ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೆಂಡ್ಸ್ ಕಾಲೊನಿ ಲೇಖನಗಳು

ನಿಮ್ಮ ಮತ್ತು ಸುತ್ತಮುತ್ತಲಿನ ಊರುಗಳ ಶಾಲೆಗಳ ಮಾಹಿತಿ ತಿಳಿಸಿ

'ಅಪ್ಪನ ಪ್ರೀತಿಯ ಬಗ್ಗೆ ಸಾಕಷ್ಟು ಬರೆದಿದ್ದೇನೆ, ಈ ಸಲ for a change..' – ಭಾರತಿ ಬಿ ವಿ

ಅವರಲ್ಲಿ ಇಲ್ಲದ್ದು ಇಲ್ಲಿದೆ, ಇಲ್ಲಿರುವುದು ಹೀಗಿದೆ ..

ಅವರಲ್ಲಿ ಇಲ್ಲದ್ದು ಇಲ್ಲಿದೆ, ಇಲ್ಲಿರುವುದು ಹೀಗಿದೆ ..

-ಸಂತೋಷ್ ಅನಂತಪುರ ಪ್ರವಾಸ ನನ್ನ ಪ್ರೀತಿಯ ವಿಷಯ. ನಾನು ಎಲ್ಲೇ ಹೋದರೂ ಆ ಮಣ್ಣಿನ ಸೊಗಡನ್ನು ಅನುಭವಿಸಿಯೇ ಬರುವವನು. ಯಾಕೆಂದರೆ, ಆಯಾ ಪ್ರದೇಶದ ಒಳಹನ್ನು ಅರಿಯಬೇಕಾದರೆ, ಅಲ್ಲಿನ ಸಂಸ್ಕೃತಿ–ಪರಂಪರೆ,ಆಚಾರ–ವಿಚಾರ,ಹಬ್ಬ–ಹರಿದಿನ, ಆಹಾರ–ಉಡುಗೆ –ತೊಡುಗೆ ಇವೆಲ್ಲವನ್ನು ಸಾಧ್ಯವಾದಷ್ಟು ಮಟ್ಟಿಗೆ ಅರಿತುಕೊಂಡು ಅಲ್ಲಿ ಅದನ್ನು ಅನುಭವಿಸಿದರೆನೇ […]

read more
ಅನಿತಾ ನರೇಶ್ ಮಂಚಿ ಅವರ “ಶನಿವಾರದ ಸಂತಸ”

ಅನಿತಾ ನರೇಶ್ ಮಂಚಿ ಅವರ “ಶನಿವಾರದ ಸಂತಸ”

-ಅನಿತಾ ನರೇಶ್ ಮಂಚಿ ಶನಿವಾರ, ವಾರದ ಎಲ್ಲ ದಿನಗಳಿಗಿಂತ ಪ್ರಿಯವಾದ ದಿನ ನನಗೆ. ಮಧ್ಯಾಹ್ನವೇ ಬಿಡುವ ಕ್ಲಾಸ್ ಮುಗಿಯುವುದಕ್ಕಿನ್ನೂ ಸ್ವಲ್ಪ ಹೊತ್ತಿತ್ತು. ಉಪಾದ್ಯಾಯರು ಬೋರ್ಡ್‌ನಲ್ಲಿ ಏನನ್ನೊ ಬರೆಯುತ್ತ ಇದ್ದರು. ಅದು ನನಗೆ ಸಂಬಂಧಿಸಿದ ವಿಷಯವೇನಾಗಿರಲಿಲ್ಲ. ಯಾಕೆಂದರೆ ಅಲ್ಲಿ ಬರೆದಿದ್ದ ಯಾವ ಶಬ್ಧಗಳು […]

read more
ಬಿ ಎಂ ಬಷೀರ್ ಕಥೆ:ಗೋಡೆಕಪಾಟು

ಬಿ ಎಂ ಬಷೀರ್ ಕಥೆ:ಗೋಡೆಕಪಾಟು

-ಬಿ ಎಂ ಬಷೀರ್ ಗುಜರಿ ಅಂಗಡಿ ಯಿಂದ ಮಂಗಳೂರಿನಲ್ಲಿ ‘ಜನವಾಹಿನಿ’ ಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಆ ಕೊಠಡಿ […]

read more
ಸಹಸ್ರ ನಾಲಗೆ..

ಸಹಸ್ರ ನಾಲಗೆ..

-ದಿನೇಶ್ ಕುಮಾರ್ ಎಸ್.ಸಿ. ಕೃಪೆ-‘ದೇಸೀಮಾತು‘ ತುಟಿ ಹೊಲೆದುಕೊಂಡಿದ್ದಾಗ ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತದೆ. -ರೂಮಿ ಅಲ್ಲೋ ರೂಮಿ ತುಟಿ ಹೊಲೆದುಕೊಳ್ಳೋದೇನೋ ಸುಲಭ ಹೃದಯದ ನಾಲಗೆಯ ಮಾತುಗಳಿಗೆ ಕಿವುಡಾಗೋದು ಹೇಗೆ? ನಿನಗೋ ಶಂಸ್‌ನ ಕನವರಿಕೆ ಎದೆಯಲ್ಲಿ ಧಗಧಗನೆ ಉರಿಯುವ ಪ್ರೇಮ ತುಟಿ ನೀನೇ […]

read more
ದೀಪಾವಳಿ ಪ್ರಾಜೆಕ್ಟ್ ..

ದೀಪಾವಳಿ ಪ್ರಾಜೆಕ್ಟ್ ..

-ವೀಣಾ ಭಟ್. ಭಾಗ __೧ ” ಅಮ್ಮಾ ” ” ಏನು..?” “ಇವತ್ತು ಸ್ಕೂಲ್ ನಲ್ಲಿ ಒಂದು ಹೊಸ ಪ್ರಾಜೆಕ್ಟ್ ಕೊಟ್ಟಿದಾರೆ ..” “ಯಾವುದರ ಬಗ್ಗೆ ? ” “ದೀಪಾವಳಿ ಹತ್ರ ಬಂತಲ್ವ …,ಅದಕ್ಕೇ ..anti cracker ಪ್ರಾಜೆಕ್ಟ್ .ಕೆಲವು ಸ್ಕೆಚ್  […]

read more
ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

-ವಿಜಯರಾಘವನ್ ರಾಮ್ ಕುಮಾರ್ ದಿ ಗ್ರೇಟ್‌ ಎನಿಗ್ಮಾ ತ್ರಾನ್ಸ್‌ತೋಮರ್‌ನ  ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ  ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು […]

read more
ಪ್ರತಿಭೆಯ ‘ಕಳಸ ‘….

ಪ್ರತಿಭೆಯ ‘ಕಳಸ ‘….

-ಸಂತೋಷ್ ಅನಂತಪುರ ಎಲ್ಲವೂ ಎಲ್ಲರಿಗೂ ಸಿದ್ದಿಸುವುದಿಲ್ಲ…ಸಿದ್ದಿಸಿದರೂ ಹೆಚ್ಚಿನದನ್ನು ಅಭಿವ್ಯಕ್ತಿಸಲು ಸಾಧ್ಯವಾಗುವುದಿಲ್ಲ ! ಹೀಗಂತ ಜನ ಮಾತನಾಡಿಕೊಳ್ಳುವುದಿದೆ. ಇರಲಿ. ಬ್ಲಾಗ್ ಗಳ ಅಬ್ಬರದ ಸಮಯವದು. ಎಲ್ಲರೂ ಎಲ್ಲವನ್ನು, ಅಂದು ಕೊಂಡದ್ದನ್ನು, ಅನಿಸುತಿರುವುದನ್ನು, ಇನ್ನೂ ಏನೆಲ್ಲವನ್ನೂ ಬ್ಲಾಗ್ ಮಂಡಲದಲ್ಲಿ ಟೈಪಿಸಿ ಬಿಸಾಕುತ್ತಿದ್ದ ಕಾಲವದು. ಹೃದಯದಿಂದ […]

read more
‘ಐ ಯಾಮ್  ಕಲಾಂ’

‘ಐ ಯಾಮ್ ಕಲಾಂ’

-ಹರ್ಷ ಕುಗ್ವೆ ಇಬ್ಬನಿಯಿಂದ ಕೆಲವು ಸಿನೆಮಾಗಳು ನಮ್ಮ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವು ಸೀದಾ ಹೃದಯಕ್ಕೇ ಲಗ್ಗೆ ಇಟ್ಟು ಬಿಡುತ್ತವೆ. ಮೊನ್ನೆ ನೋಡಿದ ‘ಐ ಐ ಯಾಮ್  ಕಲಾಂ ಈ ಎರಡನೆಯ ಬಗೆಯ ಚಿತ್ರ. ‘ಇರಾನಿನ ಮಜೀದ್ ಮಜೀದಿಯ ಸಿನೆಮಾಗಳನ್ನು […]

read more
ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ..

ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ..

  ಶಿವು ಕೆ ಯವರ ಛಾಯಾಕನ್ನಡಿ ಯಿಂದ ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ  ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.  ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು […]

read more
ಕಳ್ಳನ ಮೆಟ್ಟು..

ಕಳ್ಳನ ಮೆಟ್ಟು..

ಗುಬ್ಬಚ್ಚಿ ಸತೀಶ್– ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ […]

read more
Humney Kya Khoya Humney Kya Paaya…

Humney Kya Khoya Humney Kya Paaya…

-Samvartha Sahil crazymindseye Death, almost always, makes us quite emotional and makes us over-evaluate the contribution of a person who has been embraced by death and throw a blind eye […]

read more
ರೂಪಕಗಳ ರೂಪ ಬದಲಾಗಬೇಕಿದೆ!..

ರೂಪಕಗಳ ರೂಪ ಬದಲಾಗಬೇಕಿದೆ!..

–ರಾಘವೇಂದ್ರ ಜೋಶಿ ಕನಸು-ಕನವರಿಕೆ ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು […]

read more
ಅಮೆರಿಕಾದಲ್ಲಿ ಸಿಡಿದೆದ್ದ ಬಂಡಾಯ- ಒಂದು ಆಶಾಭಾವನೆ!

ಅಮೆರಿಕಾದಲ್ಲಿ ಸಿಡಿದೆದ್ದ ಬಂಡಾಯ- ಒಂದು ಆಶಾಭಾವನೆ!

-ಹರ್ಷ ಕುಗ್ವೆ ಇಬ್ಬನಿಯಿಂದ ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು. ಅದೇನೆಂದರೆ ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ […]

read more
ಸ್ವಲ್ಪ ತರ್ಲೆ,ಸ್ವಲ್ಪ ಸುಳ್ಳು..ಪೂರ್ತಿ ಸತ್ಯ ….

ಸ್ವಲ್ಪ ತರ್ಲೆ,ಸ್ವಲ್ಪ ಸುಳ್ಳು..ಪೂರ್ತಿ ಸತ್ಯ ….

-ವೀಣಾ ಭಟ್. ಅರೆ ..ಇದೇನಿದು ಸುಳ್ಳು.. ಸತ್ಯ …ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಬರುವ ಮೊದಲು ಹೇಳಿ ಬಿಡುತ್ತೇನೆ .ನಾನು ಬರೆದಿರುವುದೆಲ್ಲಾ ಸತ್ಯ .ನೀವು ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಸೇರಿದ್ದು . ಇದು ಬರೀ ತಲೆಹರಟೆ  , ಶುದ್ಧ ತರ್ಲೆ ,ಓದುವುದೇ […]

read more
ಶ್ರೀ ಪಡ್ರೆಯವರ ಹವಾಯ್ ನೆನಪು..

ಶ್ರೀ ಪಡ್ರೆಯವರ ಹವಾಯ್ ನೆನಪು..

ಹಿರಿಯ ಪತ್ರಕರ್ತ ‘ಶ್ರೀ’ ಪಡ್ರೆಯವರು ಹವಾಯ್ ಪ್ರವಾಸದ ಬಳಿಕ ಮರಳಿ ಗೂಡಿಗೆ. ಹವಾಯ್ ಹಣ್ಣು ಕೃಷಿಕರ, ಹಣ್ಣುಗಳ ಪರಿಚಯ. ಪ್ರವಾಸ ಅನುಭವದ ದಾಖಲಾತಿ. ಹವಾಯಿ ನೆನಪಿಗೆ ಈ ಚಿತ್ರ ಗುಚ್ಛ ಕೃಪೆ-ಹಸಿರು ಮಾತು (ಚಿತ್ರಗಳು : ಕೆನ್ ಲವ್)

read more
ಅನಿತಾ ನರೇಶ್ ಮಂಚಿ ಅವರ “ಗಡಿಯಾರ ಮತ್ತು 90 ಡಿಗ್ರಿ”..

ಅನಿತಾ ನರೇಶ್ ಮಂಚಿ ಅವರ “ಗಡಿಯಾರ ಮತ್ತು 90 ಡಿಗ್ರಿ”..

-ಅನಿತಾ ನರೇಶ್ ಮಂಚಿ ಎಲ್ಲಿದ್ದೀಯಾ? ಕೇಳಿತಾ? ಬಾ ಇಲ್ಲಿ ಒಮ್ಮೆ.. ಸ್ವಲ್ಪ ಹೆಲ್ಪ್ ಮಾಡು ನೋಡುವಾ.. ಅದೆಂತದದು ? ಏನಾಗ್ಬೇಕೊ ಹೇಳಿ.. ಭಾರಿ ಹೆಲ್ಪ್ ಅಂತೆಲ್ಲ ಮಸ್ಕಾ ಹೊಡೆಯುವುದು ಯಾಕೆ? ಏನಿಲ್ಲ ಈ ಗಡಿಯಾರ ಗೋಡೆಗೆ ನೇತು ಹಾಕ್ಬೇಕು.ಸ್ವಲ್ಪ ಸರ್ತ ಉಂಟಾ […]

read more
ಲೋಕೇಶ್ ಮೊಸಳೆಯವರ  ಚಿತ್ರ ‘ಕಥೆ’…

ಲೋಕೇಶ್ ಮೊಸಳೆಯವರ ಚಿತ್ರ ‘ಕಥೆ’…

 -ಲೋಕೇಶ್ ಮೊಸಳೆ ಹಿಮಾಲಯದ ಕನಸಿಂದ ಹೊರಬರಲಾಗಿಲ್ಲ . ಅದು ಹಿಮ ,ಪರ್ವತ ,ಕಣಿವೆಗಳ ಸಾಲು ಮಾತ್ರವಲ್ಲ ; ಅಲ್ಲೊಂದು ಬದುಕಿದೆ ಮನುಸ್ಶ ಸಂಬಧಗಳ ಬೆಸುಗೆಯಿದೆ . ಬದುಕಿನ ನೋವು-ನಲಿವುಗಳ ಸರಮಾಲೆ , ಕಣಿವೆಸಾಲಿನ ಹಿಮ ಪರ್ವತಗಳಲ್ಲಿ ತಣ್ಣಗೆ ಬೆರೆತಿದೆ ಇಂಥ […]

read more
ರಾಮೂಗೆ ಮದ್ವೆಯಂತೆ – ದಿಬ್ಬಣದ ಮೊದಲ ಹೆಜ್ಜೆ

ರಾಮೂಗೆ ಮದ್ವೆಯಂತೆ – ದಿಬ್ಬಣದ ಮೊದಲ ಹೆಜ್ಜೆ

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್   ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ) `ರಾಮುಗೆ (ನಾರಾಯಣನ ಹಿರಿಯ ಮಗ – ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ…’ […]

read more
ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

  –  ರಾಘವೇಂದ್ರ ಜೋಶಿ ಕನಸು-ಕನವರಿಕೆ ನೀಲಿ ತುಂಬಿದ ಬಟ್ಟಲು. ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ. ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ […]

read more
ಅನಿತಾ ನರೇಶ್ ಮಂಚಿ ಅವರ ‘ಅನಂತಶಯನ ಮತ್ತು ಗುಪ್ತನಿಧಿ’..

ಅನಿತಾ ನರೇಶ್ ಮಂಚಿ ಅವರ ‘ಅನಂತಶಯನ ಮತ್ತು ಗುಪ್ತನಿಧಿ’..

-ಅನಿತಾ ನರೇಶ್ ಮಂಚಿ ಬೆಳಿಗ್ಗೆ ಸ್ವಲ್ಪ ಪೇಪರ್ ಓದಿ ರಿಲ್ಯಾಕ್ಸ್ ಆಗೋಣ ಅಂತ ಅದನ್ನು ಬಿಡಿಸಿದರೆ ಎಲ್ಲೆಡೆಯಲ್ಲೂ ಅನಂತ ಶಯನನ ಅದ್ಭುತ ಭಂಡಾರದ ವರ್ಣನೆ. ಮೊದಲು ಎಲ್ಲರ ಕಣ್ಣಿಗೆ ಬೀಳದೆ ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿದ್ದ ದೇವ, ಈ ವಿಚಾರ […]

read more

Pin It on Pinterest