ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಕವಿತಾ ಲೇಖನಗಳು

ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ

ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ

ಕನ್ನಡ ಕವಯತ್ರಿ ವಿಭಾ ಅವರ ನೆನಪಿನಲ್ಲಿ ’ವಿಭಾ ಸಾಹಿತ್ಯ ಪ್ರಶಸ್ತಿ-೨೦೧೧’ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಕವಿತೆಗಳಿರುವ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ. ೫೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂತಿರುಗಿಸಲಾಗುವದಿಲ್ಲ. ಪ್ರಶಸ್ತಿ […]

read more
ಎಚ್ಚೆಸ್ವಿ ಅವರ ‘ಕನ್ನಡಿಯ ಸೂರ್ಯ’ ಬಿಡುಗಡೆ

ಎಚ್ಚೆಸ್ವಿ ಅವರ ‘ಕನ್ನಡಿಯ ಸೂರ್ಯ’ ಬಿಡುಗಡೆ

read more
ಮಳೆ ಬಂತಮ್ಮಾ..ವಿಡಿಯೋ ಕ್ಲಿಪ್

ಮಳೆ ಬಂತಮ್ಮಾ..ವಿಡಿಯೋ ಕ್ಲಿಪ್

ಸಾಕಷ್ಟು ಕಾಲ ಹೈದರಾಬಾದ್ ನಲ್ಲಿದ್ದು ಈಗ ದೆಹಲಿ ವಿಶ್ವವಿದ್ಯಾಲಯದಲ್ಲಿರುವ ರಮೇಶ್ ಆರೋಲಿ ಅವರು ಕಳಿಸಿದ್ದ ಗೋರಟಿ ವೆಂಕನ್ನ ಅವರ ‘ವಾನೋಚ್ಚೆನಮ್ಮಾ’ ಕವಿತೆಯ ಅನುವಾದ ಈ “ಮಳೆ ಬಂತಮ್ಮಾ..” ಅವಧಿಯಲ್ಲಿ ಪ್ರಕಟವಾಗಿತ್ತು. ಗೋರಟಿ ಅವರ ಹಾಡನ್ನು ಕೇಳಿಯೇ ಸವಿಯಬೇಕು ಎನ್ನುವ ಕಾರಣಕ್ಕೆ ಈಗ ಅವರು ಕಳಿಸಿದ ವಿಡಿಯೋ […]

read more
ಮಳೆ ಬಂತಮ್ಮಾ ನೆರೆ ಬಂತಮ್ಮಾ, ಮಳೆಯ ಜತೆಯಾಗಿ ತೊರೆ ಬಂತಮ್ಮಾ

ಮಳೆ ಬಂತಮ್ಮಾ ನೆರೆ ಬಂತಮ್ಮಾ, ಮಳೆಯ ಜತೆಯಾಗಿ ತೊರೆ ಬಂತಮ್ಮಾ

ತೆಲುಗು ಕಾವ್ಯ ಜಾತ್ರೆಯಲ್ಲಿ ಗೇಯರೂಪ ಕವಿತೆಯ ತೇರು ಎಳೆದು ಬಹುದೂರ ಹಾದಿ ಸವೆಸಿದ ರಚನಾಕಾರರಿದ್ದರೆ. ಆ ಹಾದಿ ತುಳಿದ ಅನೇಕ ಆಧುನಿಕ ಕವಿಗಳು ಇಲ್ಲಿದ್ದಾರೆ. ಇಂತಹ ಗೇಯ ಕವಿತೆಗೆ ಮರುಜನ್ಮ ಕೊಟ್ಟಿದ್ದು ಗದ್ದರ್. ಆದರೆ ಆ ಕೂಸನ್ನು ಎತ್ತಿ, ಆಡಿಸಿ-ಮುದ್ದಾಡುತ್ತಿರುವುದು ಗೋರಟಿ […]

read more

ಅಂಜಲಿ ರಾಮಣ್ಣ ಕವಿತೆ: ಗಾಜನೂರಿನ ಗಂಡಿಗೆ ನನ್ನ ಸೀರೆ ಮೇಲೆ ಕಣ್ಣು!

ಅಂಜಲಿ ರಾಮಣ್ಣ ಸೀರೆಯೆಂದರೆ ಒಂದಿಷ್ಟು ಗಜಗಳ ಲೆಕ್ಕ ಮಾತ್ರವೇನು? ಹರಿವ ನದಿ ಪಾತ್ರವದು ಒಟ್ಟು ಮಾಡಿ ಭೂಮ್ಯಾಕಾಶವನು; ಸೀರೆಯೆಂದರೆ; ಕಣ್ಗಾಳಿ ಸುಳಿಗಾಳಿ ತೀಡಿ ತೆಗೆವ ಸೆರಗು ಹಾಲ್ದುಟಿಯ ಹನಿ ಒರೆಸಿ ನೋಟವಾದ ಮೆರುಗು ಹೊರುವ, ನೀಡುವ ಅವಳತನಕ್ಕೆ ಸಾಕ್ಷಿ ಹೇಳುವ ನೆರಿಗೆಗಳ […]

read more
ಫೈಜ್ ಅಹ್ಮದ್ ಫೈಜ್ ಕವಿತೆ: ನಾವು ಕಂಡೇ ಕಾಣುತ್ತೇವೆ…

ಫೈಜ್ ಅಹ್ಮದ್ ಫೈಜ್ ಕವಿತೆ: ನಾವು ಕಂಡೇ ಕಾಣುತ್ತೇವೆ…

ಮೂಲ: ಫೈಜ್ ಅಹ್ಮದ್ ಫೈಜ್ ಕನ್ನಡಕ್ಕೆ: ದಿಲ್ ಕಾಲದ ಅನಂತತೆಯ ಸ್ಲೇಟಿನ ಮೇಲೆ ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ ನಾವು ಕಂಡೇ ಕಾಣುತ್ತೇವೆ…   ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ ರೌದಿಯಾಗಿ ಹಾರಾಡುವುದನ್ನು, ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು ನಾವು […]

read more
‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ

‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ

ಕಳೆದ ಒಂಬತ್ತು ವರ್ಷಗಳಿಂದ ಪ್ರಗತಿಪರ ನಿಲುವಿನಲ್ಲಿ ಪರಿಣಾಮಕಾರಿಯಾಗಿ ದುಡಿಯುತ್ತಿರುವ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ, ಈ ಸಂಘಟನೆಯಿಂದ ಪ್ರತಿ ಸಲದ ಯೋಜನೆಯಂತೆ ಈ ವರ್ಷವೂ ಬರುವ ಅಕ್ಟೋಬರ್ ನಲ್ಲಿ  ಕನ್ನಡದ ಸಶಕ್ತ ಬರಹಗಾರರ ಚಿಂತನೆಗಳನ್ನೊಳಗೊಂಡ ‘ಹಣತೆ’ ದೀಪಾವಳಿ ವಿಶೇಷಾಂಕ-2011 […]

read more
ಹೀಗಿತ್ತು ‘ಕವಿ ಮನ’

ಹೀಗಿತ್ತು ‘ಕವಿ ಮನ’

ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಹನಮಂತನಗರ ಬಿಂಬ ಹಮ್ಮಿಕೊಂಡಿದ್ದ ‘ಕವಿಮನ’ದಲ್ಲಿ ಭಾಗವಹಿಸಿದ್ದರು. ತಮ್ಮ ಕವಿತೆಗಳನ್ನು ಓದಿದ್ದೂ ಅಲ್ಲದೆ ಹಿರಿಯ ರಂಗಕರ್ಮಿ ಎ ಎಸ್ ಮೂರ್ತಿ ಅವರ ಓದಿಗೂ ಕಿವಿಯಾದರು. ಅಂದಿನ ಕಾರ್ಯಕ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು […]

read more
ಅಗ್ನಿಹೋತ್ರಿ likes ಮಂಕುತಿಮ್ಮ

ಅಗ್ನಿಹೋತ್ರಿ likes ಮಂಕುತಿಮ್ಮ

ಸೋತೆನೆ೦ತೆನಬೇಡ ಸತ್ತೆನೆ೦ತೆನಬೇಡ ಬತ್ತಿತೆನ್ನೊಳು ಸತ್ವದೂಟೆನಬೇಡ ಮೃತ್ಯುಯೆನುವುದೊ೦ದು ತೆರೆಯಿಳಿತ ತೆರೆಯೇಳು ಮತ್ತೆ ತೋರ್ಪುದು ನಾಳೆ – ಮ೦ಕುತಿಮ್ಮ ||  

read more
ಶಿವರಾಜ ಬೆಟ್ಟದೂರು ಅವರ ಎರಡು ಕವಿತೆಗಳು

ಶಿವರಾಜ ಬೆಟ್ಟದೂರು ಅವರ ಎರಡು ಕವಿತೆಗಳು

                                          ಇರುವೆ ಸಾವು -1- ಶತ ಮಾನದ ಹಿಂದೆ ಮೈ ಅಂಗಿ ಬಿಚ್ಚೆಸೆದ […]

read more
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕೆ ಎಸ್ ನರಸಿಂಹಸ್ವಾಮಿ Photo Courtesy: Akash ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು   ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ […]

read more
ಉದಯ್ ಇಟಗಿ ಅನುವಾದದಲ್ಲಿ ಟ್ಯಾಗೋರ್

ಉದಯ್ ಇಟಗಿ ಅನುವಾದದಲ್ಲಿ ಟ್ಯಾಗೋರ್

ಮೂಲ: ರಬೀಂದ್ರನಾಥ್ ಟ್ಯಾಗೋರ್ ಭಾವಾನುವಾದ: ಉದಯ್ ಇಟಗಿ   ಆಟಿಕೆಗಳು ಮಗನೇ, ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ ಮುರಿದ ಆಟಿಕೆಯೊಂದಿಗೆ ಆಡುತ್ತಾ ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ ನೀನೆಷ್ಟೊಂದು ಸುಖಿ!? ನಿನ್ನ ಆಟವೇನಿದ್ದರೂ ಬರಿ ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ! ಆದರೂ […]

read more
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ನಿಧಾನ: ‘ಅವಧಿ’ ಸಂತಾಪ

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ನಿಧಾನ: ‘ಅವಧಿ’ ಸಂತಾಪ

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ – ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ – ಬಾನಿನಲ್ಲಿ ಒಂಟಿ ತಾರೆ […]

read more
ರಾಜು ಹೆಗಡೆ ಕವಿತೆ: ಅವಳು-ಅವನು

ರಾಜು ಹೆಗಡೆ ಕವಿತೆ: ಅವಳು-ಅವನು

-ರಾಜು ಹೆಗಡೆ ಚಿತ್ರ : ವೆಂಕಟ್ರಮಣ ಭಟ್ ಅವಳು ಭಾರವಾಗಿ ಕೂತಿದ್ದಾಳೆ ಮಕ್ಕಳು ಓದುತ್ತ ಆಡುತ್ತಿದ್ದಾರೆ ಒಳಗೆ ಹೊರಗೆ ದಿನ ಪತ್ರಿಕೆಯ ಕುಡಿಯುತ್ತ ಕೂತಿದ್ದಾನೆ ಅವನು ಖುರ್ಚಿಯಲ್ಲಿ – ಅಡಿಗೆ ಮನೆಯಲ್ಲಿ ಕುಕ್ಕರು ಸೀಟಿ ಹೊಡೆಯುತ್ತಿದೆ ಒಂದು ಎರಡು ಮೂರು ಕುದಿಯುವ […]

read more
ಸುಚಿತ್ರದಲ್ಲಿ ಕೆ ರಾಮಯ್ಯ

ಸುಚಿತ್ರದಲ್ಲಿ ಕೆ ರಾಮಯ್ಯ

ಸುಚಿತ್ರದ ಕಿ.ರಂ ನುಡಿಮನೆಯಲ್ಲಿ ಪ್ರತಿ ಶನಿವಾರ ಸಂಜೆ 5:30 ಕ್ಕೆ ಸಾಹಿತ್ಯ ಸಂಜೆ ಒಂದು ವರ್ಷಕ್ಕೂ ಮಿಗಿಲಾಗಿ ನಡೆದುಕೊಂಡು ಬಂದಿದೆ.ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ ವಾಚನ ಮಾಡುತ್ತಾರೆ ನಂತರ ಸಂವಾದವಿರುತ್ತದೆ ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ […]

read more

Pin It on Pinterest