ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Uncategorized ಲೇಖನಗಳು

ಕನ್ನಡಮ್ಮನ ಪ್ರತಿಮೆ- ಬೇಕೋ ಬೇಡವೋ..?

ಮುಖ್ಯಮಂತ್ರಿ ಯಡಿಯೂರಪ್ಪನವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ. ಅದನ್ನು ಕವಿ ಕೃಷ್ಣಮೂರ್ತಿ ಬೆಳಗೆರೆ ಸಮಾನಾಂತರ ಘೋಷ್ಟಿಯಲ್ಲಿ ತರಾಟೆಗೆ ತೆಗೆದುಕೊಂಡದ್ದೂ ಆಗಿದೆ. ಈಗ ನೀವು ಹೇಳಿ..ಪ್ರತಿಮೆ ಬೇಕೋ ಬೇಡವೋ..?

read more
ಜೀವಿಯವರ ಭಾಷಣವೂ, ಮುಖ್ಯಮಂತ್ರಿ ಭಾವವೂ..

ಜೀವಿಯವರ ಭಾಷಣವೂ, ಮುಖ್ಯಮಂತ್ರಿ ಭಾವವೂ..

ಅದಕ್ಕೆ ಹೇಳೋದು ಜರ್ನಲಿಸ್ಟ್ ಗಳು ಅಂದ್ರೆ ಜರ್ನಲಿಸ್ಟ್ ಗಳು ಅಂತ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ ಜಿ ವೆಂಕಟಸುಬ್ಬಯ್ಯ ಅವರು ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಅಂತ ಹೇಳುತ್ತಿದ್ದಾಗೆ ಚಂದ್ರಕೀರ್ತಿಯ ಕ್ಯಾಮೆರಾ ನೋಡಿದ್ದು ಜೀವಿಯವರನ್ನಲ್ಲ, ಬದಲಿಗೆ ಮುಖ್ಯಮಂತ್ರಿ ಯೆಡಿಯೂರಪ್ಪನವರ ಮುಖವನ್ನ. ಜೀವಿ ಕೊಟ್ಟ ಏಟಿಗೆ […]

read more
ಥಟ್ ಅಂತ ಹೇಳಿ..

ಥಟ್ ಅಂತ ಹೇಳಿ..

ಕೆ ಎಸ್ ನಿಸಾರ್ ಅಹ್ಮದ್ ಹೆಸರಿನಲ್ಲಿ ‘ಕೆ ಎಸ್’ ಎಂದರೆ ಏನು ಎನ್ನುವ ಪ್ರಶ್ನೆಯನ್ನು ‘ಥಟ್ ಅಂತ ಹೇಳಿ’  ಖ್ಯಾತಿಯ ನಾ ಸೋಮೇಶ್ವರ ಕೇಳುತ್ತಿದ್ದಾರೆ. ತಕ್ಷಣ ಉತ್ತರ ಕಳಿಸಲು ಆರಂಭಿಸಿ. ಸರಿ ಉತ್ತರ ನೀಡಿದವರಿಗೆ ನಾ ಸೋಮೇಶ್ವರ ಅವರ ಹಸ್ತಾಕ್ಷರ ಇರುವ […]

read more
ಬ್ರೇಕಿಂಗ್ ನ್ಯೂಸ್: ಇನ್ನೂ ಎರಡು ದಿನ ಪುಸ್ತಕ ಪ್ರದರ್ಶನ ಮುಂದುವರಿಕೆ..

ಬ್ರೇಕಿಂಗ್ ನ್ಯೂಸ್: ಇನ್ನೂ ಎರಡು ದಿನ ಪುಸ್ತಕ ಪ್ರದರ್ಶನ ಮುಂದುವರಿಕೆ..

read more
ಸಮ್ಮೇಳನಕ್ಕೆ ಪರದೆ

ಸಮ್ಮೇಳನಕ್ಕೆ ಪರದೆ

ಇಲ್ಲಿಗೂ ಭೇಟಿ ಕೊಡಿ- ನುಡಿನಮನ –  – – – – – – –

read more

ಇಲ್ಲಿದೆ ಎಲ್ಲಾ ನಿರ್ಣಯಗಳು..

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ನಿರ್ಣಯ 1: ಇದುವರೆಗೂ ನಡೆದ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಆ ನಿರ್ಣಯಗಳು ಕಾರ್ಯರೂಪಕ್ಕೆ ತರಲು ಸರ್ಕಾರ ಕ್ರಿಯಾಶೀಲವಾಗಿ ಸಹಕರಿಸಬೇಕು. […]

read more
ಕೊನೆ ದಿನದ ಸೀನ್: ಇನ್ನೊಂದು ಇರುವೆಗೂ ಜಾಗವಿಲ್ಲ..

ಕೊನೆ ದಿನದ ಸೀನ್: ಇನ್ನೊಂದು ಇರುವೆಗೂ ಜಾಗವಿಲ್ಲ..

– – – – – – – ಇಲ್ಲಿಗೂ ಭೇಟಿ ಕೊಡಿ- ನುಡಿನಮನ

read more
ಸ್ಟಾಲ್ ನಂ 332 ರಲ್ಲಿ ಕಂಡದ್ದು..

ಸ್ಟಾಲ್ ನಂ 332 ರಲ್ಲಿ ಕಂಡದ್ದು..

ಹಿರಿಯ ಪತ್ರಕರ್ತ ಕೆ ಕರಿಸ್ವಾಮಿ ಅವರ ಕವನ ಸಂಕಲನ ಸಮ್ಮೇಳನದ ಸ್ಟಾಲ್ ನಮ್ ೩೩೨ರಲ್ಲಿ ಬಿಡುಗಡೆಯಾಯಿತು. ‘ಉಕ್ಕೆಕಾಯಿ’ಯನ್ನು ನಾಗತಿಹಳ್ಳಿ ಚಂದ್ರಶೇಖರ್, ಎಲ್ ಎನ್ ಮುಕುಂದ್ ರಾಜ್ ಬಿಡುಗಡೆ ಮಾಡಿದರು. ಕವನ ವಾಚನವೂ ಜರುಗಿತು.

read more
ಮಂಜುನಾಥ್ ಚಾಂದ್ ಕಂಡ ಸಮ್ಮೇಳನ

ಮಂಜುನಾಥ್ ಚಾಂದ್ ಕಂಡ ಸಮ್ಮೇಳನ

ಸಾಹಿತ್ಯ ಸಮ್ಮೇಳನದಲ್ಲಿ ಸುತ್ತು… ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದ ದಿನ ಬೆಳ್ಳಂಬೆಳಗ್ಗೆಯೇ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಂದ ಹೊರಗೆ ಹೋಗಬೇಕಾಗಿ ಬಂತು. ಎಲ್ಲವನ್ನೂ ಮುಗಿಸಿ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಬಂದಾಗ ಮೆರವಣಿಗೆ ಬೆವರು ಇಳಿಸಿಯಾಗಿತ್ತು. ಶೃಂಗರಿಸಿಕೊಂಡಿದ್ದ ಆನೆಗಳು, ಕುದುರೆಗಳು ಕಾಲೆಳೆದುಕೊಂಡು ಬದಿಗೆ […]

read more
ಧನಂಜಯ ಕುಲಕರ್ಣಿ ಕಂಡ ಕವಿಗೋಷ್ಠಿ

ಧನಂಜಯ ಕುಲಕರ್ಣಿ ಕಂಡ ಕವಿಗೋಷ್ಠಿ

ನೆನ್ನೆ (೫ನೇ ಫೆಬ್ರುವರಿ) ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಹಿಳಾ ಸಮಾಜದಲ್ಲಿ ಕವಿಗೋಷ್ಟಿ ಆಯೋಜಿಸಲಾಗಿತ್ತು. ೨೪ ಕವಿಗಳು ಅದರಲ್ಲಿ ಭಾಗವಹಿಸಿದ್ದರು. ಬಹಳ ಕುತೂಹಲದಿಂದ ಅಲ್ಲಿಗೆ ಹೋಗಿದ್ದೆ. ೨-೩ ಕವಿ(ತೆ)ಗಳನ್ನು ಹೊರತು ಪಡಿಸಿದರೆ ಮಿಕ್ಕಿದವರೆಲ್ಲ ಬರೀ ತೌಡು ಕುಟ್ಟಿದ್ದೇ. ಎತ್ತ ಸಾಗುತ್ತಿದೆ ನಮ್ಮ […]

read more
ಗಾಣಧಾಳು ಶ್ರೀಕಂಠ ಆತಂಕ: ಹಳ್ಳಿ ಮಾರಾಟವಾಗಿದೆ!

ಗಾಣಧಾಳು ಶ್ರೀಕಂಠ ಆತಂಕ: ಹಳ್ಳಿ ಮಾರಾಟವಾಗಿದೆ!

ಸಾಹಿತ್ಯ ಸಮ್ಮೇಳನದಲ್ಲಿ ‘ದೇಸಿ ಸಂಸ್ಕೃತಿ – ತವಕ ತಲ್ಲಣ’ ಗೋಷ್ಠಿ ನಡೆಯಿತು. ಹಿರಿಯ ಪತ್ರಕರ್ತ ಗಾಣಧಾಳು ಶ್ರೀಕಂಠ ಮಂಡಿಸಿದ್ದು ‘ನಗರದತ್ತ ಗ್ರಾಮೀಣರ ಚಿತ್ತ’ ಎಂಬ ವಿಷಯ. ಸಮಯದ ಅಭಾವ ಹಾಗೂ ಪುನರಾವರ್ತಿತ ಮಾಹಿತಿಗಳಿಂದಾಗಿ ಪ್ರಬಂಧ ಮಂಡನೆ ಅಪೂರ್ಣವಾಯಿತು. ಆದ್ದರಿಂದ ಆ ಪ್ರಬಂಧದ ಪೂರ್ಣ ಪಾಠ ಇಲ್ಲಿದೆ.. ಹಳ್ಳಿ ಮಾರಾಟವಾಗಿದೆ […]

read more
ಬ್ರೇಕಿಂಗ್ ನ್ಯೂಸ್: ಮುಂದಿನ ಸಮ್ಮೇಳನ ಕೊಪ್ಪಳದಲ್ಲಿ

ಬ್ರೇಕಿಂಗ್ ನ್ಯೂಸ್: ಮುಂದಿನ ಸಮ್ಮೇಳನ ಕೊಪ್ಪಳದಲ್ಲಿ

read more

Pin It on Pinterest