ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದರೆ ಅವೆಲ್ಲಾ ಛಾನ್ಸ್ ಆಲ್ವಾ ..

paramesh guruswamy

ಪರಮೇಶ್ವರ ಗುರುಸ್ವಾಮಿ

ಬೆಂಗಳೂರಿನಿಂದ ನಾಗರ ಹೊಳೆ ಮೂಲಕ ವೈನಾಡು, ಪುನಃ ನಾಗರಹೊಳೆ- ಶ್ರೀರಂಗಪಟ್ಟಣ- ಬೆಂಗಳೂರು ಪಯಣದಲ್ಲಿ ಸೆರೆ ಹಿಡಿದ ಚಿತ್ರಗಳು
ತಮಾಷೆ ಎಂದರೆ ನಾವು ನಾಗರಹೊಳೆ ಸಫಾರಿ ಕೌಂಟರ್ ಬಳಿ ತಲುಪುವಷ್ಟರಲ್ಲಿ ದಿನದ ಕೊನೆ ಸಫಾರಿ ಹೊರಟು ಅರ್ಧ ಗಂಟೆ ಆಗಿತ್ತು. ತಬ್ಬಲಿಗಳಂತೆ ನಾವು ಅಲ್ಲೆ ಅಡ್ಡಾಡುತ್ತಿದ್ದಂತೆ ಬಸ್ಸು ಜೀಪುಗಳಲ್ಲಿ ಹೋಗಿದ್ದವರು ಸಫಾರಿಯಿಂದ ಹಿಂತಿರುಗಿ ಏನೂ ಸಿಗಲಿಲ್ಲ ಎಂದು ಬೇಜಾರು ಪಟ್ಟುಕೊಳ್ಳುತ್ತಿದ್ದರು. ನಮಗಾಗಲೆ ದಾರಿಯಲ್ಲಿ ಅಮ್ಮ ಆನೆ, ಆನೆ ಮರಿ, ಕೆಲವು ಹೆಣ್ಣಾನೆಗಳು, ಕಾಡುಕೋಣ ಬೇಕಾದಷ್ಟು ಜಿಂಕೆಗಳು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದುವು. ಆದರೆ ಅವೆಲ್ಲ ಛಾನ್ಸ್. ಅಲ್ಲವ.







 

‍ಲೇಖಕರು Avadhi

25 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading