ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ಒಂದು ಅಳಗ ನಾಯಿ
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಎದ್ದೆನೋ ಬಿದ್ದೆನೋ ಎಂದು ಓಡ ಹತ್ತಿದರು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಶ್ರೀನಿವಾಸ ಪ್ರಭು ಅಂಕಣ- ವೃತ್ತಿ ಬದುಕಿನ ಬಂಡಿ ಸಾಗುತ್ತಿದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಖುಷಿ ಮಂಕಾಗಿಸುವ ‘ಖುಷಿ ಕೇಳುವ’ ರೂಢಿ
-ಡಾ ಪ್ರಿಯದರ್ಶಿನಿ ಶೆಟ್ಟರ್ ಯಾವುದೇ ಕಾರ್ಯಕ್ರಮ, ಸರಕಾರಿ ಕಚೇರಿಗಳಲ್ಲಿ ನಮ್ಮ ಕೆಲಸವಾದ ನಂತರ, ಸಭೆ - ಸಮಾರಂಭಗಳು ಪೂರ್ಣಗೊಂಡ ಮೇಲೆ ಕೆಲವೊಮ್ಮೆ ಕೆಲಸದವರು 'ಖುಷಿ' ಕೇಳುವುದನ್ನು ನೋಡಿರುತ್ತೇವೆ. ಅದರಲ್ಲೂ ಅಡುಗೆ ನೀಡುವವರು, ಪಾತ್ರೆ ತೊಳೆಯುವವರು, ಕಸ ಗುಡಿಸುವವರು ಕೇಳುವುದು ಸಾಮಾನ್ಯ. ಅವರು ಸರಿಯಾಗಿ ಕೆಲಸ ಮಾಡಿದಾಗ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ –ಗಾಳಿಪಟವೆ ಅವನನ್ನು ಎತ್ತಿಕೊಂಡು ಹೊರಟಿತ್ತು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಭಾವ ವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’
-ಡಾ ಪ್ರಭು ಗಂಜಿಹಾಳ ಸದಭಿರುಚಿಯ ಚಿತ್ರಗಳಿಗಿರುವ ಸಾಮಾಜಿಕ ಜವಾಬ್ದಾರಿಯ ಒಳನೋಟ ಕನ್ನಡ ಸಾಹಿತ್ಯ ಪರಂಪರೆ ಎಷ್ಟು ಶ್ರೀಮಂತವಾಗಿದೆಯೋ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪರಂಪರೆಯೂ ಅಷ್ಟೇ ಸಮೃದ್ಧವಾಗಿ ಬೆಳೆದಿದೆ. ಅರವತ್ತು-ಎಪ್ಪತ್ತರ ದಶಕದ ಕಾಲದಿಂದ ಈ ವರೆಗೂ ಸದಭಿರುಚಿಯ ಸಿನಿಮಾಗಳ ಪರಂಪರೆ ಬೆಳೆಯುತ್ತ ಬೇರೆ ಬೇರೆ...
Latest
ಬಾ ಕವಿತಾ
ನನ್ನೊಳಗಿನ ಯುದ್ಧವ ಗೆಲ್ಲಲ್ಲೊ?
-ರೇಶ್ಮಾ ಗುಳೇದಗುಡ್ಡಾಕರ್ ಟಂಕಸಾಲೆ ನನ್ನೊಳಗಿನ ಯುದ್ಧವ ಗೆಲ್ಲಲ್ಲೊ ?ಹೊರಗಿನ ನಿತ್ಯ ಯುದ್ದಕ್ಕೆ ನನ್ನ ಕಿವಿ ನೀಡಲೋ ? ತಿಂಗಳು ಕೊನೆಗೆಸದ್ದಿಲ್ಲದೆ ಕರಗುತ್ತಿರುವ ಕಿರಾಣಿ...
ಬ್ರಿಸ್ಬೇನಿನ ಚಳಿಗಾಲದಲ್ಲಿ..
-ಅಪರ್ಣಾ ಹೆಗಡೆ ಬ್ರಿಸ್ಬೇನಿನ ಮುಖ್ಯ ರಸ್ತೆಯಲ್ಲಿನ ವೈನ್ ಶಾಪ್ನಾನು,ಅವಳ ನೆನಪಿನಲ್ಲಿ ಮೊದಲ ಬಾರಿ ವೈನ್ ಕುಡಿದದ್ದುಬ್ರಿಸ್ಬೇನಿನ ವೈನ್ ಶಾಪ್ ಪಕ್ಕದಲ್ಲೊಂದು ಅಂಗಡಿತೂಗು ಬಿಟ್ಟ...
ಪುಸ್ತಕದ ಪರಿಚಯ
Book Shelf
ಇರ್ಷಾದ್ ಉಪ್ಪಿನಂಗಡಿ: ತಾಯಂದಿರ ನೋವು ಅರ್ಥವಾಗಲಿ…
ಇದೇ 15 ರಂದು ಬೆಂಗಳೂರಿನಲ್ಲಿ ಇರ್ಷಾದ್ ಉಪ್ಪಿನಂಗಡಿ ಅವರ 'ಕರಾವಳಿಯ ಕಣ್ಣೀರು' ಕೃತಿ ಬಿಡುಗಡೆ ಇದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ- * ತಾಯಂದಿರ ನೋವು ಅರ್ಥವಾಗಲಿ… -ಇರ್ಷಾದ್ ಉಪ್ಪಿನಂಗಡಿ * ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೨೦೨೪ರ ಸೆಪ್ಟೆಂಬರ್ ೧೫ರಂದು ಬೀದರ್‌ನಿಂದ ಚಾಮರಾಜನಗರದವರೆಗೆ...
ಎಲ್ಲರಿಗೂ ಆಪ್ತವಾಗುವ ‘ಮಹಿ’
ವಸು ವತ್ಸಲೆ ಬರೆದ ಮಕ್ಕಳ ಕಾದಂಬರಿ 'ಮಹಿ' 'ಅವ್ಯಕ್ತ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದ ಕುರಿತು ಗುಂಡುರಾವ್ ದೇಸಾಯಿ ಅವರ ಅನಿಸಿಕೆ ಇಲ್ಲಿದೆ. -ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೆ ವಿರಳ ಅದರಲ್ಲಿ ಮಕ್ಕಳ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಸಂವೇದನಗಳಂತೂ ಹುಡುಕುವುದೆ...
ನದಿಯೊಂದು ನಮ್ಮೊಳಗೂ ಹರಿದು..
ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ 'ಚಾರ್ ಮಿನಾರ್' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ "ಚಾರ್ ಮಿನಾರ್" ಕಥಾ ಸಂಕಲನದ ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ...
ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಈ ಕೃತಿಯನ್ನು 'ಮಳೆಕೋಂಗಿಲ ಪ್ರಕಾಶನ' ಪ್ರಕಟಿಸಿದೆ. ಈ ಕಥಾಸಂಕಲನದ ಆಯ್ದ ಒಂದು ಕತೆ ಇಲ್ಲಿದೆ. -ವಿಜಯಶ್ರೀ ಹಾಲಾಡಿ ಮಳೆ ಕತ್ತಲು ಕವುಚಿಕೊಂಡಿತ್ತು. ನೆರೆಯೆಂದರೆ ಅಂತಿಂತಾದ್ದಲ್ಲ! ಇನ್ನೂ ಬೈಗು ಇಳಿಯುತ್ತಿದ್ದರೂ ನಡುರಾತ್ರಿ ಮಿಕ್ಕಿಹೋಯಿತೇನೋ ಎಂಬಂತೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










