ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲಾಗ್ ಮಂಡಲ ಲೇಖನಗಳು

'ಪೇಪರ್ ಹುಡುಗ ಮತ್ತು ರಂಗೋಲಿ' – ಚಿತ್ರಾ ಸಂತೋಷ್ ಬರೀತಾರೆ

ಬ್ಲಾಗ್ ಪಿಕ್ : 'ರಾಂಝಣಾ' – ಸೂತ್ರ ಇಲ್ಲದ ಗಾಳಿಪಟ

ಬ್ಲಾಗ್ ಪಿಕ್ : 'ಅನಭಿಜ್ಞ ಶಾಕುಂತಲ', ನೆನಪು ಮರೆವಿನಾಟ

ಶ್ರೀದೇವಿ ಕಳಸದ ಲಹರಿ: ಮತ್ತೆ ಅವ ಕಾಲಬಳಿಯೇ…

ಶ್ರೀದೇವಿ ಕಳಸದ ಲಹರಿ: ಮತ್ತೆ ಅವ ಕಾಲಬಳಿಯೇ…

ಶ್ರೀದೇವಿ ಕಳಸದ ಆಲಾಪ   ಕುಕ್ಕರ್‌ ಬಿಸಿ ಆರಿರಲಿಲ್ಲ…. ಓಣಿಯಲ್ಲಿ ಆಟವಾಡಿ ದಣಿದ ಮಕ್ಕಳು…. ಗೇಟ್‌ ಆಚೆಯಿಂದಾನೇ ಅಮ್ಮಾ… ಅಂತ ಕೂಗಿಕೊಂಡು ಬರ‍್ತಾವಲ್ಲಾ.. ಹಾಗೆನೇ ಈ ಪರಮನೂ. ತಾಸಿನ ಹಿಂದೆಯೂ ಹಾಗೇ ಬಂದ. ಅವನ ಕೂಗಿಗೆ, ಹಸಿವಿಗೆ ನಾ ದಡಬಡಿಸಿ ಊಟಕ್ಕೊಡೋದು […]

read more
ಭೂಮಿ,Annie ಮತ್ತು ಕ್ರಿಸ್ಮಸ್

ಭೂಮಿ,Annie ಮತ್ತು ಕ್ರಿಸ್ಮಸ್

ಶ್ವೇತಾ ಭಟ್ ತೇಲಿ ಬಂದ ಪುಟಗಳು!   ಭೂಮಿ ಒಟ್ಟು ಹದಿಮೂರು ತಾಸಿನ ಪ್ರಯಾಣ.ಈ ಸಾರೆಯೂ ಕಿಡಕಿಯ ಪಕ್ಕವೆ.ಕಿಡಕಿಯ ಪಕ್ಕ ಕೂತು ಮೇಲಿಂದ ಕೆಳಗೆ ನೋಡುವದೆಂದರೆ ಅಂದಿನಿಂದಲೂ ಮೆಚ್ಚು.ಅಜ್ಜಿ ಹೇಳುತ್ತಿದ್ದ ಕೈಲಾಸ ಲೋಕದ ದರ್ಶನವಾಗುತ್ತಿತ್ತಲ್ಲ.ನನ್ನ ಮುಂದಿನ ಸೀಟಿನಲ್ಲಿ ,ಮಕ್ಕಳಿಬ್ಬರು ಪ್ರಯಾಣದುದ್ದಕ್ಕು ಬೋರಾಗದಂತೆ […]

read more
ನನಗೆ ಲೆಕನ ಬರೆಯುದು ಇನು ಸುಲಬ..

ನನಗೆ ಲೆಕನ ಬರೆಯುದು ಇನು ಸುಲಬ..

ಸಂದೀಪ್ ಕಾಮತ್ ಕಡಲತೀರ ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ ‘ಹೆಚ್ಚಾದ’ ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು […]

read more
ಕುಗ್ವೆ review: ‘ಮದರ್ ಅಂಡ್ ಸನ್’

ಕುಗ್ವೆ review: ‘ಮದರ್ ಅಂಡ್ ಸನ್’

ತಾಯಿಯೇ ಮಗುವಾಗಿ ಮಗನೇ ತಾಯಾಗುವ ‘ಮದರ್ ಅಂಡ್ ಸನ್’ ಹರ್ಷಕುಮಾರ ಕುಗ್ವೆ ಹಸಿರೆಲೆ ಅಲ್ಲೊಬ್ಬ ತಾಯಿಯಿದ್ದಾಳೆ. ಆಕೆಯ ವಯಸ್ಕ ಮಗನಿದ್ದಾನೆ. ಜೊತೆಗೆ ಅಲ್ಲೊಂದು ತಾಯ ಮೇಲಿನ ಉತ್ಕಟವಾದ ಪ್ರೀತಿ, ಅದರ ಬೆನ್ನಹಿಂದೆಯೇ ಹೊಂಚು ಹಾಕಿ ಕುಳಿತಿರುವ ಸಾವು! ಇವೆಲ್ಲಕ್ಕೂ ಸಾಕ್ಷಿಯಾಗುವ ನಿಸರ್ಗವಿದೆ. […]

read more
ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ..

ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ..

ಹೆಸರು ಪಡೆದ ಮತ್ತು ಹೆಸರು ತಂದುಕೊಟ್ಟ ಕಾರಂತರ ನೆನಪಿನ ನನ್ನ ಮೊದಲ ಜನ್ಮದ ಕತೆ ಜರ್ಮನಿಯಿಂದ ಬಿ ಎ ವಿವೇಕ ರೈ ನನ್ನ ಅಪ್ಪ ಅಗ್ರಾಳ ಪುರಂದರ ರೈ (೩೧ ಆಗಸ್ಟ್ ೧೯೧೬- ೫ ಮೇ ೨೦೦೧ ) ಅವರ ಬದುಕು ಮತ್ತು […]

read more
ಚಲನ-ಚಿತ್ರ..

ಚಲನ-ಚಿತ್ರ..

–ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ಇಪ್ಪತ್ತಡಿಗೂ ಮೀರಿ ನಿಂತ ನಾಯಕನ ಕಟೌಟಿನಲ್ಲಿ ಮೂಗು ಕೊಂಚ ಊನ ಸಾಲಿನ ಕೊನೆಯಲ್ಲಿ ನಿಂತವಗೆ ಟಿಕೇಟು ಸಿಗುವುದು ಅನುಮಾನ ವಾಗಿ ಪದಪದ ಚಡಪಡಿಕೆ ಕಣ್ಣ ಕನಸುಗಳಿಗೆ ದಾರಿ ತೋರುವ ಕೌಂಟರಿನ ಹಿಂದೆ ಕೂತ ಮುಖಕ್ಕೆ ಸುಮ್ಮನೆ ಬಿಗುಮಾನ […]

read more
ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?

ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?

  -ಸಂತೋಷ್ ತಮ್ಮಯ್ಯ ಮಕ್ಕಳ ಶಿಕ್ಷಣದ ಬಗ್ಗೆ ಓರ್ವ ಶಿಕ್ಷಣ ಮಂತ್ರಿ ಆಡುವ ಮಾತುಗಳಿಗಿಂತ ಓರ್ವ ತಂದೆಯಾಡುವ ಮಾತುಗಳಲ್ಲೇ ಹೆಚ್ಚು ತೂಕವಿರುತ್ತದೆ. ಅಧಿಕೃತತೆಯಿರುತ್ತದೆ. ಹಾಗಾಗಿ ಕಾಗೇರಿಯವರು ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆ ಎಂದಾಗಲೆಲ್ಲಾ ಏನೋ ಹೇಳುತ್ತಿದ್ದಾರೆ ಎಂದು ಅನಿಸುವುದಿಲ್ಲ. ಶಿಕ್ಷಣದಲ್ಲಿ […]

read more
ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?

ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?

 –ರಾಘವೇಂದ್ರ ಜೋಶಿ ಕನಸು-ಕನವರಿಕೆ “ಆಜಾ,ಆಜಾ..ಅಬ್ ಕೈಸಾ ಶರ್ಮಾನಾ…” ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು ‘ಆಶಿಕಿ’ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು. ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ. ಅಡುಗೆ ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರಬಂದು, “ಎಲ್ಲಾ ನಿನ್ನ ಗುಣಗಳೇ […]

read more
ಅವಳು…

ಅವಳು…

-ಕೇಶವ್ ಪ್ರಶಾಂತ್ –Rambles unbounded… ಮತ್ತದೇ ಮುದ್ದು ಮುಖ. ಇವತ್ತು ಪಕ್ಕದಲ್ಲೇ. ಬರೀ ಎರಡು ಹೆಜ್ಜೆ ದೂರದಲ್ಲಿ. ಆವಾಗ್ಲೇ ಕೋರಮಂಗಲ ಕೆನರಾ ಬ್ಯಾಂಕ್  ಸ್ಟಾಪ್ ಬಂದಾಗಿದೆ. ಮಾತನಾಡಿಸಲಾ? ಹೇಗೆ ಪ್ರಾರಂಭಿಸಲಿ? “Hi ನಾನು … ” – no.no.. “ನೀನ್ಯಾರಾದ್ರೂ ನನಗೇನು” […]

read more
ಹಸಿರು ತೋರಣ

ಹಸಿರು ತೋರಣ

ನುಡಿಗಣ್ಣು ವಿನಿಂದ.. -ಶ್ರೀಧರ ಪಿಸ್ಸೆ ಗುಜರಾತಿ-ಪನ್ನಾಲಾಲ್ ಪಟೇಲ್ ಶಾರದಾಳಿಗೆ ನಲವತ್ತು ವರುಷವಾಯಿತು. ಪ್ರತಿನಿತ್ಯ ಅವಳು ತನ್ನನ್ನೆ ನಿಂದಿಸಿಕೊಳ್ಳುತ್ತಿದ್ದಳು. ಯಾವುದೇ ಹೆಂಗಸು ತನ್ನ ಗಂಡ ಹೋದ ಮೇಲೆ ದುಡಿಮೆ ಬಗ್ಗೆ ಯೋಚಿಸುತ್ತಾಳೆ ಎನ್ನುವ ಮಾತು ನೆನಪಿಗೆ ಬಂದಾಗಲೆಲ್ಲ ನಿಟ್ಟಸಿರು ಬಿಡುತ್ತಿದ್ದಳು. ಹೊಲಿಗೆಯೋ ಬೇರೆ […]

read more
ಜವಳಿ ಪರವಶ!

ಜವಳಿ ಪರವಶ!

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) […]

read more
ಅಪ್ಪನ ನೆನಪು..

ಅಪ್ಪನ ನೆನಪು..

-‘ಜಗದಗಲ’ ದಿಂದ ಈ ದಿನ ನನ್ನ ಜೀವನದಿಗಳ ಸಾವಿನ ಕಥನದ ಕೊನೆಯ ಅಧ್ಯಾಯದ ಕೊನೆಯ ಸಾಲುಗಳನ್ನು ಬರೆಯುವಾಗ ನನ್ನಪ್ಪ ನೆನಪಾಗಿಬಿಟ್ಟ ಆತನ ಬಗ್ಗೆ ಕೃತಿಯಲ್ಲಿ ದಾಖಲಿಸಿದ ಕೆಲವು ಮಾತುಗಳಿವು. ಇದು ಕಥೆಯಲ್ಲ, ಅವು 1963-64ರ ದಿನಗಳು. ನನಗಾಗ ಎಂಟು ವರುಷ. ನನ್ನೂರಿಗೆ […]

read more
ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!..

ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!..

-ಬಿ ಎಂ ಬಷೀರ್ ಇದು  ಗುಜರಿ ಅಂಗಡಿ ಯಿಂದ.. ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು. ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ […]

read more
ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..

ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ ದೃಢತೆ ಬಂದಿವೆ. ಸಂಶೋಧನೆ, ಪರಿಕಲ್ಪನೆ ಮತ್ತು ಸಾಹಿತ್ಯದ ನೆಲೆಯಲ್ಲಿ ಶತಾವಧಾನಿ ಡಾ| ರಾ. ಗಣೇಶರದು ಬತ್ತದ […]

read more
ಚಿಕ್ಕದೇವ ಭೂಪ ನಾಟಕದ ಕೆಲವು ಚಿತ್ರಗಳು..

ಚಿಕ್ಕದೇವ ಭೂಪ ನಾಟಕದ ಕೆಲವು ಚಿತ್ರಗಳು..

–ಅನಿಸಿಕೆಯಿಂದ.. ಚಿಕ್ಕದೇವ ಭೂಪ ರಚನೆ ಲಿಂಗದೇವರು ಹಳೇಮನೆ ವಿನ್ಯಾಸ ನಿರ್ದೇಶನ ಗಂಗಾಧರಸ್ವಾಮಿ ಪಿ ಸಂಗೀತ ರಾಮಚಂದ್ರ ಹಡಪದ್ ಬೆಳಕು ರವಿರಾಮ್ ವಸ್ತ್ರವಿನ್ಯಾಸ ಮೋಹನ್ ಚೌಡೇಶ್ವರಿ ಪ್ರಸಾಧನ ರಾಮಕೃಷ್ಣ ಬೆಳ್ತೂರು ಛಾಯಾಗ್ರಹಣ ಪೃಥ್ವಿ ವಿ  

read more
ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..

ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..

-ಬಿ ಎಂ ಬಷೀರ್ ಇದು  ಗುಜರಿ ಅಂಗಡಿ ಯಿಂದ.. ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ […]

read more
’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!

’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!

–   ಡಾ ಬಿ.ಆರ್. ಸತ್ಯನಾರಾಯಣ ನಂದೊಂದ್ಮಾತು ನಿಂದ.. ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯೆ ಒಂದು ದಿನ, ಊರಿಗೆ ಹೋಗಿ […]

read more
Anna Hazare: the other side view..

Anna Hazare: the other side view..

Singing About The Dark Times acrazymindseye Times Now asked one of our important poet, Meena Kandasamy, to comment on Anna Hazare and she said, “I don’t have the time to […]

read more
ಓದುವ ಸುಖ

ಓದುವ ಸುಖ

ಪಂಡಿತಾರಾಧ್ಯ ಪಂಡಿತ ಪುಟ ಸುಖಗಳಲ್ಲಿ ಓದುವ ಸುಖಕ್ಕೆ ನಾನು ಮೊದಲನೆಯ ಸ್ಥಾನ ಕೊಡುತ್ತೇನೆ. ಅದರಲ್ಲಿಯೂ ಒಬ್ಬರೇ ಪ್ರಯಾಣ ಮಾಡುವಾಗ ನಮಗೆ ಆಪ್ತಸಂಗಾತಿಯಾಗುವುದು ಪತ್ರಿಕೆ ಅಥವಾ ಪುಸ್ತಕವೇ. ಪ್ರಯಾಣದಲ್ಲಿ ಕೈಯಲ್ಲಿರುವ ಪತ್ರಿಕೆ ನಿಮಗೆ ಅಪರಿಚಿತರನ್ನು ಪರಿಚಿತರನ್ನಾಗಿಸಬಹುದು. ಕೈಯಲ್ಲಿ ಪುಸ್ತಕವಿದ್ದರೆ ಯಾರೂ ನಿಮ್ಮ ಓದಿಗೆ […]

read more

Pin It on Pinterest