ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹನಿ ಹನಿ ಪ್ರೇಮ್ ಕಹಾನಿ!’ – ರೂಪಾ ಹಾಸನ್

ರೂಪಾ ಹಾಸನ್

 

ನೀರ ಹನಿಗಳ ದೃಶ್ಯ ಕಾವ್ಯ !


ಪ್ರಕೃತಿ ನಮ್ಮರಿವಿಗೆ ಬಾರದಂತೆ ಕವಿತೆ ಬರೆಯುತ್ತಿರುತ್ತಾಳ? ಈ ಗುಮಾನಿ ನನಗೆ ಸದಾ ಕಾಡುತ್ತಿರುತ್ತದೆ. ಅದಕ್ಕೆ ಉದಾಹರಣೆ ಈ ಚಿತ್ರಗಳು. ಮೊನ್ನೆ ಬೆಳಗ್ಗೆ ಚುಮು ಚುಮು ಮಳೆಯಲ್ಲಿ ಸಕಲೇಶಪುರ ಬಳಿಯ ಮಂಜರಾಬಾದ್ ಕೋಟೆಗೆ ಹೋದಾಗ, ಎಲೆ, ಹುಲ್ಲು, ಬಂಡೆ, ಜೀಡರ ಬಲೆ …. ಎಲ್ಲದರ ಮೇಲೂ ಹನಿ ಹನಿ ಮುತ್ತಿನ ಕಾವ್ಯ ಬಿಂದುಗಳು ಕಣ್ಮನ ಸೆಳೆದವು. ಅವಧಿ ಓದುಗರಿಗೂ ಇಷ್ಟವಾಗಬಹುದೆಂದು ಕಳಿಸುತ್ತಿರುವೆ…….


 

‍ಲೇಖಕರು avadhi

8 October, 2013

11 Comments

  1. Anonymous

    wonderful madam! thanq very much.

  2. ಡಾ.ಪ್ರಕಾಶ ಗ.ಖಾಡೆ

    ಪ್ರಕೃತಿ ಚಿತ್ರ ಕಾವ್ಯದ ಅಪರೂಪದ ರೂಪ.

  3. Prabhakar Nimbargi

    Very beautiful photos indeed! Thank you for showing them to us.

  4. Kishore

    Beautiful

  5. pratibha kage

    prakrutiya aparoopada drushya kavyagalu.kannige ondu habbaviddante

  6. Anonymous

    ADBUTA!MAIMAREYUVANTIDE.
    Madhura.

  7. MANJUNATH.P

    TOO NICE…

  8. Anonymous

    ಖಂಡಿತ ಇದು ಪ್ರಕೃತಿ ಬರೆದ ಕವಿತೆ!

  9. mmshaik

    tumba tumba managelluva kavite..

  10. nagraj.harapanahalli

    ಹನಿ ಹನಿ ಕಾವ್ಯ ಹುಡುಕಿದ ನಿಮ್ಮ ಕಣ್ಣು ಹಾಗೂ ಒಳಗಣ್ಣಿಗೆ ಥ್ಯಾಂಕ್ಸ್.

  11. Gururaj katriguppe

    ತಮ್ಮ ಹುಚ್ಚು ಮನಸ್ಸಿನ ಮತ್ತೊಂದು ಸುಂದರ ಮುಖದ ಆನಾವರಣ, ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading