ಎ ಆರ್ ಮಣಿಕಾಂತ್
೨೦೧೬ ನನಗೆ ವಿಪರೀತ ನೋವು ಕೊಟ್ಟ ವರ್ಷ.
ಈ ವರ್ಷದ ಹೆಚ್ಚಿನ ದಿನಗಳಲ್ಲಿ ಸದಾ ಕಣ್ಣೀರು ಹಾಕುತ್ತಲೇ ಬದುಕಿದ್ದಾಯಿತು.
ನನ್ನ ಪಾಲಿಗೆ ಉಸಿರೇ ಆಗಿರುವ ”ಭಾವತೀರಯಾನ” ಅಂಕಣ ಬರೆಯಲು ಅವಕಾಶ ಸಿಗದೇ ಹೋಗಿದ್ದು ಎಂದೆಂದೂ ಮರೆಯಲಾಗದಂತಹ ಸಂದರ್ಭ.
ಉಹುಂ, ಇಂಥಾ ಕಷ್ಟಗಳನ್ನು ಎದುರಿಸಿ ಬದುಕುವ ಚೈತನ್ಯ ನನಗಿಲ್ಲ ಅನಿಸುತ್ತಿದೆ.
ಗೆಳೆಯರು,ಹಿರಿಯರು ಮತ್ತು ಬಂಧುಗಳ ಹಾರೈಕೆ ನನ್ನನ್ನು ಸದಾ ಕಾಯುತ್ತದೆ ಅನ್ನುವುದು ನನ್ನ ಗಟ್ಟಿ ನಂಬಿಕೆ.
೨೦೧೭, ನನ್ನ ಬಾಳಿಗೆ ಸಂತಸ ತರಲಿ ಎಂಬುದೇ ನನ್ನ ಪ್ರಾರ್ಥನೆ.
ನನ್ನ ಪಾಲಿಗೆ ನಿಮ್ಮ ಹಾರೈಕೆಗಳಿರಲಿ.






Wish you a very happy new year to you sir 🙂
– Prasad, Angola
May this new year 2017 bring all the new opportunities on your way.