ಹಾಯ್ ರೇಖಾ.. ಲೇಖನಗಳು

ಪ ಸ ಕುಮಾರ್ ಗೆ ಪ್ರಶಸ್ತಿ ಸಂಭ್ರಮ

ಪ ಸ ಕುಮಾರ್ ಗೆ ಪ್ರಶಸ್ತಿ ಸಂಭ್ರಮ

ಹಿರಿಯ ಕಲಾವಿದ ಪ ಸ ಕುಮಾರ್ ಹಾಗೂ ಶಿಲ್ಪಿ ಮೌನೇಶ್ ಬಡಿಗೇರ್ ಅವರಿಗೆ ಕಲಾಧ್ಯಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಜೆ ಎಸ ಖಂಡೆ ರಾವ್, ಚಿ ಸು ಕೃಷ್ಣ ಸೆಟ್ಟಿ, ದೇವು ಪತ್ತಾರ್,  ಕೃಷ್ಣ ರಾಯಚೂರು ಭಾಗವಹಿಸಿದ್ದರು. ಆ ಸಂಭ್ರಮದ ನೋಟ ಇಲ್ಲಿದೆ..

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: