ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ

ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು..

ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು.

ಬೆಂಗಳೂರಿನ ‘ಸಂವಾದ’ ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು ಪರಿಸರ ಅಧ್ಯಯನಕ್ಕೆ ಬಂದಿತ್ತು, ಅವರ ಮನೋರಂಜನೆಗಾಗಿ ರಾತ್ರಿ ಈ ಗೀತಗಾಯನ ಆಯೋಜಿಸಿದೆ.

ಸ್ಥಳಿಯ ಕಲಾವಿದ ದೇವರಾಜು ‘ಧರೆಗೆ ದೊಡ್ಡವರು’ ಕಥಾ ಪ್ರಸಂಗವನ್ನು ಸಾದರ ಪಡಿಸಿದರು

ಇನ್ನು ಮುಂದೆ ತಿಂಗಳಿಗೊಮ್ಮೆಯಾದರು ಜಾನಪದದ ವಿವಿಧ ಪ್ರಾಕರಗಳ ಚಟುವಟಿಗೆಗಳನ್ನು ಸ್ಮಾರಕ ಹಾಗೂ ದೇವಕಾಡು ಅವರಣದಲ್ಲಿ ನೆಡೆಸುವ ಇರಾದೆ ನನ್ನದು…..ನೀವು ಬರುತ್ತೀರ?

‍ಲೇಖಕರು admin

3 July, 2017

1 Comment

  1. ಭಾಚಿ

    kanditha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading