ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೆಂಡ್ಸ್ ಕಾಲೊನಿ ಲೇಖನಗಳು

ಅವಧಿ recommends`ಪಶ್ಚಿಮದ ಪಯಣಿಗರು’

ಅವಧಿ recommends`ಪಶ್ಚಿಮದ ಪಯಣಿಗರು’

ನನ್ನ ಅನುವಾದಿತ ಪುಸ್ತಕ `ಪಶ್ಚಿಮದ ಪಯಣಿಗರು’ ಈಗ ಮತ್ತೆ ಅಂಗಡಿಗಳಲ್ಲಿ ಸಿಗುತ್ತಿದೆ. 600 ಪುಟಗಳ ಈ ಪುಸ್ತಕದ ಪ್ರಕಾಶಕನೂ ನಾನೇ. ಇದರಲ್ಲಿ ಜೋನಾಥನ್ ಸ್ವಿಫ್ಟ್, ಡೇನಿಯಲ್ ಡೀಫೋ ಮತ್ತು ಜೂಲ್ಸ್ ವರ್ನ್ ರ ತಲಾ ಒಂದೊಂದರಂತೆ 3 ಶತಮಾನಗಳ, 3 ಯುರೋಪಿಯನ್ […]

read more
ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ..

ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ..

ಜಿ ಎನ್ ಅಶೋಕವರ್ಧನ ಅವರು ತಮ್ಮ ಅತ್ರಿ ಬುಕ್ ಸೆಂಟರ್ ನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳ ಬಗ್ಗೆ ಬರೆದಿದ್ದರು ಇದಕ್ಕೆ ನರೇಂದ್ರ  ಪೈ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ. ಇಂದಿನ ಪುಸ್ತಕೋದ್ಯಮದ ಬಗ್ಗ್ಗೆ ಚರ್ಚೆ ಆರಂಭವಾಗಿದೆ. ಬನ್ನಿ, ನೀವೂ ಬರೆಯಿರಿ.. ಓದುವ […]

read more
ಯಾವ ಪತ್ರಿಕೆಗಳೂ ಬರೆಯಲಿಲ್ಲವಲ್ಲ..

ಯಾವ ಪತ್ರಿಕೆಗಳೂ ಬರೆಯಲಿಲ್ಲವಲ್ಲ..

ಎಚ್ ವಿ ವೇಣುಗೋಪಾಲ್ ಪ್ರಸನ್ನ ಅವರ ಇತ್ತೀಚಿನ ನಾಟಕ ‘ಆಚಾರ್ಯ ಪ್ರಹಸನ’ ನಾಟಕ ಪ್ರದರ್ಶನ, ಅದಕ್ಕೂ ಮುನ್ನ ಅವರೊಡನೆ ರಂಗ ಸಂವಾದ ಏರ್ಪಡಿಸಲಾಗಿತ್ತು. ನಾಟಕ ನೋಡಲು ಬಂದ ಬೆಂಗಳೂರಿನ ರಂಗಕರ್ಮಿಗಳು ಹಾಗು ಇನ್ನಿತರ ಪ್ರೇಕ್ಷರೊಡನೆ ಪ್ರಸನ್ನ ಅವರು ಮುಕ್ತವಾಗಿ ಮಾತನಾಡಿದರು. ತಾವು […]

read more
ಭಾರತಿ ಬರೆದ ಕಥೆ: ಸಾವು

ಭಾರತಿ ಬರೆದ ಕಥೆ: ಸಾವು

-ಭಾರತಿ ಬಿ ವಿ ‘ಎದ್ದೇಳು ಬೆಳಗಾಯ್ತು’ ಧ್ವನಿ ಬಂದಾಗ ನಾನು ಬೆಚ್ಚಿ ಎದ್ದೆ. ಸಮಯ ನೋಡಿಕೊಂಡರೆ ಆಗಿನ್ನೂ ೫ ಘಂಟೆ! ಇದನ್ನು ಬೆಳಗೆನ್ನುತ್ತಾರಾ? ಇದೇನು ಆತುರ ಇವರಿಗೆಲ್ಲ? ಇಷ್ಟು ಬೇಗ ಎದ್ದು ಮಾಡೋದಿಕ್ಕೆ ಏನು ಕೆಲಸವಿದೆ? ‘ಎದ್ದು ಸಿದ್ಧಳಾಗು’ ಧ್ವನಿಯಲ್ಲಿ ಆಜ್ಞೆಯಿತ್ತು. […]

read more
ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ

–ರಾಘವೇಂದ್ರ ಜೋಷಿ ಕನಸು-ಕನವರಿಕೆ   ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ. ಅದು ಹೇಗೆ […]

read more
ಡಿ ಎಸ್ ಶ್ರೀನಿಧಿ ಲಲಿತ ಪ್ರಬಂಧ: ಮದುವೆ ಕರೆಯ

ಡಿ ಎಸ್ ಶ್ರೀನಿಧಿ ಲಲಿತ ಪ್ರಬಂಧ: ಮದುವೆ ಕರೆಯ

ಕನ್ನಡ ಪ್ರಭ- ಅಂಕಿತ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಯುವ ವಿಭಾಗದಲ್ಲಿ ಬಹುಮಾನ ಪಡೆದ ಬರಹ. ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ   ಡಿ ಎಸ್ ಶ್ರೀನಿಧಿ ತುಂತುರು ಹನಿಗಳು ಅಖಂಡ ಇಪ್ಪತ್ತಾರು ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದ ನಾನು, ಇಪ್ಪತ್ತೇಳಕ್ಕೆ ಕಾಲಿಡುತ್ತಿದ್ದ ಹಾಗೆ […]

read more
Ladies ONLY

Ladies ONLY

-ಮಾಲತಿ ಶೆಣೈ ನೆನಪಿನ ಸಂಚಿಯಿಂದ ಒಬ್ಬಳೆ ಜರ್ನೀ ಮಾಡುವಾಗ ರೈಲಿನ on – ಲೈನ್ ಬುಕಿಂಗ್ ನಲ್ಲಿ ಲೇಡೀಸ್ ಅಂತ ಕೊಟ್ಟರೆ ಬೋಗಿಯ ಆ ಸೆಕ್ಷನ್ ನಲ್ಲಿ ಮಹಿಳೆಯರಿಗಾಗೇ ಮೀಸಲಿಡುತ್ತಾರೆ. ಇಲ್ಲಿನ ಅನುಭವಗಳು ಮಜವಾಗಿರುತ್ತೆ. ಇತ್ತೀಚಿಗೆ ನಾನು ಬೆಳಗಾವಿಗೆ ಬೆಳಗ್ಗಿನ ರೈಲಿನಲ್ಲಿ […]

read more
ರಾಜೀವ್ ಕಾರೆಮನೆ ವಿನ್ಯಾಸ

ರಾಜೀವ್ ಕಾರೆಮನೆ ವಿನ್ಯಾಸ

ಮುಖಪುಟ ವಿನ್ಯಾಸದ ಮೊದಲುಗಳು ಎಷ್ಟೋ ದಿನಗಳ ಹಿಂದೆ ಎನ್ವಿ ಪುಸ್ತಕ ಪ್ರಾಧಿಕಾರಕ್ಕೆ ಕವನ ಸಂಕಲನ ಕಳಿಸಿದ್ದೇನೆ , ಆಯ್ಕೆ ಆದರೆ ಪುಸ್ತಕದ ಮುಖಪುಟ ಮಾಡಿಕೊಡ್ತಿಯಾ ಅಂತಾ ಕೇಳಿದಾಗ ನಾನೇ ಮಾಡಿಕೊಡ್ತಿನಿ ಬೆರೆಯಾರಿಗೂ ಕೊಡಬೇಡ ಎಂದು ಹೇಳಿದ್ದೆ. ಸ್ವತಃ ಅವನೆ ವಿನ್ಯಾಸಕಾರನಾಗಿದ್ದು ನನಗೆ […]

read more
ತಿದ್ದಿದ್ದನ್ನು ಗುದ್ದು!!

ತಿದ್ದಿದ್ದನ್ನು ಗುದ್ದು!!

ಅಶ್ವಿನಿ ಶ್ರೀಪಾದ್ ಪತ್ರಿಕಾ ಪ್ರವರ ಪ್ರತಿ ಮಾದ್ಯಮದ ಕಚೇರಿಯಲ್ಲಿ ಎರಡು ಬಳಗ ಇದ್ದೆ ಇರತ್ತೆ, ವರದಿಗಾರರು ಹಾಗು ಉಪಸಂಪಾದಕರು. ವರದಿಗಾರರು ವರದಿ ಮಾಡಿ ಕೊಡ್ತಾರೆ, ಉಪಸಂಪಾದಕರು ಅದನ್ನು ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಡ್ತಾರೆ. ವರದಿಗಾರರು ಕಾಗುಣಿತ ಅಥವಾ ಇನ್ಯಾವುದೇ ತಪ್ಪು […]

read more
ಅಮೇರಿಕಾದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ

ಅಮೇರಿಕಾದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ

ಅಮೇರಿಕಾದಲ್ಲಿ ನಾಲ್ಕು ಉಪನ್ಯಾಸಗಳು ಡಾ. ಪುರುಷೋತ್ತಮ ಬಿಳಿಮಲೆ ಅಮೇರಿಕಾದ ಪ್ರತಿಷ್ಠಿತ ’ಸಾಗರೋತ್ತರ ಅಧ್ಯಯನ ಕೇಂದ್ರಗಳ ಒಕ್ಕೂಟ’ವು ಅಮೇರಿಕಾದ ಮೂರು ವಿಶ್ವವಿದ್ಯಾಲಯಗಳಲ್ಲಿ ನನ್ನ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಿರುವ ಬಗ್ಗೆ ನನಗೆ ೨೦೧೦ರ ಜನವರಿ ತಿಂಗಳಿನಲ್ಲಿಯೇ ತಿಳಿಸಿದ್ದರು. ಆ ಪತ್ರ ಬಂದಾಗ ನನ್ನ ಆರೋಗ್ಯ […]

read more
Drink coorg coffee and watch good hockey

Drink coorg coffee and watch good hockey

ಹಬ್ಬ ಮಾಡಲು ಹಾಕಿಯೇ ಸಾಕು ಸಂತೋಷ್ ತಮ್ಮಯ್ಯ   ವಿಶ್ವಕಪ್ ಕ್ರಿಕೆಟಿನ ಕಾವು ಇಳಿಯುವ ಮೊದಲೇ ಐಪಿಎಲ್ ಎಂಬ ಮಾಯೆ ಶುರವಾಗಿ ಬಿಟ್ಟಿದೆ. ಹಾಗಾಗಿ ಜನರಿಗೆ ವಿಶ್ವಕಪ್ ಸುಲಭವಾಗಿ ಬದಿಗೆ ಸರಿದುಹೋಗುವುದಿಲ್ಲ. ವಿಶ್ವವಿಜೇತರ ಪ್ರಭಾವಳಿಯನ್ನು ಹೊತ್ತುಕೊಂಡೇ ಖಾಸಗೀ ಸಂಸ್ಥೆಗಳು ಆಟಗಾರರನ್ನು ಖರೀದಿಸಿ […]

read more
ಮೀಡಿಯಾ ಮಿರ್ಚಿ: ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್…!

ಮೀಡಿಯಾ ಮಿರ್ಚಿ: ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್…!

-ಕುಮಾರ ರೈತ Just Journalism   ಭಾರತೀಯ ಪತ್ರಿಕೋದ್ಯಮ ಅರ್ಥೈಸಿಕೊಳ್ಳುವುದಕ್ಕೆ ಪಾಶ್ಚತ್ಯ ಅಳತೆ ಪಟ್ಟಿಗಳು. ಅರ್ಥಾತ್ ಸಿದ್ಧಾಂತ. ಸ್ವಂತಿಕೆ ದೃಷ್ಟಿಕೋನ ಹೊಂದದ ಕಾರಣಕ್ಕಾಗಿಯೇ ಭಾರತೀಯ ಪತ್ರಿಕಾ ರಂಗ (ಟೆಲಿವಿಷನ್ ಸೇರಿದಂತೆ) ವಸಾಹತುಶಾಹಿ ಮನೋ ಸ್ಥಿತಿಯಲ್ಲಿಯೇ ಇದೆ. ಇದಕ್ಕೊಂದು ಉದಾಹರಣೆ; ಇಂಗ್ಲೇಡ್ ರಾಜ […]

read more
ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು

ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು

ಡೋರ್ ನಂಬರ್-142; ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ .. -ಕುಮಾರ ರೈತ ಸಂಕಥೆ ಆತ್ಮಕಥನ ಅಥವಾ ಈ ಸ್ವರೂಪದ ಕೃತಿಗಳು ಸಾಮಾನ್ಯವಾಗಿ ಭೂತದಿಂದ ವರ್ತಮಾನಕ್ಕೆ ನಡೆಯುತ್ತಾ ಹೋಗುತ್ತವೆ. ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ಅದೇ ರೀತಿ ವರ್ತಮಾನಕ್ಕೆ ಜೀಕುವ […]

read more
ನಾನು, ‘ಮುಕ್ತ’ದ ಮಂಗಳತ್ತೆ ಮಾತಾಡ್ತಿರೋದು..

ನಾನು, ‘ಮುಕ್ತ’ದ ಮಂಗಳತ್ತೆ ಮಾತಾಡ್ತಿರೋದು..

– ಜಯಲಕ್ಷ್ಮೀ ಪಾಟೀಲ್ ಕೃಪೆ: ಅಭಿನಯ ನಾನು ಅಭಿನಯಿಸಲು ಪ್ರಾರಂಭಿಸಿದ್ದು ಕನ್ನಡ ನಾಟಕಗಳಲ್ಲಿ. ನಂತರ ಟಿವಿ ಎಂಬ ಪುಟ್ಟ ಮಾಯಾಲೋಕ. ರಂಗಭೂಮಿಯಲ್ಲಿ ಪಾತ್ರಧಾರಿ ಯಾವುದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಅಪಾಯವಿಲ್ಲದ್ದರಿಂದ ಅಲ್ಲಿರುವ ಕಲಾವಿದರು ಆ ಮಟ್ಟಿಗೆ ನಿರಾಳ! ರಂಗಭೂಮಿಯಲ್ಲಿ ಕೆಲವು ಪಾತ್ರಕ್ಕೆ […]

read more
ಒಂದು ಭಿನ್ನ ನಾಟಕ: ನೀರಿನ ನಿಲುತಾಣ

ಒಂದು ಭಿನ್ನ ನಾಟಕ: ನೀರಿನ ನಿಲುತಾಣ

-ಹರೀಶ್ ಕೇರ ಕೃಪೆ: ಬೆಟ್ಟದಡಿ ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ […]

read more
ಬಸವನಹಳ್ಳ became ಬಸವನಗುಡಿ

ಬಸವನಹಳ್ಳ became ಬಸವನಗುಡಿ

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ -ಬಿ ಆರ್ ಸತ್ಯನಾರಾಯಣ ನನ್ದೊಂದ್ಮಾತು Photo Courtesy: TravelingBeats ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ […]

read more
ಸಿಬಂತಿ ಪದ್ಮನಾಭ ಪ್ರಶ್ನೆ: ಮಾಧ್ಯಮಗಳಿಗೆ ಈ ಭಾಷೆ ಅನಿವಾರ್ಯವೇ?

ಸಿಬಂತಿ ಪದ್ಮನಾಭ ಪ್ರಶ್ನೆ: ಮಾಧ್ಯಮಗಳಿಗೆ ಈ ಭಾಷೆ ಅನಿವಾರ್ಯವೇ?

-ಸಿಬಂತಿ ಪದ್ಮನಾಭ ಹಾರುವುದಿದೆ ದೂರ.. [ವಿಷಯ ಸ್ವಲ್ಪ ಹಳತಾಯಿತೇನೋ? ಪ್ರಜಾವಾಣಿಗೆ ಕಳಿಸಿದ್ದೆ. ಪ್ರಕಟವಾಗುತ್ತದೋ ಅಂತ ಕಾಯ್ತಿದ್ದೆ. ಏಪ್ರಿಲ್ ೧೧, ೨೦೧೧ರಂದು ಕಳಿಸಿದ್ದು ’ಸಂಗತ’ ಅಂಕಣಕ್ಕಾಗಿ. ಬಹುಶಃ ಇನ್ನು ಪ್ರಕಟವಾಗಲಾರದು ಅಂದುಕೊಂಡು, ಈಗ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.] ಕ್ರಿಕೆಟ್‌ಗೆ ಮಾಧ್ಯಮಗಳು ಇಷ್ಟೊಂದು ಮಹತ್ವ […]

read more
ಊರಿಗೆ ಊರೇ ಖಾಲಿ..

ಊರಿಗೆ ಊರೇ ಖಾಲಿ..

ಗುಳೆಲಕ್ಕಮ್ಮ ಎಂಬ ಜಾತ್ರೆಯೂ, ಪಟ್ಟಣ ಖಾಲಿಯಾಗುವ ಪ್ರಕ್ರಿಯೆಯೂ -ಸಿದ್ಧರಾಮ ಹಿರೇಮಠ. ಕನ್ನಡ ಜಾನಪದ   (ಕೂಡ್ಲಿಗಿ ಪಟ್ಟಣದಲ್ಲಿ ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣ ತೊರೆಯುತ್ತಿರುವ ಜನತೆ) ಇಡೀ ಪಟ್ಟಣವೇ ಖಾಲಿಯಾಗುವ ವಿಶೇಷ ಗುಳೆಲಕ್ಕಮ್ಮನ ಜಾತ್ರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಂಭ್ರಮದಿಂದ ಜರುಗಿತು. […]

read more
ಕೋಡ್ಸರ ಮತ್ತು ಅಕ್ಷರ ವಿಹಾರ

ಕೋಡ್ಸರ ಮತ್ತು ಅಕ್ಷರ ವಿಹಾರ

    ಅಂತಿಮ  ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್  ಮ್ಯಾಚ್‌ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ […]

read more
ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!

ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!

-ರಾಘವೇಂದ್ರ ಜೋಶಿ ಕನಸು-ಕನವರಿಕೆ ಬೆಳಗಿನ ಜಾವದ ಎರಡನೇ ಪ್ರಹರವಿರಬೇಕು. ಭರ್ರೆನ್ನುವ ಗಾಳಿ.ಇತ್ತ ಗುಡಿಸಲೂ ಅನ್ನಲಾಗದ ಅತ್ತ ಅರಮನೆಯಂದೂ ಕರೆಯಲಾಗದಂಥ ಮನೆಯದು. ಆ ಮನೆಯ ಪ್ರತಿಯೊಂದು ಕಿಟಕಿಗಳಿಗೆ ರೇಷ್ಮೆಯ ಪರದೆಗಳನ್ನು ಇಳಿಬಿಡಲಾಗಿದೆ.ಅವುಗಳ ಕೆಳಅಂಚಿಗೆ ಚಿಕ್ಕ ಚಿಕ್ಕ ಬೆಳ್ಳಿ ಲೋಹದ ಗಂಟೆಗಳನ್ನು ಸೇರಿಸಿ ಕಸೂತಿ […]

read more

Pin It on Pinterest