ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅವರು.. ಪಂಕಜ್‌ ಉಧಾಸ್‌

ಅವರು.. ಪಂಕಜ್‌ ಉಧಾಸ್‌

ವಿಶಿಷ್ಟ ಕಂಠದ ಗಾಯಕ ಪಂಕಜ್‌ ಉಧಾಸ್‌ ಗಝಲ್‌ ಗಾಯನವನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸಿದ ಮಧುರ ಸ್ವರ ನಾ ದಿವಾಕರ ** ಉತ್ತರ ಭಾರತದ ಸಂಗೀತ ವಲಯದಲ್ಲಿ ಗಝಲ್‌ಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪರ್ಷಿಯನ್‌, ಉರ್ದು ಮತ್ತು ಅರೇಬಿಕ್‌ ಭಾಷೆಯಲ್ಲಿ ತಮ್ಮ ಗಝಲ್‌ಗಳನ್ನು ರಚಿಸಿ ಒಂದು ಪರಂಪರೆಯನ್ನೇ ಸೃಷ್ಟಿಸಿದ ಮಿರ್ಜಾ...

ಚಿಣ್ಣಪ್ಪ ಸರ್ ಇನ್ನಿಲ್ಲ

ಚಿಣ್ಣಪ್ಪ ಸರ್ ಇನ್ನಿಲ್ಲ

ಹಿರಿಯ ಅರಣ್ಯಾಧಿಕಾರಿ ಕಾಡುಗಳ ಕುರಿತು ಅಪಾರ ಮಾಹಿತಿ ಹೊಂದಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ(84) ಅವರು ಇಂದು ನಿಧನರಾಗಿದ್ದಾರೆ. 'ವೈಲ್ಡ್‌ಲೈಫ್ ಫಸ್ಟ್' ಸಂಘಟನೆಯ ಮೂಲಕ ಕಾಡ್ಗಿಚ್ಚು ನಿಯಂತ್ರಣ ಸೇರಿದಂತೆ ಪರಿಸರ ಪೂರಕವಾದ ಹತ್ತು ಹಲವು ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ------ ಚಿಣ್ಣಪ್ಪ ಅವರು ಕಾಡಿನ...

ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ

ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’

ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’

ಕಾಟೇರ ಎಂಬ ಸ್ವಾಭಿಮಾನದ ದನಿ ಕೆ. ಮುರಳಿ ಮೋಹನ್ ಕಾಟಿ **ಭಾರತ ವಸಾಹತುಶಾಹಿ ಶಕ್ತಿಗಳಿಂದ ಸ್ವತಂತ್ರವಾಗಿ ತನ್ನದೇ ಸಂವಿಧಾನ ರೂಪಿಸಿಕೊಂಡು ಹೊಸ ನಾಡನ್ನು ಕಟ್ಟುವ ಕನಸಿನಿಂದ ತನ್ನೊಳಗೆ ಶತಮಾನಗಳಿಂದ ಇದ್ದ ಅಸಮಾನತೆ ಬದುಕಿನ ಕ್ರಮಗಳನ್ನು ದಾಟಿ ಹೊಸ ರಾಷ್ಟ್ರ ಕಟ್ಟುವ ಛಲದೊಂದಿಗೆ ೨೦ನೇ ಶತಮಾನದ ಕೊನೆಯ ಅರ್ಧ ಭಾಗವನ್ನ...

ದಶಕಗಳ ಧ್ವನಿ ಮೌನವಾಗಿದೆ..

ದಶಕಗಳ ಧ್ವನಿ ಮೌನವಾಗಿದೆ..

ಅಮೀನ್ ಸಯಾನಿ ಇನ್ನಿಲ್ಲ. ಅವರ ದನಿಯಿಂದಲೇ ದೇಶಾದ್ಯಂತ ಪರಿಚಿತರಾಗಿದ್ದ ಅವರು ಶ್ರವ್ಯ ಮಾಧ್ಯಮಕ್ಕೆ ಹೊಸ ಬ್ರಾಂಡ್ ನೇಮ್ ತಂದುಕೊಟ್ಟವರು. ಅವರನ್ನು ಬಹುತೇಕರು ಆಕಾಶವಾಣಿಯ ಸಿಬ್ಬಂದಿ ಎಂದೇ ಭಾವಿಸಿದ್ದಾರೆ. ಆದರೆ ಅಮೀನ್ ಆ ಕಾಲಕ್ಕೆ ಆಕಾಶವಾಣಿಗೂ ವಾಣಿಜ್ಯ ಸಂಸ್ಥೆಗಳಿಗೂ ನಂಟು ಬೆಸೆದವರು. ಈಗಿನ Sponsored Programme ನ...

ಬಾ ಕವಿತಾ

ಕವಿತೆ ಬರೆಯಬೇಕೆಂದು ಕುಳಿತಾಗ

ಕವಿತೆ ಬರೆಯಬೇಕೆಂದು ಕುಳಿತಾಗ

-ದತ್ತು ಕುಲಕರ್ಣಿ ಸಿಡ್ನಿ ಹೀಗೆ ಒಂದು ದಿನ ಕವಿತೆ ಬರೆಯಬೇಕೆಂದು ಕುಳಿತಾಗಎದೆಯ ಕಿಸೆಯಿಂದ ಹಲವು ಶಬ್ದಗಳುತುಳುಕಾಡಿ ಹೊರ ಚೆಲ್ಲಿದವು.ಅಜ್ಜಿ ಕಿವಿಯಲ್ಲಿ ಉಸಿರಿದ ಶಬ್ದಅಪ್ಪ...

ಆತ್ಮಸಖ..

ಆತ್ಮಸಖ..

-ಕೆ ಎನ್ ಲಾವಣ್ಯಪ್ರಭಾ ಊರ ಗದ್ದಲಗಳಿಂದ ಬಹುದೂರದೂರದಲ್ಲಿರುವ ನಿಶಬ್ದ ಪ್ರಕೃತಿಯಮಡಿಲಲ್ಲಿ ಮಲಗಿದ್ದೆಡೆಯೇಬಲು ಎತ್ತರಕ್ಕೆ ಶಬ್ದಗಳ ಮೆಟ್ಟಿ ಮಣಿಸಿಆಕಾಶಕ್ಕೆ...

‍ಪುಸ್ತಕದ ಪರಿಚಯ

Book Shelf

ಪ್ರತಿ ಮನೆಯಲ್ಲಿರಬೇಕಾದ ಕೃತಿ..

ಪ್ರತಿ ಮನೆಯಲ್ಲಿರಬೇಕಾದ ಕೃತಿ..

ಡಾ. ಪ್ರೇಮಲತಾ ಬಿ ಅವರ ಕೃತಿ 'ಒಡಲು ಮತ್ತು ಸೃಷ್ಟಿ' ಈ ಕೃತಿಯನ್ನು 'ಪರಿಚಯ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಗೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ ವಸುಂಧರಾ ಭೂಪತಿ ಬಸವಣ್ಣನವರು ‘ದೇಹವೇ ದೇಗುಲ’ ಎಂದರೆ ಮುಕ್ತಾಯಕ್ತ ‘ಕಾಯ (ದೇಹ)ವೇ ಕೈಲಾಸವೆಂದ ಮೇಲೆ, ಮತ್ತೆ ಕೈಲಾಸವುಂಟೆ? ‘ ಎಂದಿದ್ದಾರೆ. ಹನ್ನೆರಡನೇ...

read more
ಚನ್ನಬಸವ ಆಸ್ಪರಿ ಓದಿದ ‘ಬಾಳನೌಕೆಗೆ  ಬೆಳಕಿನ ದೀಪ’

ಚನ್ನಬಸವ ಆಸ್ಪರಿ ಓದಿದ ‘ಬಾಳನೌಕೆಗೆ  ಬೆಳಕಿನ ದೀಪ’

ಚನ್ನಬಸವ ಆಸ್ಪರಿ ---- 'ಬಾಳನೌಕೆಗೆ  ಬೆಳಕಿನ ದೀಪ' ರೇವಣಸಿದ್ದಪ್ಪ ಜಿ.ಆರ್. ಅವರ ಚೊಚ್ಚಲ ಕವನ ಸಂಕಲನ. ಸಂಕೀರ್ಣ ಕಾವ್ಯ ಪ್ರಯೋಗಗಳಿಂದ ದೂರ ನಿಂತು, ನಿರಾಭರಣ ಸುಂದರಿಯಂತಿರುವ ಈ ಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಡಾ.ಲೋಕೇಶ್ ಅಗಸನಕಟ್ಟೆಯವರ ವಿದ್ವತ್ಪೂರ್ಣ ಮುನ್ನುಡಿ ಹಾಗೂ ಬಿದರಹಳ್ಳಿ ನರಸಿಂಹಮೂರ್ತಿಯವರ ಚುರುಕಾದ...

ಪಾರ್ವತಿ ಜಿ ಐತಾಳ್ ಓದಿದ ‘ತಳಿ ಕಂಡಿ’

ಪಾರ್ವತಿ ಜಿ ಐತಾಳ್ ಓದಿದ ‘ತಳಿ ಕಂಡಿ’

ಕುಂದಾಪ್ರಾ ಎಂಬ ಉಪಭಾಷೆಯ ರಕ್ಷಣೆಗೊಂದು ತಳಿಕಂಡಿ! ಪಾರ್ವತಿ ಜಿ ಐತಾಳ್ ಆಧುನಿಕತೆ, ಜಾಗತೀಕರಣ ಮತ್ತು ದೇಶದಾದ್ಯಂತ ವ್ಯಾಪಿಸಿಕೊಂಡ ಆಂಗ್ಲ ಭಾಷಾ ವ್ಯಾಮೋಹಗಳು ಭಾರತೀಯ ಪ್ರಾದೇಶಿಕ ಉಪಭಾಷೆಗಳಿಗೆ ಮಾರಕಪ್ರಾಯವಾಗಿ ಪರಿಣಮಿಸಿರುವ ಈ ಸಂಧಿ ಕಾಲದಲ್ಲಿ ಕುಂದಾಪುರ ಕನ್ನಡ ಎಂಬ ಉಪಭಾಷೆಯು ಮರೆಗೆ ಸರಿಯ ಬಾರದು ಎಂಬ ಕಾಳಜಿಯ ಪ್ರತೀಕವಾಗಿ...

ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ

ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ

ಎಚ್ ಆರ್ ರಮೇಶ  ಸತೀಶ್ ತಿಪಟೂರು ಅವರ 'ಮಣ್ಣಿನ ಬಂಡಿ'ಯಲ್ಲಿ ಫುಕುವೋಕಾ ಪುಸ್ತಕದ ಒಂದು ಓದು ಈ ಕೃತಿಯನ್ನು ಭೂಮಿ-ಸಾಂಸ್ಕೃತಿಕ ಅಧ್ಯಯನ ಕೇಂದ್ರ, ತಿಪಟೂರು ಪ್ರಕಟಿಸಿದೆ. ಕೃತಿಗಾಗಿ ಸಂಪರ್ಕಿಸಿ- 99646 95861 ಬದುಕನ್ನು ಯಾವುದೆಲ್ಲಾ ಪ್ರೇರೇಪಿಸುತ್ತದೆ ಮತ್ತು ಅದನ್ನು ಹೇಗೆಲ್ಲ ಅರ್ಥ ಮಾಡಿಕೊಳ್ಳಬೇಕು ಎನ್ನುವ ತುಡಿತ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This