ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಂ ಪಾಸ್ ಕಡ್ಲೆಕಾಯ್ ಲೇಖನಗಳು

ಟೈಮ್ ಪಾಸ್ ಕಡ್ಲೇಕಾಯ್: ಮೊಟ್ಟೆಗೂ ಕನ್ನ!!

ಟೈಮ್ ಪಾಸ್ ಕಡ್ಲೇಕಾಯ್: ಮೊಟ್ಟೆಗೂ ಕನ್ನ!!

read more
ಮೆಗಾಸೀರಿಯಲ್ನ ಮೆಗಾ ಕ್ಲೈಮ್ಯಾಕ್ಸ್! – ಕಾಮಿಡಿ ಸಿಡಿ!!

ಮೆಗಾಸೀರಿಯಲ್ನ ಮೆಗಾ ಕ್ಲೈಮ್ಯಾಕ್ಸ್! – ಕಾಮಿಡಿ ಸಿಡಿ!!

read more
ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಶೆಗಾಗಿ! ರಾಮಯ್ಯ pun and fun

ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಶೆಗಾಗಿ! ರಾಮಯ್ಯ pun and fun

read more
ಪನ್- ನೋ ಫನ್..

ಪನ್- ನೋ ಫನ್..

-ಸೂತ್ರಧಾರ ರಾಮಯ್ಯ. ಅಣ್ಣನಿಗೆ ಭೀಮಣ್ಣನೇ ಸಾಥ್. ಎಲ್ಲ ವ್ಯಾಧಿಗಳಿಗೂ ಮೂಲ ಭ್ರಷ್ಟಾಚಾರ. ಭ್ರಷ್ಟಾಚಾರದಿಂದ ಬ್ಲ್ಯಾಕ್ ಮನಿ. ಬ್ಲ್ಯಾಕ್ಮನಿಯಿಂದ ಬೆಲೆ ಏರಿಕೆ ಅಥವಾ ಹೇರಿಕೆ.ಬೆಲೆಯೇರಿಕೆಯಿಂದ ಮತ್ತಷ್ಟು ಭ್ರಷ್ಟಾಚಾರ. ಕೃತಕ ಅಭಾವ- ಸಾಮಾನ್ಯರ ಬದುಕು ದುಸ್ತರ! ಲೀಡಿಂಗ್ ಟು ಅಪನಂಬಿಕೆ,ವಂಚನೆ, ಮೋಸ,ಕಡೆಗೆ ಕಳ್ಳತನ ದರೋಡೆ! […]

read more
ಪನ್ – ಪನ್-ಇದೆಂತ ಮರುಳಯ್ಯಾ; ಸಾಕಿನ್ನು ಮರಳಯ್ಯಾ!

ಪನ್ – ಪನ್-ಇದೆಂತ ಮರುಳಯ್ಯಾ; ಸಾಕಿನ್ನು ಮರಳಯ್ಯಾ!

-ಸೂತ್ರಧಾರ ರಾಮಯ್ಯ ಸಾಮಾನ್ಯ ಜನರನ್ನು, ಅದರಲ್ಲೂ ಮಧ್ಯಮವರ್ಗದ ಮನುಜರನ್ನು ಮರ ಮರಳಿ ಪೀಡಿಸಲು, ಮರಳುತಲೇ ಇರುವ ಮುಷ್ಕರಗಳಲ್ಲಿ ಮರಳು ಲಾರಿಯ ಮುಷ್ಕರವೂ ಒಂದು. ಮನೆ ಕಟ್ಟಿ ನೋಡು.., ಅನ್ನೋ ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಮನೆ ಕಟ್ಟಲು (ಅ)ಪಾಯವನ್ನು ತೋಡಿಕೊಳ್ಳುವ ಜನರು, […]

read more
ಚೌಕಾಸಿ ಛಾಂಪಿಯನ್ಸ್!

ಚೌಕಾಸಿ ಛಾಂಪಿಯನ್ಸ್!

-ಎಸ್.ಜಿ.ಶಿವಶಂಕರ್ ಚೌಕಾಸಿ ಎಂಬ ಪದ ಯಾವಾಗಿನಿಂದ ಪ್ರಾರಂಭವಾಗಿದೆಯೋ ? ಪದ ಪ್ರಯೋಗ ಎಂದಿನಿಂದ ಬಳಕೆಯಲ್ಲಿದೆಯೋ ನನಗಂತೂ ಗೊತ್ತಿಲ್ಲ; ನಿಮಗೂ ಗೊತ್ತಿರಲಾರದು. ಅದರ ಬಗೆಗೆ ಸಂಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎಂದರೆ ನೀವು ಒಪ್ಪುವಿರಿ ಅಲ್ಲವೆ. ಹಾಗಾದರೆ ಈ ಲೇಖನದ ಘನ […]

read more
ಪನ್ ಟಾಸ್ stick- ಪದನಾಟ್ಯ

ಪನ್ ಟಾಸ್ stick- ಪದನಾಟ್ಯ

-ಸೂತ್ರಧಾರ ರಾಮಯ್ಯ. ನೆರೆಯ ಸಂದೇಶದ ಹೊರೆ! ‘ಭಾರತ ಪಾಕಿಸ್ತಾನದ ಪರಮ ಮಿತ್ರ ದೇಶ’ (ಮೋಸ್ಟ್ ಫೇವರ್ಡ್ ನೇಷನ್.MFN ) ಅನ್ನೋ ಆ ದೇಶದ ಸಂದೇಶ ಕೇಳಿ, ನಮ್ಮ’ಪಾಕ್’ ಶಾಸ್ತ್ರ ಪ್ರವೀಣರಿಗೆ B.P  ಅಧಿಕವಾಗಿದೆಯಂತೆ; ವಾಟ್ಸ್ ಕುಕಿಂಗ್ ಅಂತಾ! ಈ ‘ಉ ಭಯ […]

read more
ಮೂಷಿಕ ಸಂಹಾರ!

ಮೂಷಿಕ ಸಂಹಾರ!

ಎಸ್.ಜಿ.ಶಿವಶಂಕರ್ ಕಣ್ಣಿಗೆ ಕಂಡಿದ್ದು ನಂಬಲಾಗಲಿಲ್ಲ! ಕನಸಿರಬೇಕೆನ್ನಿಸಿತು..ಮೈ ಚಿವುಟಿಕೊಂಡೆ! ನೋವಾಯಿತು! ಕಂಡಿದ್ದು ಕನಸಾಗಿರಲಿಲ್ಲ!ವಿಶ್ವ ಸೊಂಪಾಗಿ ನಿದ್ರಿಸುತ್ತಿದ್ದ! ಅದೂ ಹಾಡುಹಗಲೇ, ಕಾರ್ಾಖಾನೆಯ ಒಳಗೆ ತನ್ನ ಚೇಂಬರಿನಲ್ಲಿಯೇ! ಅವನ ಭಂಡತನಕ್ಕೆ ನನಗೇ ಹೆದರಿಕೆಯಾಯಿತು! ಭುಜ ಹಿಡಿದು ಅಲ್ಲಾಡಿಸಿದೆ..ಏಳಲಿಲ್ಲ! ಇನ್ನೂ ಜೋರಾಗಿ ಅಲುಗಾಡಿಸಿದೆ..ಉಹುಂ! ಹೆಸರು ಹಿಡಿದು ಕೂಗಿದೆ..ಆಗಲೂ […]

read more
ಪನ್ ಟಾಸ್ stick – ಪದನಾಟ

ಪನ್ ಟಾಸ್ stick – ಪದನಾಟ

-ಸೂತ್ರಧಾರ ರಾಮಯ್ಯ. ಬಳಸು ಬಿಸಾಡು? ಪೂರ್ವದಿಂದಲೂ, ನಂಬಿದ್ದನ್ನು ಕೈಬಿಡದ ನಮ್ಮಲ್ಲೂ ಈಗ ‘ಪಶ್ಚಿಮಾಗ್ರಹ’ ಅತಿಯಾಗಿ ಹೋಗುತ್ತಿದೆ. ಅನುಕೂಲವಿರುವವರೆಗೂ ಅಥವಾ ಸಾಕೆನಿಸುವವರೆಗೂ ಸಾಕು; ನಂತರ ಬಿಸಾಕು, ಅನ್ನೋ ; ‘ಯೂಸ್ ಅಂಡ್ ಥ್ರೋ’ ಪಾಲಿಸಿ, ಮುಂದೆ ಆ ಪರಿ ಕಲ್ಪನೆಯನ್ನು ಪಾಲಿಸಿದವರಿಗೆ ಪ್ರತಿಕುಲವಾಗಿ […]

read more
ಭಯೋತ್ಪಾದಕರು!

ಭಯೋತ್ಪಾದಕರು!

-ಎಸ್.ಜಿ.ಶಿವಶಂಕರ್ ಆಟೋದಲ್ಲಿ ಆಕೆಯನ್ನು ಬಸ್ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ಬಸ್ಸು ಹತ್ತಿಸಿ ವಾಪಸ್ಸು ಮನೆಗೆ ಬರಲು ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ! ಯಾರು ಆಕೆ ಎಂಬ ಕೆಟ್ಟ ಕುತೂಹಲ ನಿಮ್ಮನ್ನಾಗಲೇ ಕೊರೆಯಲು ಪ್ರಾರಂಭಿಸಿದೆ ಎಂದು ಬಲ್ಲೆ! ಆಕೆ ಬೇರೆ ಯಾರೂ ಅಲ್ಲ ನನ್ನ […]

read more
ಪನ್ ಟಾಸ್ stick – ಪದನಾಟ್ಯ

ಪನ್ ಟಾಸ್ stick – ಪದನಾಟ್ಯ

  ‘ಪವರ್ ರಾಣಿಕ’ ನಾಟಕಗಳ ರಾಜಕಾರಣದ ಸುತ್ತಾ… ಡಿಕ್ಕಿ ಮಾಧವರಾವ್ : ಕೇಳಿದ್ಯಾ ಮುಸುರಿ, ಪೌರಾಣಿಕ ನಾಟಕಗಳು ಮತ್ತೆ ಜನಪ್ರಿಯವಾಗ್ತಿವೆಯಂತೆ! ಕಾರಣವೇನಿರಬಹುದೋ? ಮುಸುರಿ ಕೃಷ್ಣಮೂರ್ತಿ: ಕಾರಣವೇನಿದೆ ಮಣ್ಣು. ದಿನಬೆಳಗಾದರೆ ಕದನವೇ! ಪಲಿತಾಂಶ: ಸಾಮಾನ್ಯರ ಬದುಕಿನ ಮೇಲೆ ಕಲ್ಲು! ಕೇಳಿ ರಾಯರೇ, ಶತಕೋಟಿ ರಾಯರುಗಳಿಂದ, […]

read more
ಪನ್ ಟಾಸ್ stick- ಪದ ನಾಟ್ಯ

ಪನ್ ಟಾಸ್ stick- ಪದ ನಾಟ್ಯ

-ಸೂತ್ರಧಾರ ರಾಮಯ್ಯ ಮನೆಯೇ ರಾಜಕಾರಣದ ಮೊದಲ ಮೆಟ್ಟಿಲು? ಎಗ್ ಜಾಕ್ತ್ಲಿ ಕರೆಕ್ಟ್. ಮನೆಮನೆಯಲ್ಲೂ ಉಂಟು ಎರಡು ಪಕ್ಷಗಳು: ಒಂದು, ಆಡಳಿತ ಪಕ್ಷ ಅಥವಾ ಪತ್ನಿ ಪಕ್ಷ, ಇನ್ ನೊಂದು ಪತಿಪಕ್ಷ! ಪತ್ನಿಯೇ ಪ್ರತಿ ಸಂಸಾರದ ಪವರ್ ಸೆಂಟರ್. ಹೆಂಡತಿ, ಮಕ್ಕಳು,ಅತ್ತೆ ಮಾವ. […]

read more
ಪನ್ ಟಾ stick….!

ಪನ್ ಟಾ stick….!

-ಸೂತ್ರಧಾರ ರಾಮಯ್ಯ ಪನ್ ಟಾ stick….! ಪೂರ್ವ-ಜನಿಗೆ ಪಶ್ಚಿಮನ – ಉತ್ತರ? ಪೂರ್ವಾಭಾದ್ರ: ಭಾರತೀಯರು ನಾವು, ಸಂಸಾರದ ‘ಭಾರ ಅತಿ’ ಆದಷ್ಟೂ ಹೆಚ್ಚಿನ ಸಮಾಧಾನ, ತಾಳ್ಮೆಗಳಿಂದ ಬದುಕನ್ನು ಸಾಗಿಸುತ್ತೇವೆ. ‘ಅರ್ಧಾಂಗಿ’ ಅಂತಾ ಒಮ್ಮೆ ಒಬ್ಬಾಕೆಯನ್ನು ಕೈ ಹಿಡಿದೆವು ಅಂದ್ರೆ ಮುಗೀತು. ಆಕೆ […]

read more
ಪನ್ ಟಾಸ್ stick- fun ಟಾಸ್ಸ್ಟಿಕ್..

ಪನ್ ಟಾಸ್ stick- fun ಟಾಸ್ಸ್ಟಿಕ್..

-ಸೂತ್ರಧಾರ ರಾಮಯ್ಯ ಗುಹೆಗಳಿಂದ ಕೋಟೆಗಳಿಗೆ. ಪುರ್ವಾಭಾದ್ರ : ಜಾತಿ ಮತಗಳನ್ನು ಗುಹೆಗಳಿಗೆ ಹೋಲಿಸಿ  ಕಂಡೆಮ್  ಮಾಡುತ್ತಿದ್ದರು ಹಿಂದೆ. ಆದರೆ ಈಗ ಆ ಬಗ್ಗೆ ಚಕಾರವೇ ಇಲ್ಲ. ಹೀಗಾದ್ರೆ  ಜಾತಿ ಮತದ ಅನಿಷ್ಟಗಳು ತೊಲಗುವುದು ಯಾವಾಗಲೋ? ಉತ್ತರಾಭಾದ್ರ: ನಿನಗೆಲ್ಲೋ ಕನಸು. ಜಾತಿ ಮತಗಳು ಈಗಿನವರಿಗೆ […]

read more

ಮೂರ್ತಿ ಚಿಕ್ಕದಾದರೂ….

read more

Pin It on Pinterest