ಬುಕ್ ಬಝಾರ್ ಲೇಖನಗಳು
ರಾಮನಗರ ಬೆಟ್ಟದಲ್ಲಿ ಸಾಹಿತ್ಯ ಪರಿಸರ
ಕಿ ರಂ ನೆನಪಾದರು..
ಚಿತ್ರಗಳು: ಗಲ್ಫ್ ಕನ್ನಡಿಗ
ಜೋಗಿ recommends..
ಚಂದ್ರಶೇಖರ ಮಂಡೆಕೋಲು ಬರೆದ ಯಕ್ಷಭಂಡಾರಿ ಓದುತ್ತಿದ್ದೇನೆ. ತುಂಬ ಸೊಗಸಾದ ನಿರೂಪಣೆ. ಬಾಲ್ಯವನ್ನು ಕಣ್ಮುಂದೆ ತಂದಿರಿಸುತ್ತಿದೆ. ಸಿಕ್ಕರೆ ನೀವೂ ಓದಿ.
ಎಂ ಆರ್ ದತ್ತಾತ್ರಿ ರಿವ್ಯೂ: ನಾಗ ಐತಾಳರ ‘ಜೀವನ ರಹಸ್ಯ’
ಎಂ.ಆರ್. ದತ್ತಾತ್ರಿ ಲಾಸ್ ಏಂಜಲಿಸ್ ನಿಂದ ಈ ಲೇಖನ ಕಳಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಲಾಸ್ ಏಂಜಲಿಸ್‌ನ ಸಮೀಪದ ಆರ್ಕೇಡಿಯಾ ಎನ್ನುವ ಊರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಡಾ. ನಾಗ ಐತಾಳರು ಇತ್ತೀಚೆಗೆ […]
‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ
ಕಳೆದ ಒಂಬತ್ತು ವರ್ಷಗಳಿಂದ ಪ್ರಗತಿಪರ ನಿಲುವಿನಲ್ಲಿ ಪರಿಣಾಮಕಾರಿಯಾಗಿ ದುಡಿಯುತ್ತಿರುವ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ, ಈ ಸಂಘಟನೆಯಿಂದ ಪ್ರತಿ ಸಲದ ಯೋಜನೆಯಂತೆ ಈ ವರ್ಷವೂ ಬರುವ ಅಕ್ಟೋಬರ್ ನಲ್ಲಿ ಕನ್ನಡದ ಸಶಕ್ತ ಬರಹಗಾರರ ಚಿಂತನೆಗಳನ್ನೊಳಗೊಂಡ ‘ಹಣತೆ’ ದೀಪಾವಳಿ ವಿಶೇಷಾಂಕ-2011 […]
ಹೀಗಿತ್ತು ‘ಕವಿ ಮನ’
ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಹನಮಂತನಗರ ಬಿಂಬ ಹಮ್ಮಿಕೊಂಡಿದ್ದ ‘ಕವಿಮನ’ದಲ್ಲಿ ಭಾಗವಹಿಸಿದ್ದರು. ತಮ್ಮ ಕವಿತೆಗಳನ್ನು ಓದಿದ್ದೂ ಅಲ್ಲದೆ ಹಿರಿಯ ರಂಗಕರ್ಮಿ ಎ ಎಸ್ ಮೂರ್ತಿ ಅವರ ಓದಿಗೂ ಕಿವಿಯಾದರು. ಅಂದಿನ ಕಾರ್ಯಕ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು […]
ನೆನಪುಗಳ ‘ಮಾಯಾಚಾಪೆ’ಯೊಳಗೆ…
ಹರ್ಷಕುಮಾರ್ ಕುಗ್ವೆ ದಿ ಸಂಡೇ ಇಂಡಿಯನ್ ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಮುದ ನೀಡುವಂತವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ಹೆಚ್ಚು ಕಾಡುತ್ತಾ ಹೋಗುತ್ತವೆ. ದಿನನಿತ್ಯದ ಬದುಕಿನಲ್ಲಿ ಇಣುಕುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್. ಮೋಹನ್ […]
ರಾಜಭವನದಲ್ಲಿ ರಾಷ್ಟ್ರಕವಿ : ರಾಜ್ಯಪಾಲರು ಕಂಡಂತೆ ಕುವೆಂಪು-ಕರ್ನಾಟಕ
ಡಾ ಎಂ ಆರ್ ಸತ್ಯನಾರಾಯಣ್ ನಂದೊಂದ್ಮಾತು ಇಂದು ಬೆಳಿಗ್ಗೆ ರಾಜಭವನದಲ್ಲಿ ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆಯಿತು. ಸಾ-ಮುದ್ರ ಫೌಂಡೇಷನ್, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಈ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸ್ವತಃ ರಾಜ್ಯಪಾಲರ ಅಪೇಕ್ಷೆಯಂತೆ […]
ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’
ನಮ್ಮ ನೆಚ್ಚಿನ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ತಮ್ಮ ಆತ್ಮ ಕಥೆಯಲ್ಲದ ಅನಾತ್ಮ ಕಥನವನ್ನು ‘ಅವಧಿ’ಗಾಗಿ ಪ್ರೀತಿಯಿಂದ ಬರೆದುಕೊಟ್ಟರು. ಈ ಅನಾತ್ಮ ಕಥನ ಎಷ್ಟು ಜನಪ್ರಿಯವಾಗಿತ್ತೆಂದರೆ ಭಾನುವಾರ ಈ ಕಥನ ಪ್ರಕಟವಾಗುವುದು ಒಂದಿಷ್ಟು ತಡವಾದರೆ ಅಥವಾ ತಾಂತ್ರಿಕ ಕಾರಣದಿಂದ ಅದು […]
ಎಚ್ ಎಸ್ ಶಿವಪ್ರಕಾಶ್ ಗೆ ಅಭಿನಂದನೆ
ಅವಧಿ recommends`ಪಶ್ಚಿಮದ ಪಯಣಿಗರು’
ನನ್ನ ಅನುವಾದಿತ ಪುಸ್ತಕ `ಪಶ್ಚಿಮದ ಪಯಣಿಗರು’ ಈಗ ಮತ್ತೆ ಅಂಗಡಿಗಳಲ್ಲಿ ಸಿಗುತ್ತಿದೆ. 600 ಪುಟಗಳ ಈ ಪುಸ್ತಕದ ಪ್ರಕಾಶಕನೂ ನಾನೇ. ಇದರಲ್ಲಿ ಜೋನಾಥನ್ ಸ್ವಿಫ್ಟ್, ಡೇನಿಯಲ್ ಡೀಫೋ ಮತ್ತು ಜೂಲ್ಸ್ ವರ್ನ್ ರ ತಲಾ ಒಂದೊಂದರಂತೆ 3 ಶತಮಾನಗಳ, 3 ಯುರೋಪಿಯನ್ […]
ಮೈಸೂರಿನಲ್ಲಿ ‘ನನ್ನ ತೇಜಸ್ವಿ’
ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ..
ಜಿ ಎನ್ ಅಶೋಕವರ್ಧನ ಅವರು ತಮ್ಮ ಅತ್ರಿ ಬುಕ್ ಸೆಂಟರ್ ನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳ ಬಗ್ಗೆ ಬರೆದಿದ್ದರು ಇದಕ್ಕೆ ನರೇಂದ್ರ ಪೈ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ. ಇಂದಿನ ಪುಸ್ತಕೋದ್ಯಮದ ಬಗ್ಗ್ಗೆ ಚರ್ಚೆ ಆರಂಭವಾಗಿದೆ. ಬನ್ನಿ, ನೀವೂ ಬರೆಯಿರಿ.. ಓದುವ […]
‘ವಿಜಯ ಕರ್ನಾಟಕ’ದಲ್ಲಿ ಡೋರ್ ನಂ 142
ಅಂಕಿತ ಹಾಸ್ಯ ಉತ್ಸವ
ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಹಾಸ್ಯ ಉತ್ಸವದ ನೋಟ ಇಲ್ಲಿದೆ. ಈ ಸಂದರ್ಭದಲ್ಲಿ ಬೇಲೂರು ರಾಮಮೂರ್ತಿ ಸಂಪಾದಿಸಿರುವ ಬೆಸ್ಟ್ ಆಫ್ ಪ್ರಭುಶಂಕರ, ಬೆಸ್ಟ್ ಆಫ್ ಅ ರಾ ಮಿತ್ರ, ಅ ರಾ ಮಿತ್ರ ಅವರ ಕೈಲಾಸಂ ಬದುಕು-ಬರಹ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃಷ್ಣೇಗೌಡ, […]
Man behind Blossom Book House
Courtesy: Citizen Matters BOOK LOVER ‘BLOSSOMS’ TO BOOKSELLER From an engineering graduate to the owner of one of the most sought after second hand bookshops in Bengaluru, read about the […]
`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ
ಕವಿ ವೀರಣ್ಣ ಮಡಿವಾಳರಿಗೆ ಎಸ್.ಡಿ. ಇಂಚಲ ಸ್ಮಾರಕ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಣ್ಣ ಮಡಿವಾಳರ ಚೊಚ್ಚಲ ಕವನ ಸಂಕಲನ `ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ ಲಭಿಸಿದೆ.
ಹಸಿರಾಗಿ ನಿಂತ ಆರ್ ವಿ ಭಂಡಾರಿ ನೆನಪು..
ಕನ್ನಡ ಪ್ರಜ್ಞೆಯನ್ನು ಕಟ್ಟಿದ, ವೈಚಾರಿಕ ಮನಸ್ಸುಗಳನ್ನು ಬೆಳೆಸಿದ ಡಾ ಆರ್ ವಿ ಭಂಡಾರಿ ಅವರ ನೆನಪು ಸದಾ ಹಸಿರು. ಆರ್ ವಿ ಭಂಡಾರಿ ಪ್ರತಿಷ್ಠಾನ ಪ್ರತೀ ವರ್ಷ ನಡೆಸುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಹಬ್ಬ ಇನ್ನಷ್ಟು ವಿಚಾರದ ದೊಂದಿ ಹತ್ತಲು ಕಾರಣವಾಗುತ್ತದೆ. ಈ […]
ಕೆಂಡಸಂಪಿಗೆ ಪ್ರಕಾಶನ
ಕಾಡತೊರೆಯ ಜಾಡು
























