Uncategorized ಲೇಖನಗಳು
ಪ್ರೊ. ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡ ಒಂದು ಅಪೂರ್ವ ಚರಿತ್ರೆ
ಕರ್ನಾಟಕದ ಏಕೀಕರಣ ಒಂದು ಅಪೂರ್ವ ಚರಿತ್ರೆ ಭಾರತದ ಯಾವ ಭಾಷಾಪ್ರಾಂತಕ್ಕೂ ಒದಗದಿದ್ದ ದೌಭರ್ಾಗ್ಯ ಕನರ್ಾಟಕಕ್ಕೇ ಒದಗಿಬಂತು ಇದಕ್ಕೆ ಮುಖ್ಯ ಕಾರಣ ನಮ್ಮ ಚರಿತ್ರೆಯಲ್ಲಿ ಕನರ್ಾಟಕದ ಒಂದು ಭಾಗದ ಆಡಳಿತವೇ ಮತ್ತೊಂದು ಆಡಳಿತದ ಮೇಲೆ ಆಕ್ರಮಣ ಮಾಡಿ ಸೋತೋ ಗೆದ್ದೋ ಎರಡು ಕಡೆಗೂ […]
ಆ ಸಮ್ಮೇಳನ..
ಮೈಸೂರು ವಿಶ್ವ ಕನ್ನಡ ಸಮ್ಮೇಳನ: ಒಂದು ಮೆಲುಕು – ನಾಡೋಜ ಪ್ರೊ ಹಂಪನಾ ಮೈಸೂರಲ್ಲಿ ಡಿಸೆಂಬರ್ ೧೫, ೧೯೮೫ ರಿಂದ ನಡೆದ ಮೊತ್ತ ಮೊದಲನೆಯ ‘ವಿಶ್ವ ಕನ್ನಡ ಸಮ್ಮೇಳನ’ದ ನೆನಪು ಇನ್ನೂ ಹಚ್ಚ ಹಸಿರಾಗಿ ಉಸಿರಾಡುತ್ತಿದೆ. ಮರೆಯಬಾರದ ಮುಖ್ಯಮಂತ್ರಿ ಡಿ ದೇವರಾಜ ಅರಸು […]
ಕನ್ನಡಕ್ಕೆ ಕೋರೆನೂ ಡಾನ್ಸ್
ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಭಾಕರ ಕೋರೆಯವರು ಹೆಜ್ಜೆ ಹಾಕಿದಾಗ ಚಿತ್ರ -ಕುಮಾರ ರೈತ
'ಅವಧಿ'ಯಲ್ಲಿ ಎಲ್ಲವೂ..
‘ಅವಧಿ’ಯಲ್ಲಿ ಎಲ್ಲವೂ..
ಮಹಿಳಾ ದಿನಕ್ಕೆ ನೀವು ಮಿಸ್ ಮಾಡಬಾರದ ನಾಟಕಗಳು
ಸಮ್ಮೇಳನದ ವೇದಿಕೆ ಹೀಗಿದೆ
ವಿಶ್ವ ಕನ್ನಡ ಸಮ್ಮೇಳನ ನಡೆಯುವ ಸ್ಥಳಗಳು ಹಾಗೂ ಕಾರ್ಯಕ್ರಮಗಳ ವಿವರ
ಸ್ಥಳ ಕಾರ್ಯಕ್ರಮ ಜಿಲ್ಲಾ ಕ್ರೀಡಾಂಗಣ ಪ್ರಧಾನ ವೇದಿಕೆ/ಸಮ್ಮೇಳನ ಉದ್ಘಾನನಡ/ಸಮಾರೋಪ ಮತ್ತು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು. ಲಿಂಗರಾಜ ಕಾಲೇಜು ಮೈದಾನ ಸಮಗ್ರ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಗೋಷ್ಟಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. ಆರ್.ಪಿ.ಡಿ ಕಾಲೇಜು ಮೈದಾನ ವಸ್ತು ಪ್ರದರ್ಶನ ಹಾಗೂ […]
ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ರೈಲು
ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳ ೧೦ ರಂದು ರಾತ್ರಿ ಯಶವಂತಪುರದಿಂದ ರೈಲು ಹೊರಡಲಿದೆ. ಅದೇ ರೀತಿ ಸಮ್ಮೇಳನದ ಕೊನೆಯ ದಿನವಾದ ೧೩ ರಂದು ರಾತ್ರಿ ಬೆಳಗಾವಿಯಿಂದ ಈ ರೈಲು ಹೊರಡುತ್ತದೆ. ಮುಂಗಡ ಕಾಯ್ದಿರಿಸುವ ಸೌಲಭ್ಯ […]
ವಿಶ್ವ ಕನ್ನಡ ಸಮ್ಮೇಳನಕ್ಕೆ ಸ್ವಾಗತ
ಒಲವೇ ನಮ್ಮ ಬದುಕು
ಸಮ್ಮೇಳನಕ್ಕೊಂದು ಪ್ರತಿ ಸಮ್ಮೇಳನ
ವಿಶ್ವ ಕನ್ನಡ ಸಮ್ಮೇಳನದ ಆಹ್ವಾನ ಪತ್ರಿಕೆ ಇಲ್ಲಿ ಇದೆ
ವಿಶ್ವ ಕನ್ನಡ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮಗಳ ವಿವರ ಇಲ್ಲಿ ಇದೆ. . .
ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಜರುಗುವ ಕಾರ್ಯಕ್ರಮಗಳ ವಿವರ
’ಅವರ ಕೊಡುಗೆ ಎಷ್ಟೂ?’ ’ಅವರು ಯಾರು?’ ಎಂಬಂತಹ ಭರ್ತ್ಸನೆ ಅನವಶ್ಯಕ.
-ಸಿ. ಎನ್. ರಾಮಚಂದ್ರನ್ ಜೋಗಿಯವರ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಜೋಗಿ ಪ್ರಾರಂಭಿಸಿದ ಚರ್ಚೆ ದಿಕ್ಕು ತಪ್ಪುತ್ತಿದೆ ಎಂದು ತೋರುತ್ತದೆ. ಇದರ ಮೂಲ ಸ್ವಲ್ಪ ಮಟ್ಟಿಗೆ ಜೋಗಿಯವರ ಲೇಖನದಲ್ಲಿಯೇ ಇದೆ — ಅವರು ಸಾಹಿತಿಗಳ ಬಗ್ಗೆ (ಮುಖ್ಯವಾಗಿ ಬರಗೂರರ ಬಗ್ಗೆ) ಉಪಯೋಗಿಸಿರುವ […]
ಚೆ ಗೆವಾರ ಮಗಳನ್ನು ನೋಡಿದ್ದೀರಾ??
ಚೆ ಗೆವಾರ ಮಗಳು ಅಲೀಡಾ ಗೆ ವಾರ ಇಲ್ಲಿದ್ದಾರೆ ವಿಠಲ ಭಂಡಾರಿ ಅವರೊಂದಿಗೆ. ಇತ್ತೀಚಿಗೆ ಜರುಗಿದ ವಿಶ್ವ ವಿದ್ಯಾರ್ಥಿ ಹಾಗೂ ಯುವಜನ ಉತ್ಸವದಲ್ಲಿ
ಚಿತ್ರ ಶಿಬಿರದಲ್ಲಿ ಗಿರೀಶ್ ಕಾಸರವಳ್ಳಿ
ಬದುಕನ್ನು ಪ್ರತ್ಯೇಕಿಸಿ ನೋಡುವ ಹಾನಿಕಾರಕ ಯತ್ನದಲ್ಲಿದ್ದೇವೆ: ಕಾಸರವಳ್ಳಿ ಬೆಳ್ತಂಗಡಿ: ನಮ್ಮ ಶಿಕ್ಷಣ ವ್ಯವಸ್ಥೆ ಉದ್ಯೋಗಕ್ಕಾಗಿ ಓದು ಎಂದಾಗಿದೆ. ಆದರೆ ಬದುಕು ವಿಶಾಲವಾಗಿದೆ. ಅದನ್ನು ಸಮಗ್ರವಾಗಿ ಗಮನಿಸಲೂ ಪ್ರಯತ್ನಿಸುವುದಿಲ್ಲ. ಜ್ಞಾನಕ್ಕೆ ಆಳದ ಜತೆಗೆ ವಿಸ್ತಾರ, ಹರವೂ ಇದೆ. ಅಂತೆಯೇ ಬದುಕೂ ಕೂಡಾ. ಆದರೆ […]
ಹಾಯ್, ರಜನೀಕಾಂತ್.. ಹಾಯ್ ವೊಡಾಫೋನ್
ಶ್ರೇಯಾ ಘೋಷಾಲ್ ಹೇಗೆ ಹಾಡ್ತಾರೆ ಗೊತ್ತಾ??






















