ಬಾ ಕವಿತಾ ಲೇಖನಗಳು

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ ಬಳಿದುದುತ್ತನೆ ಎದುರಿಗೆ ಬಂದು ನಿಂತು ಬಿಡುತ್ತವೆ ಮಂಗಳ ಹಾಡಿದ ಪುಟಗಳಲ್ಲಿ ಸ್ಫುಟವಾಗದ ಮಾತುಗಳುಒಮ್ಮೊಮ್ಮೆ ನಿನ್ನೆಯೊಳಗೂ ಮುಳುಗೆದ್ದು ಗೆದ್ದ ಮೌನ ಮಗದೊಮ್ಮೆ ಧ್ಯಾನದಲಿ ಲೀನ ದಿನವರಳುವ...
ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ

ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ

ಮಹೇಶ ಬಳ್ಳಾರಿ ** (ಸೋಮವಾರ ಮಧ್ಯರಾತ್ರಿ ನನ್ನ ಹೊಸಮನೆ ಕಳ್ಳತನವಾಯಿತು. ಅವಿತ ನೋವುಗಳು ಕವಿತೆ ರೂಪದಲ್ಲಿ ಹೊರಬಂದಿದೆ.) ಮಧ್ಯರಾತ್ರಿ ರಾಜಾರೋಷವಾಗಿ ಆಗಂತುಕರು...

read more
ಸದಾಶಿವ ಸೊರಟೂರು ಹೊಸ ಕವಿತೆ- ನದಿಗೆ ಎಸೆದ ನೆನಪುಗಳು..

ಸದಾಶಿವ ಸೊರಟೂರು ಹೊಸ ಕವಿತೆ- ನದಿಗೆ ಎಸೆದ ನೆನಪುಗಳು..

ಸದಾಶಿವ ಸೊರಟೂರು ** ಆಚೆ ಈಚೆಯ ದಡಗಳು ಹೀಗೆ ನದಿಯನ್ನು ಲೆಕ್ಕಿಸದೆ ಕಿತ್ತಾಡಿಕೊಳ್ಳುವಾಗ ಪಾಪ, ನಡುವೆ ಹರಿಯುತ್ತಿದ್ದ  ನದಿಯೂ ತುಸು ಗಾಯಗೊಂಡಿದೆ. ಯಾರ ಬಳಿ...

read more
ಸೂರ್ಯ ಮಿಶ್ರಾ ಅವರ ಎರಡು ಒಡಿಯ ಕವನಗಳು

ಸೂರ್ಯ ಮಿಶ್ರಾ ಅವರ ಎರಡು ಒಡಿಯ ಕವನಗಳು

ಒಡಿಯ ಮೂಲ: ಸೂರ್ಯ ಮಿಶ್ರಾ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** -1-ಒಂದು ಮಡಕೆ ಅಕ್ಕಿಉರಿಯ ತಲೆಯ ಮೇಲೆ ಒಂದು ಮಡಕೆಯ ಅಕ್ಕಿಶಾಖಕ್ಕೆ ಕುದಿಯುತ್ತದೆ ಅಕ್ಕಿಕೇವಲ ಒಂದು...

read more
ಸುಕೃತ ಪೌಲ್ ಕುಮಾರ್  ಅವರ ಉಕ್ರೇನ್ ಕವನಗಳು

ಸುಕೃತ ಪೌಲ್ ಕುಮಾರ್  ಅವರ ಉಕ್ರೇನ್ ಕವನಗಳು

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ಯುದ್ಧ ಮುಂಚೂಣಿಯಲ್ಲಿ ಟೆಡ್ಡಿ ಬೇರ್ (ಇರ್ಪಿನ್, ಉಕ್ರೇನ್) ಬದುಕುಳಿದ ಟೆಡ್ಡಿ ಬೇರ್ ಅಧ್ಯಕ್ಷತೆ ವಹಿಸಿತ್ತು ನಾಗರಿಕತೆಯ...

read more
ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು

ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು

ಮಂಜುನಾಥ್ ಲತಾ ** ಮೊದಲಿಗೇ ಹೇಳಿಬಿಡುವೆ;ಈ ಬಯಕೆ ಈಗಾಗಲೇ ಸ್ವರ್ಗಸ್ಥರಾದವರ ಮೇಲಿನವಿರೋಧವೇನೂ ಅಲ್ಲ;ಅಲ್ಲಿ ಇರಬಹುದಾದವರ ಮೇಲೆ ನನಗೆ ತಕರಾರೂ ಇಲ್ಲ. ಏನೇ ಇರಲಿ, ನಾನು...

read more
ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ..

ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ..

ಚಿಂತಾಮಣಿ ಕೊಡ್ಲೆಕೆರೆ ** ನೀಲಗಗನದಲ್ಲಿ ಹಾರಿಹೋಗು ನನ್ನ ಹಕ್ಕಿಯೇ  ತೇಲಿಬಿಡುವೆನಿದೋ ಕಂದ  ತೆರೆದ ನನ್ನ ಕರಗಳಿಂದ  ಹಾಡು ಬರಲಿ ಬಾನ ಹೃದಯದಿಂದ...

read more
ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು..

ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು..

ಡಾ. ದಿನಮಣಿ ಬಿ.ಎಸ್. ** ಸುರಿವ ಮಳೆಗೆ ಹರಿವ ಹೊಳೆಗೆಯಾವ ಗಡಿನೀನೇ ಸೃಷ್ಟಿಸಿಕೊಂಡದ್ದಲ್ಲವೇಮೈಲಿಗೆ - ಮಡಿ ಪೊರೆವ ಬುವಿಗೆ ಬೆಳೆವ ಪೈರಿಗೆಯಾವ ದೇಶಹುಟ್ಟು...

read more
ಕೆಲವು ಪದಗಳ ಹಂಗು ನನಗೆ ಬೇಕಿಲ್ಲ..

ಕೆಲವು ಪದಗಳ ಹಂಗು ನನಗೆ ಬೇಕಿಲ್ಲ..

ಪದಗಳನ್ನು ನಾನೇ  ಹೆಕ್ಕಿ  ಹೆಕ್ಕಿ ಬರೆಯುತ್ತೇನೆ: ಸೂಚಿಸುವ ಉಸಾಬರಿ ನಿನಗೆ ಬೇಡ  ಶ್ರೀವಿಭಾವನ ** ಟೈಪಿಸುವಾಗಲೆಲ್ಲನಾನು ಬರೆಯಬೇಕಾದುದನ್ನುಊಹಿಸುವ ಕಷ್ಟ ನಿನಗೆ...

read more
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ನಂದಿನಿ ಹೆದ್ದುರ್ಗ ….. ಅಂಗೈ ಮೇಲೆ ಇಷ್ಟಲಿಂಗವಿದೆ. ವಿಭೂತಿ ಧರಿಸಿ ಗಂಧ ಅಕ್ಷತೆ ಕುಂಕುಮವಿಟ್ಟು ತುಂಬೆ ಹೂವಿರಿಸಿದರೆ ಭಕ್ತಿಗಿಂತಲೂ ಹೆಚ್ಚಿಗೆ ಅಕ್ಕರೆ...

read more
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..

ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..

ವೆಂಕಟೇಶ್ ಪಿ ಮರಂಕದಿನ್ನಿ ** ಪ್ರಶ್ನೆಗಳು! 1 ಹಾರಿಹೋದವು ಬಗಲಲಿದ್ದ ಹಕ್ಕಿಗಳೆಲ್ಲ ಒಂಟಿ ಗೂಬೆಯೊಂದೇ ಉಳಿದದ್ದು ಕೊನೆಗೆ ಈಗ ನೀವೇ ಹೇಳಿ ಈ ಸಂಗಾತನನ್ನು ಶಕುನಿ ಅಂತ...

read more
ನಾದದ ನಗುವಾಗೆಂದು ಉಸುರುತ್ತಲೇ ಇತ್ತು

ನಾದದ ನಗುವಾಗೆಂದು ಉಸುರುತ್ತಲೇ ಇತ್ತು

ನರೇಶ ಮಯ್ಯ ** ಬುದುಕ್ಕನೆದ್ದಿದ್ದೆ ಸರಿರಾತ್ರಿಯೆಂಬೋ ಚೋಜುಗದೊಂದು ಚಣದಲ್ಲಿಉಸುರುತಿತ್ತದುಇಂಚಿಂಚೂ'ಮಗುವಾಗುನಟರಾಜನೊಲಿವ ಜೋಳುಗೆಯಪ್ರಸಾದ...

read more
ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ..

ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ..

ನಂದಿನಿ ಹೆದ್ದುರ್ಗ ** ಒಂದು ಸುದೀರ್ಘ ಕಾಲ ನಿಯತ್ತಿಗೆ ನೀರೂಡಿಸಿ ಸಲಹಿದ್ದು; ಪೇಟೆ ಬೀದಿಯಲ್ಲಿ ನಿಂತು ಸಮಾಧಿಯಾಗಲು ಸ್ಥಳ ಹುಡುಕುವುದು ಒಂದೇ ಎನಿಸಿದ ಕಾಲಕ್ಕೆ ನೀನು...

read more
ಬಂಡಾಯವೇಳುವ ಧೈರ್ಯ ಕೊಡಿ..

ಬಂಡಾಯವೇಳುವ ಧೈರ್ಯ ಕೊಡಿ..

ಮಾಲತಿ ಗೋರೆಬೈಲ್ ** ಭೂತಾಯ ಸಹನೆ ಅಟ್ಟವೇರಿದ ಪಟ್ಟಕ್ಕೇ ಜೋತು ಬೀಳದಂತೆ, ಆತ್ಮದ ಕುಂದು ಸಹಿಸದೇ ಬಂಡಾಯವೇಳುವ ಧೈರ್ಯ ಕೊಡಿ, ಆಗ ಅವಳು ಹೊಳೆಯುತ್ತಾಳೆ ಹೊರಗೆ ಮೆರೆವ...

read more

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest