ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರಂತರ ಬಗ್ಗೆ ಮಾತನಾಡುವ ಉತ್ಸಾಹ ನೋಡಬೇಕು

satya mudigere

ಸತ್ಯ ಮೂಡಿಗೆರೆ 

ಮಾಲಿನಿ ಮಲ್ಯರವರು ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಸಹಾಯಕರಾಗಿ ಅವರ ಅಂತಿಮ ದಿನದವರೆಗೂ ದುಡಿದಿದ್ದಾರೆ.

ಜೀವ ವಿಮಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲಿನಿ ತಮ್ಮ ಉಳಿತಾಯ ಹಣದಲ್ಲಿ ಮೂರು ಮಹಡಿ ಕಟ್ಟಡ ನಿರ್ಮಿಸಿ ಕಾರಂತರ ಅನೇಕ ಪುಸ್ತಕ, ಉಪಯೋಗಿಸುತ್ತಿದ್ದ ವಸ್ತುಗಳು, ಅನೇಕ ಉಪಯುಕ್ತ ಲೇಖನಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.

ಅಂದೇ ಆಸ್ಪತ್ರೆಯಿಂದ ಬಂದಿದ್ದರೂ ಕಾರಂತಜ್ಜರ ಬಗ್ಗೆ ಮಾತನಾಡುವ ಉತ್ಸಾಹ ನೋಡಬೇಕು.

ಉಡುಪಿ ಬಳಿ ಕೋಟದಲ್ಲಿ ಇವರ ಸಂಗ್ರಹಾಲಯವಿದೆ. ಆಸಕ್ತರು ನೋಡಲೇ ಬೇಕಾದ ಜಾಗ.

malini malya

‍ಲೇಖಕರು Admin

20 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading