ಫ್ರೆಂಡ್ಸ್ ಕಾಲೊನಿ ಲೇಖನಗಳು
ಚನ್ನಪ್ಪ ಅಂಗಡಿ ಬಮ್ಮನಹಳ್ಳಿ ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’
ಕವಯತ್ರಿ ವಿಭಾ ಅವರ ನೆನಪಿನಲ್ಲಿ ಸಂಘಟಿಸಿದ 2011 ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯು ಧಾರವಾಡದ ಶ್ರೀ ಚನ್ನಪ್ಪ ಅಂಗಡಿ ಅವರ ‘ಭೂಮಿ ತಿರುಗುವ ಶಬ್ದ’ ಎಂಬ ಹಸ್ತಪ್ರತಿಗೆ ದೊರಕಿದೆ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸ್ಪಧರ್ೆಯ […]
ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ..
-ಬಿ ಆರ್ ಸತ್ಯನಾರಾಯಣ ’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡಿವೆ. ಮೊದಲಿಗೆ ತೀವ್ರವಾಗಿ ನನ್ನ ಗಮನ ಸೆಳೆದ ಕವಿತೆ […]
ಸತೀಶ್ ಶೃಂಗೇರಿ ಕಾರ್ಟೂನ್..
-ಸತೀಶ್ ಶೃಂಗೇರಿ
ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ […]
2020 ಅನ್ನು ದಿಟ್ಟಿಸಿದಾಗ..
-ಸಂತೋಷ್ ತಮ್ಮಯ್ಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುವುದಕ್ಕಿಂತಲೂ ಮೊದಲು ಅವರದ್ದೊಂದು ಪುಸ್ತಕ ಸುದ್ಧಿಯಗಿತ್ತು.“ಇಂಡಿಯಾ-2020.ಎ ವಿಷನ್ ಫಾರ್ ನ್ಯೂ ಮಿಲೇನಿಯಮ್ ”ಎಂಬ ಆ ಪುಸ್ತಕವನ್ನು ಅಬ್ದುಲ್ ಕಲಾಂ ಬರೆದಿದ್ದಗ ಅವರು ಭಾರತ ರತ್ನ ಮತ್ತು ಪೋಖರಾಣ್ ಹೀರೋ.ಪುಸ್ತಕದ ಇನ್ನೋರ್ವ ಲೇಖಕ ವೈ.ಎಸ್.ರಾಜನ್ ತಂತ್ರಜ್ಞಾನ […]
ಗಣಪನೂ …….ಇಲಿಯೂ …..
ವೀಣಾ ಭಟ್ ಗಣಪನ ಹಬ್ಬ ಬಂದೇ ಬಿಡ್ತು ….ಎಲ್ಲಿ ನೋಡಿದರೂ ಗಣಪನೆ.ಬಣ್ಣ ಬಣ್ಣದ ಗಣಪ,ಬಣ್ಣ ಇಲ್ಲದ ಗಣಪ ..ದೊಡ್ಡ ಗಣಪ,ಸಣ್ಣ ಗಣಪ…ಇಲಿ ಮೇಲೆ ಕುಳಿತ ಗಣಪ .. ಲಡ್ಡು ಹಿಡಿದಿರುವ ಗಣಪ..ಓದುವ ಗಣಪ,ಕ್ರಿಕೆಟ್ ಆಡುವ ಗಣಪ , ಡಾನ್ಸ್ ಮಾಡುವ ಗಣಪ […]
ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!
ರಾಘವೇಂದ್ರ ಜೋಷಿ ಕನಸು-ಕನವರಿಕೆ ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ ಬಾಡಿ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ. ಪರಶಿವನ ಮುಂದೆ ಕುಳಿತಿರುವ […]
U. R G-reat …
-ಸಂತೋಷ್ ಅನಂತಪುರ ನಮ್ಮ ಎಲ್ಲಾ ವಯೋಮಾನದಲ್ಲೂ ಅದರ ವೇಗಕ್ಕೆ ಕಡಿವಾಣ ಹಾಕುವ ಸ್ಪೀಡ್ ಬ್ರೇಕರ್ ಗಳು ಇದ್ದೇ ಇರುತ್ತವೆ.. ಬಾಲ್ಯದಲ್ಲಿ ನಮ್ಮನ್ನು ಹದ್ದು ಬಸ್ತಿನಲ್ಲಿಡಲು ಅಪ್ಪ-ಅಮ್ಮ, ಯೌವ್ವನದಲ್ಲಿ ಪ್ರೇಯಸಿ, ಗೆಳತಿ ನಂತರ ಬಾಳ ಸಂಗಾತಿ ಮುಂದೆ ನಮ್ಮ ಮಕ್ಕಳು !!! ಅಂತೂ ವೇಗದ ಮಿತಿಯಲ್ಲೇ ಬದುಕೆಂಬ ಜಟಕಾ ಬಂಡಿಯನ್ನು […]
ಅನಿತಾ ನರೇಶ್ ಮಂಚಿ ಅವರ ‘ನಾಮಗಳೇ ನೀವೇಕೆ ಹೀಗೆ..’
-ಅನಿತಾ ನರೇಶ್ ಮಂಚಿ ನಾಮಗಳು ಅಂದರೆ ಉದ್ದ ನಾಮ ಅಡ್ಡ ನಾಮ ಪಂಗನಾಮ ಅಂತೆಲ್ಲ ತಿಳಿದುಕೊಳ್ಳಬೇಡಿ ಸ್ವಾಮಿ, ನೀನ್ಯಾಕೋ ನಿನ್ನ ಹಂಗ್ಯಾಕೋ .. ನಿನ್ನ ನಾಮದ ಬಲ ಒಂದಿದ್ದರೆ ಸಾಕೋ.. ದಾಸರ ಪದವನ್ನು ನೀವುಗಳೆಲ್ಲರು ಕೇಳೇ ಇರುತ್ತೀರಿ ?ಅಂತೆಯೆ ನಾನೂ ಕೇಳಿದ್ದೇನೆ.ಆದರೆ ಇದರ […]
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..
ಅಮೃತಾ ಪ್ರೀತಂ ಮೂಲ ಪಂಜಾಬಿ; ಇಂಗ್ಲೀಷಿಗೆ: ನಿರುಪಮಾ ದತ್ತ ಕನ್ನಡಕ್ಕೆ: ಉದಯ್ ಇಟಗಿ (ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.) – ನಾನು ನಿನ್ನನ್ನು ಮತ್ತೆ […]
ಇದು ಸೊಳ್ಳೆ ಪುರಾಣ!
– ಎಸ್.ಜಿ.ಶಿವಶಂಕರ್ ಸೊಳ್ಳೆಯ ಬಗೆಗೂ ಒಂದು ಪುರಾಣವೇ ಎಂದು ಹುಬ್ಬೇರಿಸಬೇಡಿ! ತಥ್ ಇದು ಸೊಳ್ಳೆ ವಿಷಯ ಎಂದು ಮೂಗು ಮುರಿಯಲೂಬೇಡಿ! ಸೊಳ್ಳೆಯ ವಿಷಯವನ್ನು ಯಕಶ್ಚಿತ್ ಎಂದಂತೂ ಭಾವಿಸಬೇಡಿ!ಹುಲಿ ಸಿಂಹಗಳಿಗೂ ಹೆದರದವರು ಸೊಳ್ಳೆಗಳಿಗೆ ಅಂಜಲೇಬೇಕು! ಕಾರಣ ಹಂದಿ ಜ್ವರ, ಚಿಕನ್ಗುನ್ಯಾ ಮುಂತಾದ ಆಧುನಿಕ […]
ಎಚ್ ಎಸ್ ವಿ ಹೊಸಪುಸ್ತಕ…
ಎಚ್ ಎಸ್ ವಿಯವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ ಹೊರಬರುತ್ತಾ ಇದೆ. ಪುಸ್ತಕಕ್ಕೆ ಅಪಾರ ಅವರು ಮಾಡಿರುವ ಮುಖಪುಟ ವಿನ್ಯಾಸ ಇಲ್ಲಿದೆ.
Anna Hazare: the other side view..
Singing About The Dark Times acrazymindseye Times Now asked one of our important poet, Meena Kandasamy, to comment on Anna Hazare and she said, “I don’t have the time to […]
“ಪಿ.ಆರ್.ವಿ” ಮೊಗದಲ್ಲಿ ಮಂದಹಾಸ
ಕೃಪೆ-SWAB Reporters ಸುಮಾರು ಒಂದು ತಾಸು ಎದ್ದು ಕುಳಿತು ಮಾತನಾಡಿದರು ನಮ್ಮ “ಸ್ವ್ಯಾಬ್” ಹಿರಿಯ ಸದಸ್ಯರೂ ಆಗಿರುವ ಅನುಭವಿ ಕ್ರೀಡಾ ವರದಿಗಾರ “ಪಿ.ಆರ್.ವಿ” (ಪಿ.ಆರ್. ವಿಶ್ವನಾಥ್). ಈ ನಡುವೆ ಅವರ ಹೆಂಡತಿ ಮಾತನಾಡಿ ಹಾಸ್ಯಕ್ಕೆ ಎನ್ನುವಂತೆ ಹೇಳಿದರು “ಎರಡು ನಿಮಿಷ ಎದ್ದು […]
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..
ಸಂದೀಪ ನಾಯಕ್ ಅವರ ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.
ಆಪರೇಶನ್ ಕ್ಯಾಟ್ ..!!!
–Prabhakar. H.R –ಬದುಕು-ಬವಣೆ ಇತ್ತೀಚೆಗೊಂದು ದಿನ ಮನೆಯಲ್ಲಿ ಯಾವುದೊ ಒಂದು ಪುಸ್ತಕ ಓದುತ್ತಾ ಕುಳಿತಿದ್ದಾಗ ಒಮ್ಮಿಂದೊಮ್ಮೇಲೆ ಒಂದು ಬೆಕ್ಕು ಕಿಟಕಿ ಮೂಲಕ ಒಳಬಂತು. ಬಾಯಿಯಲ್ಲಿ ಏನೋ ಕಚ್ಚಿ ತಂದಿದ್ದು ನೋಡಿ ಇಲಿ ಎಂದುಕೊಂಡು ಬೆಕ್ಕನ್ನ ಫಾಲೌ ಮಾಡಿದೆ. ಅದು ಸೀದಾ ಹೋಗಿ […]
ಆ …..ಕಾಲೇಜು ದಿನದ ನೆನಪುಗಳು …….
-ವೀಣಾ ಭಟ್. ಮೊನ್ನೆ ಸ್ನೇಹಿತರ ದಿನ ಬಂತಲ್ವ ..?ಯಾಕೋ ….. ಕಾಲೇಜು ದಿನಗಳ ನೆನಪುಗಳು ಕಾಡಲಾರಂಭಿಸಿದವು .ನಾನಾಗ ಉಡುಪಿಯ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೆ .ನನ್ನೂರು ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿ ಹತ್ತಿರದಲ್ಲಿ ಕಾಲೇಜಿರಲಿಲ್ಲ.ಹಾಸ್ಟೆಲಿನಲ್ಲಿ ಉಳಿಯುವುದು ಅನಿವಾರ್ಯವಾಗಿತ್ತು .ಆಗ ಉಡುಪಿ […]
ಅಣ್ಣಾ ‘ಹಜಾರೆ..’
ಕೃಪೆ- ಸತೀಶ್ ಆಚಾರ್ಯ
ಅಗತ್ಯ..
–ಪ್ರಕಾಶ್ ಹೆಗ್ಡೆ –ಇಟ್ಟಿಗೆ ಸಿಮೆಂಟು– ಬಹಳ ಸಾರಿ ನನಗೆ ಅನ್ನಿಸಿದ್ದುಂಟು.. ನಾನೇಕೆ ಹೀಗೆ..? ಹೀಗಿರಬಾರದು ಅಂತ ಬಹಳ ಪ್ರಯತ್ನ ಪಟ್ಟೆ.. ಆಗಲಿಲ್ಲ.. ಸ್ವಭಾವ…ನಮ್ಮೊಳಗಿನ ಬಣ್ಣ ಅದು.. ಬದಲಾಗುವದು ಅಸಾಧ್ಯ… ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ.. ವಾಸ್ತವವಾದಿ.. ನನ್ನಮ್ಮ.. ಅಪ್ಪ.. ಅಣ್ಣ.. ತಂಗಿ […]
‘ನೆರೆಮನೆಯವನು’
-ಎ ಎಸ್ ಅಶೋಕ ಪಕ್ಕದ ಮನೆ ತುಂಬಾ ದಿನಗಳಿಂದ ಕಾಲಿ ಇತ್ತು . ಇಂದೇನೋ ಅಲ್ಲಿ ಗೇಟಿನ ಕೀರಲು ಶಬ್ದ ಕೇಳಿದ ಹಾಗಾಯ್ತು. ಮೆಲ್ಲಗೆ ಕಿಟಕಿಯಿಂದ ಇಣುಕಿ ನೋಡಿದೆ. ಲಿಯೋ ಪ್ಯಾಕರ್ಸ್ & ಮುವರ್ಸ್ ಎಂಬ ತಲೆ ಬರಹ ಹೊತ್ತಿದ್ದ ಲಾರಿಯೊಂದು […]






















