ಫ್ರೆಂಡ್ಸ್ ಕಾಲೊನಿ ಲೇಖನಗಳು
ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವಿಡಿಯೋ ಡಾಕ್ಯುಮೆಂಟರಿ
ನನ್ನ ಸಂಸ್ಥೆ ಅಸ್ತಿತ್ವ ಚಾರಿಟೇಬಲ್ ಟ್ರಸ್ಟ್ ಬಗ್ಗೆ ತಮಗೆ ತಿಳಿದಿರಬಹುದು. ಅಸಹಾಯಕ ಹೆಂಗಸರ ಮತ್ತು ಮಕ್ಕಳ ಸಂರಕ್ಷಣೆಗಾಗಿ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೊಸ ಯೋಚನೆ-ಯೋಜನೆ ಹೀಗಿದೆ: ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವಿಡಿಯೋ ಡಾಕ್ಯುಮೆಂಟರಿ ಮಾಡಬೇಕೆಂದಿರುವುದು. ಇದಕ್ಕೋಸ್ಕರ […]
100,000 ಡಾಲರ್ ಉಪ್ಪಿಟ್ಟು..ಯಾರಿಗೆ ಬೇಕು?
ಮಾಲತಿ ಶೆಣೈ ಅವರ ‘ನೆನಪಿನ ಸಂಚಿಯಿಂದ‘ ಬ್ಲಾಗ್ ನಲ್ಲಿದ್ದ ಉಪ್ಪಿಟ್ಟು ಮತ್ತೊಂದಿಷ್ಟು potpourriಲೇಖನದಲ್ಲಿ ಉಪ್ಪಿಟ್ಟಿನ ಕಥೆ ಮಾತ್ರ ಆಯ್ದು ಇಲ್ಲಿ ಇಡಲಾಗಿದೆ ಇತ್ತೀಚೆಗೆ ನ್ಯು ಯಾರ್ಕ್ ನಲ್ಲಿ ನಡೆದ ಅಡಿಗೆ contest ನಲ್ಲಿ ಉಪ್ಪಿಟ್ಟಿಗೆ $ 100,000 ಬಂದಿದ್ದು ಓದಿದಿರಷ್ಟೆ. ನಮ್ಮ […]
ಗಾಳಿಪಟದ ಬಾಲ ಎನ್ನ ಮನ..
ಗುಬ್ಬಚ್ಚಿ ಸತೀಶ್ “ಚಿಕ್ಕವಸ್ತುಗಳನ್ನು ಕಡೆಗಣಿಸಬೇಡಿ, ಗಾಳಿಪಟ ಹಾರುವುದು ಅದರ ಬಾಲದಿಂದಲೇ”. – ಹವೈನ್ ಗಾದೆ. ಆಷಾಢವೆಂಬ ಗಾಳಿಮಾಸ ಶುರುವಾಗುತ್ತಿರುವ ಮುನ್ಸೂಚನೆ ನಮಗೆಲ್ಲಾ ಸ್ವಲ್ಪ ದಿನಗಳ ಮುಂಚೆಯೇ ಸಿಗುತ್ತಿತ್ತು. ಶಾಲೆಯಿಂದ ಹೊರಟಾಗಲೇ ಸುಯ್ ಎಂದು ಬೀಸುತ್ತಿದ್ದ ಗಾಳಿ ನಮ್ಮನ್ನೆಲ್ಲಾ ಒಂದೇ ಬಾರಿ ಮನೆಯ […]
ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಕಣಮ್ಮ!
ತಾದಾತ್ಮ್ಯದ ತಾಯಿ ; ಬೆರಗಿನ ಕೂಸು – ವೈ. ಜಯಮ್ಮ ಚರಿತಾ ನನ್ನ ಪಾಡಿಗೆ ನಾನು ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ […]
ಚೌಕಾಸಿ ಛಾ೦ಪಿಯನ್ಸ್!
-ಎಸ್.ಜಿ.ಶಿವಶ೦ಕರ್ ಚೌಕಾಸಿ ಎ೦ಬ ಪದ ಯಾವಾಗಿನಿ೦ದ ಪ್ರಾರ೦ಭವಾಗಿದೆಯೋ ? ಪದ ಪ್ರಯೋಗ ಎ೦ದಿನಿ೦ದ ಬಳಕೆಯಲ್ಲಿದೆಯೋ ನನಗ೦ತೂ ಗೊತ್ತಿಲ್ಲ; ನಿಮಗೂ ಗೊತ್ತಿರಲಾರದು. ಅದರ ಬಗೆಗೆ ಸ೦ಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎ೦ದರೆ ನೀವು ಒಪ್ಪುವಿರಿ ಅಲ್ಲವೆ. ಹಾಗಾದರೆ ಈ ಲೇಖನದ ಘನ […]
ಅಕ್ಷತಾ ಕಂಡ ಮಳೆಗಾಲದ ಮಲೆನಾಡಿನ ಚಿತ್ರಗಳು
ಕೆ ಅಕ್ಷತಾ ಈ ಕಾಲ ಮಳೆಗಾಲ ಬಾಳ ನನ ಗಂಡ ಕೂತಲ್ಲಿಂದೇಳ ಎಂದು ಹಾಡುತ್ತಿದ್ದ ಹಲವು ಹೆಣ್ಣು ಸ್ವರಗಳನ್ನು, ಆ ಸ್ವರಗಳನ್ನು ಕೇಳಿಸಿಕೊಳ್ಳುತ್ತಲೇ ಮಳೆಯ ಅಬ್ಬರದಲ್ಲಿ ಅದು ತನ್ನ ಕಿವಿಗೆ ಬೀಳುತ್ತಲೇ ಇಲ್ಲ ಎನ್ನುವಂತೆ ನಟಿಸುತ್ತಾ ಮುರು ಬೇಯಿಸುವ ಒಲೆ ಎದಿರಿಗೋ, […]
ಓದಲೇ ಬೇಕಾದ ಒಂದು ಕಥೆ: ದಲ್ಲಾಳಿ
ಮೂಲ ರಾಜಸ್ಥಾನಿ: ರಾಮ್ ಸ್ವರೂಪ್ ಕಿಸನ್ ಇಂಗ್ಲೀಷಿಗೆ: ಗೋವಿಂದ ನಿಹಲಾನಿ ಕನ್ನಡಕ್ಕೆ: ಉದಯ್ ಇಟಗಿ ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ದಿನಾ ಬೆಳಗಾದರೆ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ […]
ರಾಜೇಶ್ ಬೆಜ್ಜೆಂಗಳಗೆ ಡಾಕ್ಟರೇಟ್
ಡಾ ಪಿ ಶ್ರೀಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ನಾನು ಸಿದ್ದ ಪಡಿಸಿದ ‘ಪಾಡ್ದನಗಳಲ್ಲಿ ಕುಟುಂಬವ್ಯವಸ್ಥೆ ಒಂದು ಅಧ್ಯಯನ’ ಎಂಬ ವಿಷಯಕ್ಕೆ ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನೀಡಿದೆ. ಈ ಸಂತೋಷದ ವಿಷಯವನ್ನು ನನ್ನೆಲ್ಲಾ ಗೆಳೆಯರಿಗೆ ತಿಳಿಸುತ್ತಿದ್ದೇನೆ -ರಾಜೇಶ್ ಬೆಜ್ಜೆಂಗಳ
Prathibha on A K Ramanujan
The hyphen in Indo-American PRATHIBHA NANDAKUMAR Courtesy: Bangalore Mirror A K Ramanujan strode both the English and Kannada worlds of literature with equal ease.Coming up is a collection of his […]
ಒಂದು ಅರ್ಧ ಬರೆದ ಕವಿತೆ
ಸುಖೇಶ್ ಅಸಂಗತ ಹೇಳಿ ಬಿಡುತ್ತೇನೆ ಕೇಳು ಗೆಳತಿ. ತಲೆಗೆ ತಲೆ ಡಿಕ್ಕಿಯಾದದ್ದು ಆಕಸ್ಮಿಕವೇ ಇರಬಹುದು ತುಟಿಗೆ ತುಟಿ ತೆಕ್ಕೆಯಾದದ್ದು ಖಂಡಿತಾ ಅಲ್ಲ! ಧಿಡೀರನೆ ಬೇಸಿಗೆಯ ನಟ್ಟ ನಡುವೆ ಇಂತಾದ್ದೊಂದು ಮಳೆ ಸುರಿದು ಊರು ಕೇರಿ ಕೊಚ್ಚೆ ಕೊಳೆ- ಯೆಲ್ಲ ಕೊಚ್ಚಿ […]
ಶಾಂತಲಾ ಭಂಡಿ ಬರೆದ ‘ಬಿಸಿಲು’
ಬಿಸಿಲು ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಬೆಳಬೆಳಗ್ಗೆ ಕೂಗುತ್ತ ಬರುವ ಕಸದ ಗಾಡಿಯ ಸದ್ದು, ಕಿಟಕಿಯಲ್ಲಿ ಚೂರೇ ಚೂರು ಇಣುಕುವ ಎಳೆಬಿಸಿಲು, ಬೇಸಿಗೆ ರಜೆಗೆ ಬಿಸಿಲ ರಜೆಯೆಂದು ಇನ್ನೂ ಎದ್ದಿರದ ಮಗು, ಬಯೋಲೇಜ್ ಬಾಡಿ ಲೋಷನ್ನಿನ ಪರಿಮಳ, ಮುಖದಲ್ಲಿನ್ನೂ ಆರಿರದ […]
ಪಾಪ ‘ಸೋನು’..
ಮರಣವೇ ಮಹಾನವಮಿ
ವಿಶ್ವಾರಾಧ್ಯ ಸತ್ಯಂಪೇಟೆ ಇದೆ ಜೂನ್ ೧೮ ರಂದು ನಮ್ಮ ಊರು ಸತ್ಯಂಪೇಟೆಯಲ್ಲಿ ವಿಶೇಷವಾದೊಂದು ಕಾರ್ಯಕ್ರಮ ಜರುಗಿತು. ಇಲ್ಲಿ ನಡೆದ ಚರ್ಚೆಗಳು ನಾಡಿನ ಇಂದಿನ ದಿಕ್ಕುಗೆಟ್ಟ ರಾಜಕಾರಣಕ್ಕೆ ಜನತೆಗೆ ದಿಕ್ಕು ಎನ್ನುವಂತೆ ಇವೆ. ಈ ಸಭೆಯಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಶ್ರೀ.ಟಿ. ಆರ್. […]
ಕೆರೆ ಕೊಟ್ಟ ಕರೆ……
ಡಿ ಎಸ್ ರಾಮಸ್ವಾಮಿ ಬೆಂಕಿಕಡ್ಡಿ ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು […]
ಸಂಗೀತದಿಂದಲೇ ರೊಟ್ಟಿ ಚಟ್ನಿ ಸಿಕ್ಕದ್ದು
ದೇವು ಪತ್ತಾರ ಚಿನ್ನದ ಹುಡುಗ ಚಿತ್ರಗಳು: ಶ್ರೀಧರಮೂರ್ತಿ `ಸಂಗೀತಕ್ಕಾಗಿಯೇ ಇಡೀ ಜೀವನವನ್ನು ಮುಡಿಪಿಟ್ಟ ನನಗೆ ಅದರಿಂದಲೇ ಅರ್ಧ ರೊಟ್ಟಿ ಚಟ್ನಿ ಸಿಕ್ಕದ್ದು’ ಎಂದು ನೇರವಾಗಿ ಹೇಳುವ ಪಂಡಿತ್ ನರಸಿಂಹಲು ವಡವಾಟಿ ಕ್ಲಾರಿಯೋನೆಟ್ ವಾದಕರು ಮಾತ್ರವಲ್ಲ, ಉತ್ತಮ ಗಾಯಕರು ಕೂಡ. `ಒಂದೇ ವೇದಿಕೆ […]
ಮಳೆಯಲಿ ವಿದ್ಯಾರಶ್ಮಿ ಪೆಲತ್ತಡ್ಕ
ಮಳೆ ಕತೆಗಳು ವಿದ್ಯಾರಶ್ಮಿ ಪೆಲತ್ತಡ್ಕ ಕವಿ ಸಮಯ ಜಿಟಿಜಿಟಿ ಮಳೆಗಾಲ. ಕಪ್ಪೆ ರಾತ್ರಿಯೆಲ್ಲ ವಟಗುಟ್ಟುತ್ತಿತ್ತು. ಕವಿತೆಗಾಗಿ ಧ್ಯಾನಿಸುತ್ತಿದ್ದ ಕವಿಗೆ ಈ ಕರ್ಕಶ ಸದ್ದು ಕೇಳಿ ಕಿರಿಕಿರಿಯಾಯಿತು. ಕಪ್ಪೆಗಿಷ್ಟು ಶಾಪ ಹಾಕಿ ರಪ್ಪೆಂದು ಕಿಟಕಿ ಮುಚ್ಚಿದ. ಕಪ್ಪೆಗೇನು ಗೊತ್ತಾಗುತ್ತದೆ ಕವಿವರ್ಯನ ಕಷ್ಟ? […]
ನ್ಯೂಟನ್ನನ ತಪ್ಪುಗಳು
ಸುಖೇಶ್ ಅಸಂಗತ ಎಲ್ಲ ಪ್ರಶ್ನೆಗಳಿಗೂ ನ್ಯೂಟನ್ನು ಉತ್ತರಿಸಲಾರ ಕಣೆ ನವ್ವಾಲೆ ಹುಡುಗಿ. ಕೆಲವು ಪ್ರಶ್ನೆಗಳಿಗೆ ಉತ್ತರವೇ ಇರುವುದಿಲ್ಲ. ನಿನ್ನೆ ಇಲ್ಲೇ ಪಕ್ಕದಲ್ಲಿ ಉಸಿರು ನನ್ನದೋ ಏನೋ ಎಂಬಂತೆಲ್ಲ ಇದ್ದವರೆಲ್ಲ ಇಂದು ಮೈಲು ದೂರ ಸರಿದು ಹೋಗಿರುವುದಕ್ಕೆ ಯಾವ ಫೋರ್ಸು ಕಾರಣ […]
ನಾವು “ಮಲ್ಲೇಶಪ್ಪನ ಮಕ್ಕಳು”
ಅಪ್ಪಂದಿರ ದಿನಕ್ಕಾಗಿ ಈ ಲೇಖನ ಅಪ್ಪ -ಉದಯ ಇಟಗಿ ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ […]
ಅಮ್ಮನಿಗೆ
-ಸುಶ್ರುತ ದೊಡ್ಡೇರಿ ಮೌನಗಾಳ ಅವರು ಹೀಗಂದುದಕ್ಕೆ ನಾನು ಹೀಗಂದೆ ಎನ್ನುವಳು ಅಮ್ಮ ಯಾರಿಗಾಗಿ ಈ ಸಮರ್ಥನೆ ಅಮ್ಮಾ.. ನನಗೆ ನೀನು ಗೊತ್ತು ನಿನಗೆ ನಾನು ಗೊತ್ತು ಅವರಿಗೂ ತಿಳಿದಿಲ್ಲವೆಂದಲ್ಲ ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ ಅದರ ಉತ್ತರಕ್ರಿಯೆಯೂ ಆಗಿರುತ್ತದೆ ಆದರೂ ಕೇಳುತ್ತಾರೆ […]
ವರ್ಷ ಕಾಲದಲ್ಲಿ ಒದ್ದೆಯಾಗುವ ಮನಸು
-ಉಷಾ ಕಟ್ಟೆಮನೆ ಮೌನ ಕಣಿವೆ ಮಳೆ ಮತ್ತು ಪ್ರೀತಿ! ನನ್ನ ಮನಸ್ಸಿನಲ್ಲೊಂದು ಸ್ತಬ್ಧ ಚಿತ್ರವಿದೆ. ರಾಜಕಪೂರ್ ಅವರ ’ಅವಾರ’ ಚಿತ್ರವದು. ಸುತ್ತಲೂ ’ಧೋ’ ಎಂದು ಸುರಿಯುವ ಮಳೆ. ನಾಯಕ ರಾಜ್ ಕಪೂರ್ ಮತ್ತು ನಾಯಕಿ ನರ್ಗೀಸ್ ಒಂದೇ ಕೊಡೆಯಡಿಯಲ್ಲಿ ನಿಂತಿದ್ದಾರೆ. ನಾಯಕಿಯ […]






















