ಇಂದು ಅವಧಿಯಲ್ಲಿ...
ಶೋಭಾ ಹಿರೇಕೈ ಗಡಿಯೂರಿನ ನೆನಪು- ಅಮ್ಮಾ ಎಂದ ಆ ಧ್ವನಿ ನನ್ನ ನಿರ್ಧಾರವನ್ನೇ ಬದಲಿಸಿತ್ತು.
3 ಈ ಲೇಖನದ ಮೊದಲ ಭಾಗ – ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು… ಎರಡನೆಯ ಭಾಗ - ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ… ಶೋಭಾ ಹಿರೇಕೈ ಕಂಡ್ರಾಜಿ ಸೆಪ್ಟೆಂಬರ್ ತಿಂಗಳ ಜೋರು ಮಳೆ.. ನಾವು ನೌಕರಿ ಸೇರಿ ತಿಂಗಳ ಮೇಲೆ ಹದಿನೈದು ದಿನಗಳಾಗಿದ್ದವಷ್ಟೆ.. ಮಲೆನಾಡಿನ ನಾನು ಮಳೆಗೆ ಹೆದರುವ ಪೈಕಿ ಅಲ್ಲ. ನಾನು ತುಂಬಾ...
ಶ್ರೀನಿವಾಸ ಪ್ರಭು ಅಂಕಣ: ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಟಿ ಎನ್ ಸೀತಾರಾಂ ಅವರ ಕಳೆದು ಹೋದ ಚಪ್ಪಲಿ
ಟಿ ಎನ್ ಸೀತಾರಾಂ ಅವರ ಆತ್ಮಕಥನದ ಮೊದಲ ಭಾಗ ಈ ವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪುಸ್ತಕಗಳನ್ನು ಅತ್ಯಂತ ಪ್ರೀತಿಯಿಂದ, ಮುದ್ದಾಗಿ ಪ್ರಕಟಿಸುವ 'ಸಾವಣ್ಣ ಪ್ರಕಾಶನ'ದಿಂದ ಈ ಕೃತಿ ಪ್ರಕಟಗೊಳ್ಳುತ್ತಿದೆ. ಈ ಭಾನುವಾರ ( ಡಿಸೆಂಬರ್ 10 ರಂದು ) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಮಾನ್ಯ...
ಆಹಾ ಇಲ್ಲಿ ‘ರಂಜಿ’ಸಿತು ಕೋಗಿಲೆ!
ರಾಘವೇಂದ್ರ ಬೆಟ್ಟಕೊಪ್ಪ ---- ಸಿನೇಮಾ ತಾರೆಯರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಾಗುವದು ಅಪರೂಪ. ಆದರೆ, ರಂಜನಿ ರಾಘವನ್ ಅವರು ಪುಟ್ಟಗೌರಿಯಾಗಿ ಕನ್ನಡತಿಯಾಗಿ ಟೀವಿಗಳ ಮೂಲಕ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನೇಮಾಗಳ ಮೂಲಕ ಪರಿಚಿತರು. ಮನೆಮಾತು. ಇಷ್ಟೇ ಅಲ್ಲ, 'ಕತೆ ಡಬ್ಬಿ'ಯಂತಹ ಕೃತಿಗಳನ್ನೂ ಕೊಟ್ಟು ಹೆಸರು ಮಾಡಿದವರು....
ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು.
ರಶ್ಮಿ ಎಸ್ ----- ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು. ಎಷ್ಟು ಹಿಂಸೆ, ಎಂಥ ಅವಮಾನಗಳು, ಅವೆಂಥ ಅನುಮಾನಗಳು. ಅವನ್ನ ನುಂಗಿ, ನೀರುಕುಡದು, ರಾತ್ರಿ ಕಣ್ಣೀರಾಗಿ ಜೀವನ ಕಳದುಬಿಡಬಹುದಿತ್ತು. ಅನುಮಾನ ದಮನಿಸಿದಷ್ಟು, ನಮ್ಮ ಸುತ್ತ ಗೋಡೆ ಕಟ್ಟಿದಷ್ಟು ಮತ್ತ ಯಾವುದೂ ಹಂಗ ಮಾಡೂದಿಲ್ಲ. ಅವಮಾನದಿಂದ ಕುಗ್ಗಿದಷ್ಟು ಮತ್ತ...
ಚಂದ್ರಪ್ರಭ ಕಠಾರಿ ನೋಡಿದ ‘ಅ ಹೌಸ್ ಇನ್ ಜೆರುಸಲೇಮ್’
ಆಲ್ ನಖ್ಬದ ಕ್ರೂರ ಪರಿಣಾಮವನ್ನು ತಣ್ಣಗೆ ನಿರೂಪಿಸುವ ಸಿನಿಮಾ - ಅ ಹೌಸ್ ಇನ್ ಜೆರುಸಲೇಮ್ ಚಂದ್ರಪ್ರಭ ಕಠಾರಿ ----- ಪ್ರಪಂಚದಾದ್ಯಂತ ಹಂಚಿ ಹೋಗಿದ್ದ ಯಹೂದಿಗಳಿಗೆ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಎಂಬ ಪ್ರತ್ಯೇಕ ರಾಷ್ಟ್ರ ನಿರ್ಮಾಣವನ್ನು ಯುನೈಡೆಟ್ ನೇಷನ್ಸ್ ನವೆಂಬರ್ 1947ರಲ್ಲಿ ಘೋಷಿಸಿತು....
Latest
ಬಾ ಕವಿತಾ
ಕಿಟಲ್..
ಕನ್ನಡಕ್ಕೆ ನಿಘ೦ಟನ್ನು ಕೊಟ್ಟ ಕಿಟಲ್ ಅವರ ಹುಟ್ಟು ಹಬ್ಬಕ್ಕೆ ಅವರ ಬಗ್ಗೆ ಗಣೇಶ ರಾವ್ ಹವಲ್ದಾರ್ ಅವರು ಬರೆದ ಒಂದು ಕವಿತೆ ಇಲ್ಲಿದೆ. -ಗಣೇಶ ರಾವ್ ಹವಲ್ದಾರ್ ಕಿಟಲ್ ದೇಶಭಾಷೆಗಳ...
ಕೊಂದವರುಳಿವರೇ..?
-ಸಿ ಬಿ ಐನಳ್ಳಿ 1.ದೊಡ್ಡವರ ಶಾಂತಿಯ ಭಾಷೆ ದೊಡ್ಡವರ ಬಾಯಲಿ ಬರುವಶಾಂತಿಯ ಮಾತಿಗೆಎದೆ ಈಗ ಝೆಲ್ಲೆನ್ನುತ್ತದೆಹೀಗೇ ಹಿಂದೊಮ್ಮೆಶಾಂತಿ ನೆಲೆಗೊಳಿಸಿದ್ದರಂತೆ..ಅಲ್ಲಿಗುಬ್ಬಿಗಳು ಗೂಡು...
ಪುಸ್ತಕದ ಪರಿಚಯ
Book Shelf
ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..
ಲೇಖಕ ಡಾ ನಿಂಗಪ್ಪ ಮುದೇನೂರು ಅವರ 'ಒಳಗೆ ಬುದ್ದನಿರುವ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ಧಾರವಾಡದ ಮಣ್ಣು ಕಾವ್ಯದ ಸಾನ್ನಿಧ್ಯದಲ್ಲಿ ಆಳವಾಗಿ ನೆನೆಸಿಕೊಂಡಿದೆ. ಬೇಂದ್ರೆ, ಚೆನ್ನವೀರ ಕಣವಿ ಮುಂತಾದ ಕಾವ್ಯಪೂರ್ವಸೂರಿಗಳ...
ಪಾರ್ವತಿ ಜಿ ಐತಾಳ್ ಓದಿದ ‘ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್’
ಪಾರ್ವತಿ ಜಿ ಐತಾಳ್ ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ. ಮಾ ಡಿ, ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ...
ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’
ಎಡೆಯೂರು ಪಲ್ಲವಿ "ಬಿಟ್ಟಿಯಾಗಿ ಕೊಡುವಾಗ ಇನ್ನೆಂಥದ್ದು ಕೊಡಕ್ಕಾಗುತ್ತೆ" ಎಂಬ ಅಸಡ್ಡೆಯ, ದರ್ಪದ, ಋಣಬಾರದ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕಿಂತ ಹೆಚ್ಚಿಗೆ ಬಯಸಬಾರದು ಎಂಬುದೂ ಇದರ ಹಿಂದಿನ ಮರ್ಮವಿರಬಹುದು. ಆದರೆ ಈ ಬಿಟ್ಟಿ ಸೌಲಭ್ಯಗಳು ಅದೆಷ್ಟು ಕಳಪೆಯಾಗಿರುತ್ತವೆ ಎಂಬುದನ್ನು ಈ ಹಾಸ್ಟೆಲ್ ಕಥನ...
ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’
ಸತೀಶ ಕುಲಕರ್ಣಿ ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











