ಇಂದು ಅವಧಿಯಲ್ಲಿ...
‘ಎಲ್ಲಿಂದಲೋ ಹಾರಿ ಬಂದು’ ಫೋಟೋ ಆಲ್ಬಂ
ಕಲಾವಿದ, ಕಲಾ ವಿಮರ್ಶಕ ಹಾಗೂ ಸ್ಥಿರ ಛಾಯಾಗ್ರಾಹಕರಾದ ಗಿರಿಧರ್ ರ ಖಾಸನೀಸ್ ಅವರ ಚೊಚ್ಚಲ ಕೃತಿ, ನವಕರ್ನಾಟಕ ಪ್ರಕಾಶನದ ಪ್ರಕಟಣೆ 'ಎಲ್ಲಿಂದಲೋ ಹಾರಿ ಬಂದು' ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಗ್ಯಾಲರಿ ಸುಮುಖದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ ಜಿ ರಾಮಕೃಷ್ಣ, ಡಾ ವಿಜಯಾ, ಗ್ಯಾಲರಿ ಸುಮುಖದ ಮುಖ್ಯಸ್ಥರಾದ...
ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?
ಮಾಳಿಂಗರಾಯ, ಕೆಂಭಾವಿ ** ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ… ಅದರಲ್ಲಿ ಮುಖ್ಯವಾಗಿ ಮಾಂಸಾಹಾರ ತುಂಬಾ ಜನರು ಇಷ್ಟಪಟ್ಟೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಾಹಾರವೇ ನಮ್ಮ ದೇಶದ ಮೂಲ ಆಹಾರ...
ಗೊರೂರು ಶಿವೇಶ್ ನೋಡಿದ ’12th ಫೇಲ್’
ಬಾಳ ದಾರಿಯಲ್ಲಿನ ಕೈಮರಗಳ ಕುರಿತ ಕಥನದ "12th ಪೇಲ್" ಗೊರೂರು ಶಿವೇಶ್ ** ಮುನ್ನಾಬಾಯಿ ಎಂಬಿಬಿಎಸ್, ಲಗೆ ರಹೊ ಮುನ್ನ ಬಾಯಿ, ತ್ರೀ ಈಡಿಯಟ್ಸ್ ಮುಂತಾದ ಹಾಸ್ಯ ಲೇಪಿತ ಸಾಮಾಜಿಕ ಸಂದೇಶವುಳ್ಳ ಚಿತ್ರಗಳ ಚಿತ್ರಗಳ ಕಥೆ ಹಾಗೂ ನಿರ್ಮಾಣ 1942 ಎ ಲವ್ ಸ್ಟೋರಿ ಮತ್ತು ಮಿಷನ್ ಕಾಶ್ಮೀರ್ ಚಿತ್ರದ ನಿರ್ದೇಶನಕ್ಕೆ ಹೆಸರಾದ ವಿದು...
ಇದು ‘ಅಮೃತ’ಗೀತ
ಒಲುಮೆಯ ಸಹೃದಯದುಲಿಯ ಅಮೃತಗೀತ ಶ್ಯಾಮಲಾ ಮಾಧವ** ನಮ್ಮ ನಾಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯಸಿರಿ, ಅಮೃತ ಸೋಮೇಶ್ವರರ ನುಡಿಸಿರಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಎರಡು ದಶಕಗಳ ಹಿಂದೆ, ಮುಂಬೈಯ ವೈಎಮ್ ಬಿ ಎ ವಾರ್ಷಿಕ ಸಮಾರಂಭದಲ್ಲಿ. ಅಂದು ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದಾಗ....
ಜಿ ಪಿ ಬಸವರಾಜು ನೋಟ: ಕಡೆಗಣಿಸಿದ ಅಕಾಡೆಮಿಗಳು
ಜಿ.ಪಿ.ಬಸವರಾಜು ** ಬಹುಮುಖೀ ಸಂಸ್ಕೃತಿಯ ಸಮೃದ್ಧ ನೆಲೆ ಕರ್ನಾಟಕ. ಇಲ್ಲಿ ಹಲವು ಭಾಷೆಗಳು, ಅನೇಕ ಸಮುದಾಯಗಳು, ವಿಭಿನ್ನ ಸಂಸ್ಕೃತಿಗಳು ಕೈ ಕೈ ಹಿಡಿದು ಶತಮಾನಗಳ ಕಾಲದಿಂದ ಬದುಕುತ್ತ ಬಂದಿವೆ. ಸಹಬಾಳ್ವೆ ಎನ್ನುವುದು ನಮ್ಮ ರಾಜ್ಯದ ನರನಾಡಿಗಳಲ್ಲಿ ಸದಾ ಮಿಡಿಯುತ್ತಿರುವ ಜೀವ ಚೈತನ್ಯ. ಈ ಸಮೃದ್ಧಿಯನ್ನು ಹೆಚ್ಚಿಸುವ ದಿಕ್ಕಿನಲ್ಲಿ...
ಪುರುಷೋತ್ತಮ ಬಿಳಿಮಲೆ ಕಂಬನಿ: ಗುರುಗಳಾದ ಅಮೃತರು ಇನ್ನಿಲ್ಲ
ಪುರುಷೋತ್ತಮ ಬಿಳಿಮಲೆ ** ಕಳೆದ ನವಂಬರ ತಿಂಗಳಲ್ಲಿ ಗುರುಗಳಾದ ಅಮೃತ ಸೋಮೇಶ್ವರರನ್ನು ಅವರ ಮನೆಯಲ್ಲಿ ಕಂಡು ಮಾತಾಡಿಸಿ ಬಂದಿದ್ದೆ. ಹಾಸಿಗೆಯಲ್ಲಿ ಮಲಗಿದ್ದ ಅವರು ನನ್ನ ಕಂಡೊಡನೆ ಮುಗುಳ್ನಕ್ಕು ಕೈಯನ್ನು ಸುಮಾರು ಅರ್ಧ ಗಂಟೆಯವರೆಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾವು ಮಾತಾಡುತ್ತಿದ್ದುದಕ್ಕೆಲ್ಲ ಸಣ್ಣದಾಗಿ...
Latest
ಬಾ ಕವಿತಾ
ನಾನು ಯಾರ ನೆರಳಲ್ಲ..
-ಶಾಲಿನಿ ರುದ್ರಮುನಿ ಅಜೇಯಳ ಹೆಜ್ಜೆಗಳು ಮಗಳೇ,ನಿನ್ನ ಹುಟ್ಟುಬರಿ ಒಂದು ಘಟನೆಮಾತ್ರವಲ್ಲ!ಒಂದು ಪ್ರಶ್ನೆ?, ಜಗದ ಪದಕೋಶದಲಿಹೆಣ್ಣು ಎಂಬ ಪದಕ್ಕೆಇನ್ನೂ ಎಷ್ಟುಗೋಡೆಗಳು...
ನೀನಾದೆ ಜಗದ ಮಹಾಮಾನವತಾವಾದಿ
-ಪ್ರೊ ಸಿ ಎಸ್ ಆನಂದ ಸ್ವಾಭಿಮಾನದ ಸಮುದ್ರ ಅಂಬೇಡ್ಕರ್ ಭವ್ಯ ಭಾರತ ರಾಷ್ಟ್ರದ ಅಮರ ಜೀವಚೇತನಮೂಡಣದ ಮುಗಿಲಲ್ಲಿ ಬೆಳಗುವ ಸೂರ್ಯನಾದೆನೀನಾದೆ ಜಗದ ಮಹಾಮಾನವತಾವಾದಿಧ್ವನಿ ಇರದವರಿಗೆ...
ಪುಸ್ತಕದ ಪರಿಚಯ
Book Shelf
ಇರ್ಷಾದ್ ಉಪ್ಪಿನಂಗಡಿ: ತಾಯಂದಿರ ನೋವು ಅರ್ಥವಾಗಲಿ…
ಇದೇ 15 ರಂದು ಬೆಂಗಳೂರಿನಲ್ಲಿ ಇರ್ಷಾದ್ ಉಪ್ಪಿನಂಗಡಿ ಅವರ 'ಕರಾವಳಿಯ ಕಣ್ಣೀರು' ಕೃತಿ ಬಿಡುಗಡೆ ಇದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ- * ತಾಯಂದಿರ ನೋವು ಅರ್ಥವಾಗಲಿ… -ಇರ್ಷಾದ್ ಉಪ್ಪಿನಂಗಡಿ * ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೨೦೨೪ರ ಸೆಪ್ಟೆಂಬರ್ ೧೫ರಂದು ಬೀದರ್‌ನಿಂದ ಚಾಮರಾಜನಗರದವರೆಗೆ...
ಶಿವಾನಂದ ಕಳವೆ ಓದಿದ ‘ಪಂಚಮವೇದ’
ಪಂಚಮವೇದದ ಹಸಿರು ಪಯಣ ಶಿವಾನಂದ ಕಳವೆ ಪುಸ್ತಕದ ಹೆಸರು: ಪಂಚಮವೇದ ವೇದಾ ನಿರೂಪಣೆ: ಭಾರತಿ ಹೆಗಡೆ ಪುಸ್ತಕದ ಬೆಲೆ: ರೂ.೨೫೦ ಪುಟಗಳು: ೨೪೮ ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ, ಕೃಷಿ ಜ್ಞಾನ ವರ್ಗಾವಣೆಯ ಹಳೆಯ ಸ್ವರೂಪವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅಜ್ಜ ಮಗನಿಗೆ, ಮೊಮ್ಮಗನಿಗೆ ಮಾತಿನ ಮೂಲಕ ಕೆಲವು ಸಂಗತಿಗಳನ್ನು...
ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’
ಡಿ ಎಂ ನದಾಫ್ ಕೃತಿ: ಉಪ್ಪು ನೀರಿನ ಸೆಲೆ (ಹೈಕುಗಳು)ಲೇಖಕರು: ಡಾ. ಸಮೀರ್ ಹಾದಿಮನಿಪ್ರಕಾಶನ: ಶಾಫಿಯಾ ಪ್ರಕಾಶನ, ಆಲಮೇಲಪುಟ:87ಬೆಲೆ:100/- ಹೈಕು ಬರೆಯುವ ಹಲವಾರು ಕವಿಗಳನ್ನು - ಲೇಖಕರನ್ನು ನೋಡಿ, ಮಾತಾಡಿ, ಚರ್ಚಿಸಿ ಅದರ ಅರ್ಥವನ್ನು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಡಾ. ಸಮೀರ್ ಹಾದಿಮನಿ ಅವರ ʻಉಪ್ಪು ನೀರಿನ ಸೆಲೆʼ...
ಹದವಾಗಿ ಬೆಂದು, ಮುದ ನೀಡುವ ಪೆಲತ್ತಡ್ಕ ಕಾವ್ಯ
ಮೆಹಬೂಬ್ ಮಠದ ಒಮ್ಮೊಮ್ಮೆ ಕವಿತೆ ಬರೆದ ಬಳಿಕ ನಡುರಾತ್ರಿ ನಿದ್ದೆಯೆಲ್ಲ ಬಿಟ್ಟು ಹೋದಂತಾಗಿ ಕಣ್ಣರಳಿಸಿ ಕುಳಿತದ್ದೂ ಇದೆ. ಕೆಲವೊಮ್ಮೆ ಕವಿತೆ ಕೈ ಜಾರಿ ಮುನಿಸಿಕೊಂಡಿದ್ದೂ ಇದೆ, ಇನ್ನಾವುದೋ ಕೆಲಸಕ್ಕೆ ಸಿಲುಕಿ ಒಲಿದ ಕವಿತೆಯನ್ನು ಕಳೆದುಕೊಂಡದ್ದೂ ಇದೆ ಎಂದು ಕಾವ್ಯವನ್ನು ಧ್ಯಾನಿಸುತ್ತ ಇರುವ, ಕವಿತೆ ಒಲಿಯುವ ಕ್ಷಣ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











