ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಡ್ ವಿಂಗ್ ಲೇಖನಗಳು

ನಾಟಕ ರಿವ್ಯೂ: ಕಲಾಗಂಗೋತ್ರಿಯ ‘ಮಂದ್ರ’ಗಾನ

ನಾಟಕ ರಿವ್ಯೂ: ಕಲಾಗಂಗೋತ್ರಿಯ ‘ಮಂದ್ರ’ಗಾನ

ಸಂಧ್ಯಾರಾಣಿ ನಾನು ಓದಿದ್ದ ಭೈರಪ್ಪನವರ ಪುಸ್ತಕಗಳಲ್ಲಿ ಪರ್ವ, ಗೃಹಭ೦ಗ ಹೊರತು ಪಡಿಸಿದರೆ ನನಗೆ ಇಷ್ಟವಾದ ಕೃತಿ ಮ೦ದ್ರ. ಯಾವುದೆ ಸಿದ್ಧಾ೦ತದ ಹಣೆಪಟ್ಟಿ, ಕಣ್ ಪಟ್ಟಿ ಇಲ್ಲದೆ, ಕೇವಲ ಸಾಹಿತ್ಯ ಕೃತಿಯಾಗಿ ನಮ್ಮೊಳಗೆ ಇಳಿಯುವ೦ತಹ ಪುಸ್ತಕ. ಸುಮಾರು ೬೦೦ ಪುಟಗಳಲ್ಲಿ, ಹಲವು ಸ್ತರಗಳಲ್ಲಿ […]

read more
ಮಂಗಳೂರಿನಲ್ಲಿ ಎರಡು ನಾಟಕ

ಮಂಗಳೂರಿನಲ್ಲಿ ಎರಡು ನಾಟಕ

ಪ್ರಿಯರೇ `ನೀನಾಸಂ ತಿರುಗಾಟ’ದ ಹೆಸರಿನಲ್ಲಿ ವಾರ್ಷಿಕ ಒಂದೇ ಸುತ್ತಿನ ಪ್ರದರ್ಶನವಾದರೂ ಈಚಿನ ದಿನಗಳಲ್ಲಿ ಆ ತಂಡದ ಸಣ್ನ ತುಕಡಿಗಳು ಮತ್ತೆ ವಿವಿಧ ಹೆಸರುಗಳಲ್ಲಿ ಇನ್ಯಾವುದೋ ಒಂದು ಪ್ರದರ್ಶನವನ್ನು ಇಟ್ಟುಕೊಂಡು ಸಣ್ಣ ತಿರುಗಾಟ ನಡೆಸುವುದು ನಿಮಗೆ ಗೊತ್ತೇ ಇದೆ. ಅಂತದ್ದೇ ಒಂದರ ಪ್ರದರ್ಶನವೇ […]

read more
‘ಮಿಸ್ಟೇಕ್’ ಬಗ್ಗೆ ಹರೀಶ್ ಕೇರ

‘ಮಿಸ್ಟೇಕ್’ ಬಗ್ಗೆ ಹರೀಶ್ ಕೇರ

ಏನೂ ಮಿಸ್ಟೇಕ್ ಆಗ್ಲಿಲ್ಲ ಹರೀಶ್ ಕೇರ ಬೆಟ್ಟದ ಮೇಲೆ ಸಣ್ಣ ಕತೆಗಳನ್ನು ಜೋಡಿಸಿ ನಾಟಕ ರೂಪದಲ್ಲಿ ರಂಗದ ಮೇಲೆ ತರುವುದು ಹೊಸತೇನಲ್ಲ. ಹೀಗೆ ಕತೆಗಳನ್ನು ಜೋಡಿಸಿ ರಂಗರೂಪ ಸಿದ್ಧಪಡಿಸುವಾಗ, ಬಿಡಿ ಕತೆಗಳನ್ನು ಒಂದಾಗಿ ಬೆಸೆಯುವ ಎಳೆಯೊಂದು ಅವುಗಳಲ್ಲಿ ಇರಬೇಕಾದ್ದು ಅವಶ್ಯ. ದೇವನೂರು […]

read more
ಹೊಸ ‘ಈ ಮಾಸ ನಾಟಕ’ ಬಂದಿದೆ..

ಹೊಸ ‘ಈ ಮಾಸ ನಾಟಕ’ ಬಂದಿದೆ..

ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ […]

read more
ಭಾಗವತರಿಗೆ ಹತ್ತು

ಭಾಗವತರಿಗೆ ಹತ್ತು

‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಳೆದ ೨೦ ವರ್ಷಗಳಲ್ಲಿ ರಂಗಭೂಮಿ ಪಡೆದ ತಿರುವುಗಳನ್ನು ಗ್ರಹಿಸುವ, ಅವಲೋಕಿಸುವ, ವಿಶ್ಲೇಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾಗವತರು ಸಂಘಟನೆಗೆ ೧೦ ವರ್ಷ ತುಂಬಿದ ನೆನಪಿಗೆ ಕೈಗೊಂಡಿರುವ ಯೋಜನೆ ಇದು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ […]

read more
ಬಿಂ ವಿ ನ ಜ ಬ ಯ ಗ ರ: ಈ puzzle ಬಿಡಿಸಿ

ಬಿಂ ವಿ ನ ಜ ಬ ಯ ಗ ರ: ಈ puzzle ಬಿಡಿಸಿ

‘ವಿಜಯನಗರ ಬಿಂಬ’ ಶನಿವಾರ ರಂಗಶಾಲೆಯನ್ನು ಆರಂಭಿಸಿತು. ವಿಜಯನಗರ ಬಿಂಬದ ಈ ಶಾಲೆಗೇ ಸೇರಿಕೊಳ್ಳಲೇಬೇಕು ಎನ್ನುವ ಉತ್ಸಾಹ ಹುಟ್ಟಿಸಿದ್ದು ಉದ್ಘಾಟನೆ ನಡೆಸಿದ ರೀತಿಯಿಂದ. ಈಟಿವಿಯ ಮುಖ್ಯಸ್ಥ ಸೂರಿ, ಕಂತೀರವ ಸ್ಟುಡಿಯೋದ ಆಡಳಿತ ನಿರ್ದೇಶಕ ಎನ್  ಆರ್ ವಿಶು ಕುಮಾರ್, ಪತ್ರಕರ್ತೆ ಶ್ರೀದೇವಿ ಕಳಸದ […]

read more
ರಂಗಾಯಣದಲ್ಲಿ ಶಿವಪ್ರಕಾಶ್

ರಂಗಾಯಣದಲ್ಲಿ ಶಿವಪ್ರಕಾಶ್

ರಂಗಾಯಣ ಮೈಸೂರಿನಲ್ಲಿ ಸಿಂಧುವಳ್ಳಿ ಅನಂತಮೂರ್ತಿ ನೆನಪಿನ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ಡಾ ಎಚ್ ಎಸ ಶಿವಪ್ರಕಾಶ್. ಲಿಂಗದೇವರು ಹಳೆಮನೆ, ಎಸ್ ಆರ್ ರಮೇಶ್, ಗಿರಿಜಾ ಮಠಪತಿ ಸಮಾರಂಭದಲ್ಲಿದ್ದರು. ಅಂದು ಬೆಳಗ್ಗೆ ಎಚ್ ಎಸ ಶಿವಪ್ರಕಾಶ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಆ ಉತ್ಸವ, ಸಂವಾದದ […]

read more
ಕ ವೆಂ ಹೊಸ ನಾಟಕ

ಕ ವೆಂ ಹೊಸ ನಾಟಕ

ಪ್ರಿಯರೆ, ಪ್ರೊ. ಕ. ವೆಂ. ರಾಜಗೋಪಾಲ ಅವರ ಹೊಸ ನಾಟಕ *ಸರ್ದಾರ್ ಭಗತ್ ಸಿಂಗ್ ವಿಚಾರಣೆ* – ಇದರ ವಾಚನ ಶ್ರೀಮತಿ ಎನ್  . ಮಂಗಳ ಅವರ ತಂಡದಿಂದ. ದಿನಾಂಕ : 11.06.2011, ಶನಿವಾರ, ಮಧ್ಯಾಹ್ನ 3.30 ಗಂಟೆಗೆ ಸ್ಥಳ : […]

read more

Pin It on Pinterest