ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಮನೆ ಲೇಖನಗಳು

ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..

ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..

          ಸಾವಿರಾರು ಜನಪದ ಹಾಡುಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡಿದ್ದ ಸಿರಿಯಜ್ಜಿ ಮೌನವಾಗಿದ್ದಾಳೆ.  ಕಂಪ್ಯೂಟರ್‌ನಲ್ಲಿ ಬರೆಯುತ್ತಾ, ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಾ ಬದುಕಿರುವ ಮಂದಿಗೆ ಸಿರಿಯಜ್ಜಿಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆಕೆಯ ಬಗ್ಗೆ ಏನು ತಿಳಿದುಕೊಂಡಿರದೇ ಇರುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ, ಭಾಷೆ […]

read more
ನನಗೆ ಮಾತ್ರ ಗೊತ್ತಿರುವ ಜೋಗಿ ಕಥೆಗಳು

ನನಗೆ ಮಾತ್ರ ಗೊತ್ತಿರುವ ಜೋಗಿ ಕಥೆಗಳು

ಗೋಪಾಲಕೃಷ್ಣ ಕುಂಟಿನಿ   ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ. ಅದು ಜೋಗಿ. ಜೋಗಿಯೊಳಗೊಬ್ಬ ಕಥೆಗಾರ ಅಥವಾ ಕವಿ ಅಥವಾ ವಿಮರ್ಶಕನನ್ನು ನೀವು ಕಂಡರೆ ಅದು ಆ […]

read more
ಜೋಗಿ ಕೇಳ್ತಾರೆ: ಹೇಗಿದೆ ಕವರ್ ಪೇಜ್?

ಜೋಗಿ ಕೇಳ್ತಾರೆ: ಹೇಗಿದೆ ಕವರ್ ಪೇಜ್?

read more
ಮತ್ತೊಂದು ಜೋಗಿ ಪುಸ್ತಕ

ಮತ್ತೊಂದು ಜೋಗಿ ಪುಸ್ತಕ

ಜೋಗಿ ಹೊಸ ಪುಸ್ತಕ ಬರುತ್ತಿದೆ. ‘ಶ್ರೀನಿಧಿಯ ಕಾಡು’ ಪುಸ್ತಕ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಶ್ರೀನಿವಾಸ ವೈದ್ಯ ಬಿಡುಗಡೆ ಮಾಡುತ್ತಾರೆ. ಇದು ಅಂಕಿತ ಪ್ರಕಟಣೆ.

read more
ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ದೇವರು ದೊಡ್ಡವನು ಇಂದು ಪತ್ರಿಕೆಗೆ ರಜೆ.   ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ. ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧದಂಪತಿ ಸಾಯುವುದಿಲ್ಲ. ದರ್ಶನ್ ಥೇಟರಿಗೆ ಹೋದಾಗ ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ. ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ […]

read more
ಜೋಗಿ ಬರೆಯುತ್ತಾರೆ:ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ..

ಜೋಗಿ ಬರೆಯುತ್ತಾರೆ:ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ..

ಸುಮ್ಮನೆ ನೋಡಿದರೆ ಅಪ್ಪಟ ಕಮ್ಯುನಿಸ್ಟ್ ಕಾರ್ಯಕರ್ತನಂತೆ ಕಾಣಿಸುವ ಈ ಗೆಳೆಯ ಪರಮ ಮೌನಿ. ಜಗದ ಗೊಂದಲ ಬೇಡ ಎಂಬಂತೆ ಇರಬಲ್ಲ. ತುಂಬ ತಕರಾರು ಮಾಡಿದರೆ ಎದ್ದು ಹೋಗಿ ಪ್ರತಿಭಟಿಸಬಲ್ಲ. ಅವಡುಗಚ್ಚಿ ಬರೆಯುವುದಕ್ಕೆ ಕೂತರೆ ತಾನು ಕಂಡ ವ್ಯಕ್ತಿಗಳ ಬಗ್ಗೆ, ಸಂಗತಿಗಳ ಬಗ್ಗೆ ಕರಾರುವಾಕ್ಕು […]

read more
ಇನ್ನೊಬ್ಬಳ ಫೋನು ನಂಬರು ಮತ್ತು ತರುಣ ತರುಣಿಯರ ಪ್ರಯಾರಿಟಿಗಳು

ಇನ್ನೊಬ್ಬಳ ಫೋನು ನಂಬರು ಮತ್ತು ತರುಣ ತರುಣಿಯರ ಪ್ರಯಾರಿಟಿಗಳು

ಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಓದುವವರ ಮಾತು ಬಿಟ್ಟುಬಿಡೋಣ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ, ಅದನ್ನು ಅರಿವಿಲ್ಲದೆಯೇ ತಮ್ಮ ಹಾಡಾಗಿ ಮಾಡಿಕೊಂಡವರು ಎಲ್ಲೆಂದರಲ್ಲಿ ಎದುರಾಗುತ್ತಾರೆ. ಲಂಕೇಶರ ಕಾದಂಬರಿಯಲ್ಲಿ ಸಾವಂತ್ರಿಯ ಅವ್ವ ಪಾಂಡವರ ಥರ ಹಾಳಾಗಿ ಹೋಗ್ತೀರಿ’ ಅಂತ ಬೈಯುವ ಪ್ರಸಂಗ ಬರುತ್ತದೆ. ಅದು ಆಕೆ ಅರ್ಥ […]

read more
ಹಳೆಯ ಹಾಯ್ಕುಗಳ ಜೊತೆ ಹೊಸ ಬದುಕು

ಹಳೆಯ ಹಾಯ್ಕುಗಳ ಜೊತೆ ಹೊಸ ಬದುಕು

ಮನುಷ್ಯನ ಅಂತರಾಳದ ದುರಂತ ಇದು; ಆತನಿಗಿರುವುದು ಒಂದೇ ಬಾಲ್ಯ, ಒಂದೆ ಹರೆಯ. ಆತ ಕೇವಲ ಒಂದೇ ಒಂದು ಸಾರಿ ತೀವ್ರವಾಗಿ ಪ್ರೀತಿಸಬಲ್ಲ. ಎರಡನೆಯ ಸಲದ ಪ್ರೀತಿ, ಕೇವಲ ಆಕರ್ಷಣೆಯೋ ಅನುಕೂಲವೋ, ಅಹಂಕಾರವೋ, ತೆವಲೋ ಆಗಿರುತ್ತದೆ. ಮೊದಲನೆಯ ಸಲದ್ದು ಪ್ರೀತಿ, ಆಮೇಲಿನದ್ದೆಲ್ಲ ನಟನೆ.ಅದು […]

read more
ಜೋಗಿ ಬರೆಯುತ್ತಾರೆ:ನಿರಾಶೆ ಕವಿದ ಮುಸ್ಸಂಜೆಯಲ್ಲಿ ಜಾಕ್ ಲಂಡನ್ ಎಂಬ ಮಿಣುಕು

ಜೋಗಿ ಬರೆಯುತ್ತಾರೆ:ನಿರಾಶೆ ಕವಿದ ಮುಸ್ಸಂಜೆಯಲ್ಲಿ ಜಾಕ್ ಲಂಡನ್ ಎಂಬ ಮಿಣುಕು

ಹುಡುಗರು ಮಾತಾಡುತ್ತಿದ್ದರು. ಅವರ ಮಾತಲ್ಲಿ ನಿರಾಸೆಯಿತ್ತು ಮತ್ತು ಇದೆಲ್ಲ ಬದಲಾಗುವುದಕ್ಕೆ ಸಾಧ್ಯವೇ ಇಲ್ಲ ಎಂಬ ನಂಬಿಕೆ ಇದ್ದಂತಿತ್ತು. ಲೋಕಪಾಲ್ ಆಗಲೀ ಮತ್ಯಾವುದೇ ಕಾನೂನಾಗಲೀ  ಭ್ರಷ್ಟತೆಯನ್ನು ತಡೆಗಟ್ಟಲಾರದು. ಭ್ರಷ್ಟತೆಯ ವಿರುದ್ಧ ಹೋರಾಡುವುದು ಸಾಮೂಹಿಕ ಹೋರಾಟ ಆದಾಗ ಅರ್ಥ ಕಳಕೊಳ್ಳುತ್ತದೆ. ಅದು ವೈಯಕ್ತಿಕ ಮಟ್ಟದಲ್ಲಿ […]

read more
ಜೋಗಿ ಬರೆಯುತ್ತಾರೆ:ಸಂತಾಪ-ಕೊನೆಯ ಭಾಗ

ಜೋಗಿ ಬರೆಯುತ್ತಾರೆ:ಸಂತಾಪ-ಕೊನೆಯ ಭಾಗ

-ಒಂದೂವರೆ ಗಂಟೆಯ ಕಾರ್ಯಕ್ರಮ. ಏಳೆಂಟು ಕವಿಗಳು ಕವಿತೆ ಓದಿದರು. ಹನಸೋಗೆಯಿಂದ ಬಂದಿದ್ದ ಚಂದ್ರಕಾಂತ ಪಾಟೀಲರು ನಿರ್ಮಲಾ ಜೋಷಿಯ ಕವನ ಸಂಕಲನನ ಬಿಡುಗಡೆ ಮಾಡಿದರು. ಅದಾದ ನಂತರ ಆಕೆಯ ವಿದ್ವತ್ತು, ಪ್ರತಿಭೆಯ ಕುರಿತು ನಾಲ್ಕೈದು ಮಂದಿ ಕಣ್ತುಂಬಿಕೊಂಡು ಮಾತಾಡಿ ಶ್ರದ್ಧಾಂಜಲಿ ಸೂಚಿಸಿದರು. ನಿರ್ಮಲಾ […]

read more
ಜೋಗಿ ಬರೆಯುತ್ತಾರೆ: ಮನಸು ಮನಸಿಗೆ ಮಾತಿನ ಸೇತುವೆ

ಜೋಗಿ ಬರೆಯುತ್ತಾರೆ: ಮನಸು ಮನಸಿಗೆ ಮಾತಿನ ಸೇತುವೆ

ಸೇತುರಾಮ್: ಮನಸು ಮನಸಿಗೆ ಮಾತಿನ ಸೇತುವೆ ಅವರು ಅಲ್ಲಲ್ಲಿ ಸಿಗುತ್ತಾರೆ. ಯಾವುದೋ ಬ್ಯಾಂಕಲ್ಲಿ, ಮತ್ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಹೆಸರಿಲ್ಲದ ಪಾರ್ಕಿನಲ್ಲಿ, ಹಳೆಯ ಕ್ಲಬ್ಬುಗಳಲ್ಲಿ. ಅವರು ಬರುತ್ತಿದ್ದಂತೆ ಎಲ್ಲರೂ ಅವರನ್ನು ಮೆಚ್ಚುಗೆಯಿಂದ ಮತ್ತು ಅಚ್ಚರಿಯಿಂದ ನೋಡುತ್ತಾರೆ. ಅವರಾದರೋ ಅದ್ಯಾವುದರ ಪರಿವೆಯೂ ಇಲ್ಲದಂತೆ ತಮ್ಮ ಪಾಡಿಗೆ ನಿಧಾನ […]

read more
ಜೋಗಿ ಬರೆಯುತ್ತಾರೆ:ಸಂತಾಪ-2

ಜೋಗಿ ಬರೆಯುತ್ತಾರೆ:ಸಂತಾಪ-2

 -ನಿರ್ಮಲಾ ಜೋಷಿಗೂ ತನಗೂ ಸ್ನೇಹ ಬೆಳೆಯುತ್ತಾ ಹೋದದ್ದು ಸಂಧ್ಯಾಳ ಅನುಮಾನದ ಮುಖಾಂತರವೇ ಅನ್ನುವುದನ್ನು ನಾಗರಾಜ ನೆನಪು ಮಾಡಿಕೊಂಡ. ವಯ್ಯಾರಿ ಏನಂತಾಳೆ ಎಂದು ಮತ್ತೊಂದು ದಿನ ನಾಗರಾಜನ ಹತ್ತಿರ ಕೇಳಿದ್ದಳು ಸಂಧ್ಯಾ. ಆಗ ನಾಗರಾಜನ ಕಣ್ಮುಂದೆ ಮಾಸಲು ಚೂಡಿದಾರ ಹಾಕಿಕೊಂಡು, ಗುಂಗುರು ಕೂದಲನ್ನು […]

read more
ಜೋಗಿ ಬರೆಯುತ್ತಾರೆ:ಸಂತಾಪ

ಜೋಗಿ ಬರೆಯುತ್ತಾರೆ:ಸಂತಾಪ

ರಸ್ತೆಯ ಎರಡೂ ಬದಿಯಲ್ಲಿ ಹಸಿರು ಹೊಲ. ನಾಗರಾಜ ಕುಳಿತ ಕಾರು ಹಸಿರನ್ನೂ ಬಿಸಿಲನ್ನೂ ಕಾತರವನ್ನೂ ಹಿಮ್ಮೆಟ್ಟಿಸುತ್ತಾ ಧಾವಿಸುತ್ತಿತ್ತು. ನಿರ್ಮಲಾ ಜೋಷಿಯ ಸಾವಿನಿಂದ ತಾನು ಅಷ್ಟೇನೂ ಕಂಗಾಲಾಗಿಲ್ಲ ಎಂದು ನಂಬಿಸಿಕೊಳ್ಳುತ್ತಾ, ಆಗಾಗ ಮಂಜು ಮಂಜಾಗುತ್ತಿದ್ದ ಕನ್ನಡಕವನ್ನು ಒರೆಸಿಕೊಳ್ಳುತ್ತಾ ನಾಗರಾಜ ಸಂತಾಪ ಸೂಚಕ ಸಭೆಯಲ್ಲಿ ಏನೇನು […]

read more
ಜೋಗಿ ಬರೆಯುತ್ತಾರೆ: ಥಟ್ಟಂತ ಹೇಳಲಾಗದ ಅರ್ಥ, ಖುಷಿಕೊಡುವ ಹುಡುಕಾಟ

ಜೋಗಿ ಬರೆಯುತ್ತಾರೆ: ಥಟ್ಟಂತ ಹೇಳಲಾಗದ ಅರ್ಥ, ಖುಷಿಕೊಡುವ ಹುಡುಕಾಟ

ಪ್ರತಿಭಾ ನಂದಕುಮಾರ್ ಕವಿತೆ ಓದಲು ಕುಳಿತಾಗೆಲ್ಲ ಗಾಬರಿಯಾಗುತ್ತದೆ. ತುಂಬ ಸರಳವಾಗಿ ಬರೆಯುವ ಪ್ರತಿಭಾ, ಅಷ್ಟೇ ಗಾಢವಾದ ಅನುಭವವೊಂದನ್ನು ಕಟ್ಟಿಕೊಡುತ್ತಿರುತ್ತಾರೆ. ವಿನಾಕಾರಣ ಸಜ್ಜನಿಕೆ ತೋರದೆ, ಹುಸಿವಿನಯಕ್ಕೆ ತೆಕ್ಕೆಬೀಳದೇ, ತನ್ನದೇ ಮರ್ಜಿಗಳಿಗೆ ಒಳಗಾಗದೇ, ವಿಮರ್ಶೆಯ ಕೃಪೆಗಾಗಿ ಎಂದು ಬರೆಯದೇ ಇರುವಾಕೆ ಪ್ರತಿಭಾ. ಕಳೆದ ಒಂದು […]

read more
ಜೋಗಿ ಬರೆಯುತ್ತಾರೆ: ಮರೆತುಹೋದ ಕನಸನ್ನು ಮರೆಯಲು ಹವಣಿಸುತ್ತಾ…

ಜೋಗಿ ಬರೆಯುತ್ತಾರೆ: ಮರೆತುಹೋದ ಕನಸನ್ನು ಮರೆಯಲು ಹವಣಿಸುತ್ತಾ…

ಮೊನ್ನೆ ರಾತ್ರಿ ಒಂದು ಕನಸು. ಬೆಳಗ್ಗೆ ತನಕ ನೆನಪಿತ್ತು. ಕನಸಿನ ಕೊನೆಗೆ ಅವರು ಯಾರೋ ಮಾಡಿದ್ದು ತಪ್ಪಾಯ್ತು ಅಂತ ಒಪ್ಕೊಂಡು ಹೊರಟು ಹೋಗ್ತಾರೆ. ಎಷ್ಟೊಳ್ಳೇ ಕತೆ ಅನ್ನಿಸಿಬಿಟ್ಟಿತ್ತು. ನಿದ್ದೆಯಿಂದ ಎದ್ದ ತಕ್ಷಣ ಒಂದೊಳ್ಳೇ ಕತೆ ಬರೆದ ಖುಷಿ. ಕೊನೆಯ ಸಾಲೂ ನಿಚ್ಚಳವಾಗಿ […]

read more
ಜೋಗಿ ಬರೆಯುತ್ತಾರೆ: ಸೂರಿ ಭಾವಾಂತರ ಮಾಡಿದ ದಾರಿಯೊ ಫೋ

ಜೋಗಿ ಬರೆಯುತ್ತಾರೆ: ಸೂರಿ ಭಾವಾಂತರ ಮಾಡಿದ ದಾರಿಯೊ ಫೋ

ಆತನಿಗೆ ನೊಬೆಲ್ ಬಹುಮಾನ ಬರುತ್ತೆ. ಅವನಿಗೆ ಕೊಟ್ಟಿದ್ದರ ಬಗ್ಗೆ ಸಾಕಷ್ಟು ಗಲಾಟೆಯೂ ಆಗುತ್ತೆ. ಅವೆಲ್ಲದರ ನಡುವೆಯೇ ಪ್ರಶಸ್ತಿ ಪಡೆಯಲು ಬರುವ ಆತ ಅಲ್ಲಿದ್ದ ಸಭಿಕರ ಕೈಗೆ ಇಪ್ಪತ್ತೈದು ಪುಟಗಳ ಭಾಷಣ ಕೊಡುತ್ತಾನೆ. ಅದರ ತುಂಬ ಮಾತು, ಚಿತ್ರ, ರೇಖಾಚಿತ್ರ, ತನ್ನನ್ನು ಹೀಗಳೆದ […]

read more
ಜೋಗಿ ಬರೆಯುತ್ತಾರೆ: ಗುಬ್ಬಚ್ಚಿಯ ಗೂಡಿಗೊಂದು ಹಸಿರು ತೋರಣ

ಜೋಗಿ ಬರೆಯುತ್ತಾರೆ: ಗುಬ್ಬಚ್ಚಿಯ ಗೂಡಿಗೊಂದು ಹಸಿರು ತೋರಣ

  ನಾನು ‘ಕಾನುಗೋಡು ಮನೆ’ ನೋಡಿಲ್ಲ. ಕಣ್ಮುಂದೆ ಕಾನುಗೋಡು ಮನೆಯಿದೆ. ಅದು ಹೀಗೇ ಇರುತ್ತದೆ ಅನ್ನುವ ನನ್ನದೇ ಆದ ಕಲ್ಪನೆ. ಹುಟ್ಟಿ ಬೆಳೆದು ಆ ಮನೆಯ ಒಂದು ಭಾಗವೇ ಆಗಿ, ಕೊನೆಗೆ ಒಂದು ಲೋಟ ಕಾಫಿಗಷ್ಟೇ ಬಾಧ್ಯಸ್ತನಾದ ಕವಿ, ಆ ಮನೆಯನ್ನು […]

read more
ಜೋಗಿ ಬರೆಯುತ್ತಾರೆ: ಭಗ್ನಪ್ರೇಮ ಎಂಬ ತಮಾಷೆ ಮತ್ತು ವ್ಯಾಧಿ

ಜೋಗಿ ಬರೆಯುತ್ತಾರೆ: ಭಗ್ನಪ್ರೇಮ ಎಂಬ ತಮಾಷೆ ಮತ್ತು ವ್ಯಾಧಿ

ಒಳ್ಳೇ ಆದಾಯ ಇದ್ದರೆ ಭಗ್ನಪ್ರೇಮ ಎಂಬುದು ಲಂಡನ್ ವಾಸಿಗೆ ಬಹು ಹಿತವಾದ ದುಸ್ಥಿತಿ ಅಂದವನು ಬರ್ನಾರ್ಡ್ ಷಾ. ಪ್ರೀತಿಸಿದವಳನ್ನು ಪಡೆಯುವುದು ಆನಂದ. ಪಡೆಯದೇ ಇರುವುದು ಪರಮಾನಂದ ಎಂದವನೂ ಅವನೇ ಇರಬೇಕು. ಹೀಗೆ ಭಗ್ನಪ್ರೇಮವನ್ನು ಸಣ್ಣಗೆ ಗೇಲಿ ಮಾಡುತ್ತಾ ಈ ಫಟಿಂಗರು ನಮ್ಮ […]

read more

Pin It on Pinterest