ಗಿರೀಶ್ ಕಾರ್ನಾಡರ ಬಹುಮುಖಿ ಬದುಕನ್ನು ಕುರಿತು ಬಹುರೂಪಿ ಹೊರತಂದಿರುವ ‘ಬಹುರೂಪಿ ಗಿರೀಶ್ ಕಾರ್ನಾಡ್’ ಕೃತಿಯನ್ನು ಇಂದು ರಂಗಶಂಕರದಲ್ಲಿ ಬಿಡುಗಡೆ ಮಾಡಲಾಯಿತು.
ಜೋಗಿ ಸಂಪಾದಿಸಿರುವ ಈ ಕೃತಿಯನ್ನು ಕ್ಯಾ ಜಿ ಆರ್ ಗೋಪಿನಾಥ್, ಶ್ರೀನಿವಾಸ ವೈದ್ಯ, ಕವಿತಾ ಲಂಕೇಶ್, ಕೆ ಎಂ ಚೈತನ್ಯ ಬಿಡುಗಡೆ ಮಾಡಿದರು.
ಮೊದಲ ಪ್ರತಿಯನ್ನು ರವಿ ಕುಲಕರ್ಣಿ ಅವರಿಗೆ ನೀಡಲಾಯಿತು.
ಈ ಕೃತಿ ಬಿಡುಗಡೆಯ ಝಲಕ್ ನಿಮಗಾಗಿ
ವೆಂಕಟೇಶ ಮೂರ್ತಿ ಅವರ ಕ್ಯಾಮೆರಾ ಕಣ್ಣು ಸಮಾರಂಭವನ್ನು ನೋಡಿದ್ದು ಹೀಗೆ-
ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ
ನಾಡಿನ ಖ್ಯಾತ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ನಂಜುಂಡಸ್ವಾಮಿ ಗೆಳೆಯರ ಬಳಗ ಈ...
0 Comments