ಫ್ರೆಂಡ್ಸ್ ಕಾಲೊನಿ ಲೇಖನಗಳು
ಓವರ್ ಟು ಕೃಪಾಕರ ಸೇನಾನಿ!
ಡಾ. ಮೈಥಿ ಹೇಳಿದ ಭವಿಷ್ಯ ನಿಜವಾಯಿತು!? –ಡಾ ಬಿ ಆರ್ ಸತ್ಯನಾರಾಯಣ ನಂದೊಂದ್ಮಾತು ಮೊನ್ನೆ ಸುಚಿತ್ರಾದಲ್ಲಿ ’ದಿ ಪ್ಯಾಕ್’ ಪ್ರದರ್ಶನವಾಯಿತು. ನಾನೂ ನನ್ನ ಮಗಳ ಜೊತೆ ಹೋಗಿ ನೋಡಿದೆ. ಅದೊಂದು ಅದ್ಭುತ! ಪ್ರದರ್ಶನ ಮುಗಿದ ನಮ್ಮ ಕಾಲೇಜಿನ ಒಂದಿಬ್ಬರು ಹಳೆಯ ವಿದ್ಯಾರ್ಥಿಗಳು […]
ಬಾ ಮಳೆಯೇ ಬಾ..
courtesy: freefoto.com
ಶಾಂತಲಾ ಭಂಡಿ ಓದಿದ ಪುಸ್ತಕ 'ದ್ವೀಪವ ಬಯಸಿ'
ಶಾಂತಲಾ ಭಂಡಿ ಓದಿದ ಪುಸ್ತಕ ‘ದ್ವೀಪವ ಬಯಸಿ’
`ದ್ವೀಪವ ಬಯಸಿ’ ಓದಿದೆ. ಕಾಡುತ್ತವೆ ಕಾದಂಬರಿಯೊಳಗಿನ ಸಿಗದ ಪಾತ್ರಗಳು. ಸಿಕ್ಕ ಪಾತ್ರಗಳು ‘ದ್ವೀಪವ ಬಯಸಿ ’ ಸಿಕ್ಕೂ ಸಿಗದಲೆ ನಮ್ಮಂತೆಯೇ ‘ದ್ವೀಪವ ಬಯಸಿ’ ಹೊರಟವುಗಳು. ಕಾದಂಬರಿ ಹೊಕ್ಕರೆ ಮಾಹಿತಿಗಳಿಗೇನೂ ಬರವಿಲ್ಲ. ಭಾವಕ್ಕೂ ಬರವಿಲ್ಲ. ಎಂ. ಆರ್. ದತ್ತಾತ್ರಿ ಅವರಿಗೆ ವಂದನೆ.
We are already leaders..
ವಸುಧೇಂದ್ರನ ಶಿಡಿ..
Flipkart ಮತ್ತು ಪುರ್ಯೋತ ಭಟ್ರು ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದ್ದೆ. ಆರ್ಡರ್ ಮಾಡಿದವಳು ಅಮ್ಮಂಗೆ ಫೋನಾಯಿಸಿ ‘ಅಮ್ಮಾ… ಹಿಂಗೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದೀನಿ, ಮೂರ್ನಾಲ್ಕು […]
ಶಾರದಾ ನಾಯಕ್ greets..
ನಿನ್ನ ನಗು ಚೆಂದ. ನನ್ನ ನಗುನೂ ಚೆಂದ ಅಂತಾರೆ ಜನ. ಹಂಗೆ ನೋಡಿದ್ರೆ ನೀನು ನಾನೂ ಒಂದೇ. ನಾನು ಪಾರ್ಲರ್ ಗೆ ಸ್ವಲ್ಪ ಜಾಸ್ತಿ ಹೋಗ್ತೀನಿ ಅಷ್ಟೇ:) ನೀನೋ ಮುಂಜಾನೆದ್ದು ಸೂರ್ಯ ಮುಳ್ಗೋವರ್ಗೂ ಕೆಲ್ಸ ಮಾಡ್ತೀಯಾ. ಆದ್ರೂ ಖುಷಿಯಾಗೇ ಇರ್ತೀಯಾ. ನಾನೋ […]
ಕಾವ್ಯಾ ಲೇಖನ: ನಾವು ಹುಡುಗಿಯರು ಈಗ ಹೀಗೆ..
ಕಾವ್ಯಾ ಪಿ ಕೆ ಲಡಾಯಿ ಬೇರೆ ಕಡೆಗಳಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಉತ್ತರ ಕರ್ನಾಟಕದ ಜರ್ನಲಿಸಂ ಡಿಪಾರ್ಟಮೆಂಟುಗಳಲ್ಲಿ ಮಾತ್ರ ಕೋರ್ಸು ಸೇರುವ ಹುಡುಗಿಯರ ಸಂಖ್ಯೆ ಕಣ್ಣಿಗೆ ರಾಚುವಷ್ಟು ಕಡಿಮೆ. ನಮ್ಮ ಸೀನಿಯರ್‍ಸ ಮೂವತ್ತು ಜನರಲ್ಲಿ ಕೇವಲ ನಾಲ್ಕು ಜನ ಹುಡುಗಿಯರಿದ್ದಾರೆ. […]
ಮಗುವನ್ನೇ ಮರೆತಿದ್ದಳು ಆ ತಾಯಿ!
–ಸಂಗಮೇಶ ಮೆಣಸಿನಕಾಯಿ ಹಂಪಿ ಎಕ್ಸ್ಪ್ರೆಸ್ನಲ್ಲಿ ಪ್ರತಿದಿನ ಬುತ್ತಿ ಬರುತ್ತಿತ್ತು. ಕಾಲೇಜು ಮುಗಿಸಿ ಸಂಜೆ 7 ಗಂಟೆಗೆ ಕೊಪ್ಪಳದ ರೇಲ್ವೆ ಸ್ಟೇಷನ್ ಕಾಯೋದು ನಿತ್ಯದ ಕೆಲವಾಗಿತ್ತು. ಆವತ್ತು ಎಲ್ಲೆಲ್ಲೂ ಮಹಿಳೆಯರೇ. ಸ್ಟೇಷನ್ನಿನಲ್ಲಿ ಕಾಲಿಡಲೂ ಜಾಗ ಇರಲಿಲ್ಲ. ಅದು `ಬೆಂಗಳೂರು ಚಲೊ’ನಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅಂಗನವಾಡಿ […]
ಅಪಾರ ಮತ್ತು ದರ್ಬೆ ವಿನ್ಯಾಸಕ್ಕೆ ಪ್ರಶಸ್ತಿ
ಪ್ರತೀ ವರ್ಷ ಅತ್ಯುತ್ತಮ ಪುಸ್ತಕ ವಿನ್ಯಾಸಕ್ಕಾಗಿ ನೀಡುವ ‘ಪುಸ್ತಕ ಸೊಗಸು’ ಪ್ರಶಸ್ತಿ ಈ ಬಾರಿ ಅಪಾರ ಹಾಗೂ ಸುಧಾಕರ ದರ್ಬೆ ಅವರು ಮಾಡಿದ ವಿನ್ಯಾಸಕ್ಕೆ ದಕ್ಕಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಪ್ರಶಸ್ತಿಯನ್ನು ಘೋಷಿಸಿದೆ. ಅಪಾರ ಪಲ್ಲವ ಪ್ರಕಾಶನಕ್ಕಾಗಿ ಮಾಡಿದ ಪೀರ್ […]
ರಾಮಚಂದ್ರದೇವರ ಮಾತನಾಡುವ ‘ಬ್ಲಾಗಿಂಗ್’ ಮರ
-ರಾಮಚಂದ್ರ ದೇವ ದೇವಸಾಹಿತ್ಯ ನಾನು ಬ್ಲಾಗು ಬರೆಯಲು ಪ್ರಾರಂಭಿಸಿ ಆರು ತಿಂಗಳಾಯಿತು. ಕಳೆದ ವರ್ಷ ಆಗಸ್ಟ್ 20ರಂದು ನನ್ನ ಮೊದಲ ಬ್ಲಾಗು ಪ್ರಕಟಿಸಿದೆ. ಬ್ಲಾಗು ಸುರು ಮಾಡಿದಾಗ ಇದನ್ನು ಯಾರು ಓದುತ್ತಾರೆ, ಈ ಸೀರಿಯಸ್ ಬರೆವಣಿಗೆಯನ್ನು ಎನ್ನಿಸಿ ಫೇಸ್ ಬುಕ್ಕಿನಲ್ಲಿ ಕಂಡವರಿಗೆಲ್ಲಾ […]
ರಾಮಚಂದ್ರದೇವರ ಮಾತನಾಡುವ 'ಬ್ಲಾಗಿಂಗ್' ಮರ
ಜೈಲು ಸೇರಿದ ಅಮ್ಮ..
ಬಾಳ ನೌಕೆಯ ದಿಕ್ಕು ತಪ್ಪಿಸಿದ ಅನಿರೀಕ್ಷಿತ ಕರೆ! –ಹೊಳೆನರಸಿಪುರ ಮ೦ಜುನಾಥ ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ […]
ಬಷೀರ್ 'ಗುಜರಿ ಅಂಗಡಿ'ಯಲ್ಲಿ : ಬಸ್ ನಂ. 312
ಬಷೀರ್ ‘ಗುಜರಿ ಅಂಗಡಿ’ಯಲ್ಲಿ : ಬಸ್ ನಂ. 312
-ಬಿ ಎಂ ಬಷೀರ್ ಸತ್ಯ ಸುಂದರವೂ ಹೌದು ಎನ್ನುವುದಾದರೆ ಮುಂಬಯಿಯಲ್ಲಿ ನಾವು ನೋಡಬೇಕಾಗಿರುವ ಒಂದೇ ಒಂದು ಸುಂದರ ಸತ್ಯ ಧಾರಾವಿ. ಮತ್ತು ಮುಚ್ಚಿಟ್ಟ ಹೊಲಸುಗಳನ್ನೆಲ್ಲ ಮೇಲೆತ್ತಿ ಅಣಕಿಸುವ ಧಾರಾವಿಯ ಮಳೆ. ವಿಶೇಷವೆಂದರೆ ಅದೆಂತಹ ಮಳೆ ಸುರಿದರೂ ಈ ಧಾರಾವಿಯ ಹೊಲಸುಗಳು ಕೊಚ್ಚಿ […]
ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ
‘ಸೂತ್ರಧಾರ’ ರಂಗ ಮಾಸಿಕದಲ್ಲಿ ರಾಮಯ್ಯ ಅವರು ಬರೆದ ಕಾಲೆಳೆಯುವ ಲೇಖನಗಳ ಸಂಗ್ರಹವೇ ಮೆಟ್ಟಿಲ ಮಹಿಮೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಏನೆಲ್ಲಾ ಹುಟ್ಟಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಬರಹಗಳು ನಿಂತಿವೆ. ಈ ಪುಸ್ತಕಕ್ಕೆ ಸೂತ್ರಧಾರ ರಾಮಯ್ಯ ಅವರು ಬರೆದ ‘ನನ್ನುಡಿ’ ಇಲ್ಲಿದೆ– […]
ಚರಿತಾ ಕಣ್ಣಲ್ಲಿ ಹಕ್ಕಿ ಬಿಟ್ಟ ಗೂಡು..
-ಚರಿತಾ ನನ್ನ ಪಾಡಿಗೆ ನಾನು ಮೊನ್ನೆ ಆ ಗೂಡನ್ನು ಕಿಟಕಿ ಗಾಜಿನ ಮೂಲಕ ಇಣುಕಿದಾಗ ಗೂಡಿನ ಬಾಯಿಗೆ ಒಂದಿಷ್ಟು ನಾರು ಪೇರಿಸಿಟ್ಟಿದ್ದು ಕಂಡೆ. ನಾನು ಇಲ್ಲಿಂದ ಇಣುಕೋದು ಗೊತ್ತಾಗಿ ಮರೆಮಾಡಿರಬೇಕು ಅನ್ನಿಸಿತು.ತುಂಬ ಹೊತ್ತಿನ ತನಕ ಗೂಡಿನ ಜೊತೆಗೆ ಯಾವುದೇ ವ್ಯವಹಾರವಾಗದ್ದನ್ನು ಕಂಡಮೇಲೆ […]
'ಅಪಾರ' ಬ್ಲಾಗೂ ಬದಲಾಗಿದೆ..
‘ಅಪಾರ’ ಬ್ಲಾಗೂ ಬದಲಾಗಿದೆ..
ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

















