೊಸ ಕವಿತೆ: ಗಣಿತವೆಂದರೆ ಥೇಟ್ ಕವಿತೆಯoತೆ…
-ಯಶಸ್ವಿನಿ ಶ್ರೀಧರ ಮೂರ್ತಿ ಮಧುರಾನುಭೂತಿಯ ಅನುರಾಗ ಉಸಿರ ಹಾಡಿನಲೆಯಲಿ ತೇಲಿ ಬರುವ ಪರಾಗ ಚಿತ್ತ ಭಿತ್ತಿಯಲಿ ಲಯ ಲಾಸ್ಯ ಶೃಂಗಾರ ರಾಗ ಬಿಟ್ಟೂ ಬಿಡದೆ ಕಾಡುವ ಲೆಕ್ಕಗಳ...
ಪುಸ್ತಕದ ಪರಿಚಯ
Book Shelf
ಎಲ್ಲರಿಗೂ ಆಪ್ತವಾಗುವ ‘ಮಹಿ’
ವಸು ವತ್ಸಲೆ ಬರೆದ ಮಕ್ಕಳ ಕಾದಂಬರಿ 'ಮಹಿ' 'ಅವ್ಯಕ್ತ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದ ಕುರಿತು ಗುಂಡುರಾವ್ ದೇಸಾಯಿ ಅವರ ಅನಿಸಿಕೆ ಇಲ್ಲಿದೆ. -ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೆ ವಿರಳ ಅದರಲ್ಲಿ ಮಕ್ಕಳ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಸಂವೇದನಗಳಂತೂ ಹುಡುಕುವುದೆ...
ಓದಲೇಬೇಕಾದ ‘ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ’
ರಾಜು ಬಿ ಆರ್ ಬದಲಾದ ಮಾಧ್ಯಮದ ಸ್ವರೂಪ. ಪೀತ ಪತ್ರಿಕೋದ್ಯಮ ಹಾಗೂ ಮೌಲ್ಯಾಧಾರಿತ ಪತ್ರಿಕೋದ್ಯಮಪತ್ರಿಕೋದ್ಯಮದ ಸ್ವರೂಪ ಬದಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಮೌಲ್ಯಾಧಾರಿತ ಕುಸಿಯುತ್ತಿದೆ ಎನ್ನುವುದು ನೋಡುಗರ, ಓದುಗರ ಹಲವು ಪತ್ರಿಕೋದ್ಯಮ ದಿಗ್ಗಜರ ಅಭಿಪ್ರಾಯ. ಅದರಲ್ಲೂ ಯೂಟ್ಯೂಬ್ ಚಾನೆಲ್ ಗಳ ಪ್ರವೇಶದಿಂದ ಮಾಧ್ಯಮಕ್ಕೆ...
ಸತೀಶ ಕುಲಕರ್ಣಿ ಓದಿದ ‘ಮಾಧವ ಕೌಶಿಕ್ ಕವಿತೆಗಳು’
ಸತೀಶ ಕುಲಕರ್ಣಿ ಹಿಂದಿಯ ಪ್ರಸಿದ್ಧ ಕವಿ ಮಾಧವ ಕೌಶಿಕ್‌ರ ೪೫ ಕವಿತೆಗಳನ್ನು ಶ್ರೀಮತಿ ಸುಮಾ ಕಾಟ್ಕರ್ ಕನ್ನಡಕ್ಕೆ ತಂದ ಸಹಜ ಕವಿತೆಗಳಿವು. ತುಂಬ ಸರಳ ಭಾವ, ಲಯ ಪ್ರಾಪ್ತಿಯಾಗುವಂತೆ ಅನುವಾದಿಸಿದ್ದಾರೆ. ಕೌಶಿಕ್ ರ ಕಾವ್ಯ ಭಾಷೆ ತುಂಬ ಸರಳ ತರಲುವಾದುದು. ಕೋವಿಡ್ ಭಾರತದ ಆರದ ಕಣ್‌ತೇವ ಚಿತ್ರಗಳಿಗೆ ಮನುಷ್ಯ ಮತ್ತು ಯುಗ...
ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’
ಚುಚ್ಚುತ್ತಾ ಮಿಂಚುವ ‘ಬುದ್ಧನ ಕಿವಿ’ಯೋಲೆಯ ಹರಳು ಮಹೇಶ ಬಿ ಕವಲ್ದಾರ್ ಹನ್ನೊಂದು ಕತೆಗಳನ್ನು ಕಿವಿಗೆ ಸಿಕ್ಕಿಸಿಕೊಂಡಿದ್ದಾನೆ ಇಲ್ಲಿನ ಬುದ್ಧ. ಈತನ ಜೋಳಿಗೆಯಲ್ಲಿ ಯೋಚನೆಗೆ ಹಚ್ಚುವ ಕಟಿ ರೊಟ್ಟಿಗಳದ್ದೆ ರಾಶಿ. ಪ್ರತಿ ರೊಟ್ಟಿಯ ಹಂಚಿನ ‘ಪುಟಕ್’ ಶಬ್ದ ವಾಸ್ತವದ ಎಲುಬು ಮುರಿದಂತಿವೆ. ಅಲ್ಲಲ್ಲಂತೂ ಕತೆ ಮೊದಲಿಗೆ ಹೇಳಿದ್ದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











