ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಚನ್ನಕೇಶವ ಇನ್ನಿಲ್ಲ

ಖ್ಯಾತ ಕಲಾವಿದ, ರಂಗನಿರ್ದೇಶಕ ಸಿ ಚನ್ನಕೇಶವ ಇಂದು ಸಂಜೆ ನಿಧನರಾಗಿದ್ದಾರೆ.

ಅವರು ಕೆಲ ಕಾಲದಿಂದ ತೀವ್ರ ಕರಳು ಸಂಬಂಧಿ ರೋಗದಿಂದ ನರಳುತ್ತಿದ್ದರು.

ನಾಳೆ ಸಂಜೆ ನಾಗರಭಾವಿಯ ಅವರ ತಾಯಿಯ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

‍ಲೇಖಕರು Admin

7 July, 2021

1 Comment

  1. ಜೆ ವಿ ವಿ ಮೂರ್ತಿ

    ಕೊಯಮತ್ತೂರಲ್ಲಿ ಚನ್ನಕೇಶವ ಅವರು ಜಯಶ್ರೀಮೂರ್ತಿ ಅವರ ಸ್ಥಾಯಿ ನಾಟಕ ಕಲಾಶಾಲೆಯ ಮೂಲಕ ಕೆಲವು ವರುಷಗಳ ಹಿಂದೆ ಇಲ್ಲಿನ ಖ್ಯಾತ ಪಿ.ಎಸ್. ಜಿ ಕಾಲೇಜಿನಲ್ಲಿ ಬ್ರೆಕ್ಟನ “ತ್ರೀ ಪೆನ್ನಿ ಒಪೆರಾ” ಇಂಗ್ಲೀಷಿನಲ್ಲಿ…ಮತ್ತು ಆನಂತರ ಇಲ್ಲಿನ ಕುಮರಗುರು ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಷೇಕ್ಸ್ಪಿಯರನ “ಅಸ್ ಯು ಲೊಕ್ ಇಟ್” ಶ್ರೀ ನಲ್ಲತಂಬಿಯವರ ತಮಿಳು ಅನುವಾದದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನಾಟಕವಾಡಿಸಿ ಇಲ್ಲಿನ ಜನಕ್ಕೆ ಹೊಸಅಲೆಯ ನಾಟಕಗಳನ್ನು ಪರಿಚಯಿಸಿದವರು ಚನ್ನಕೇಶವ!….ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಅವರು ಜನಪ್ರಿಯ “ಹೀರೋ” ಆಗಿಬಿಟ್ಟರು!…ಕುಮರಗುರು ಕಾಲೇಜಿನಲ್ಲಿ ಮೊದಲ ಬಾರಿಗೆ ಜಯಶ್ರೀಮೂರ್ತಿಯವರ ಶ್ರಮದಿಂದ “ನಾಟಕ ಸಂಘ”ವೊಂದು ಸ್ಥಾಪನೆಯಾಗಿ ಅದರ ಉದ್ಘಾಟನೆಗೆ ಚನ್ನಕೇಶವರೇ ಮುಖ್ಯ ಅಥಿತಿ!….ಜಯಶ್ರೀ ಅವರು ಒಂದು ವರುಷ ನಾಟಕಕಲೆ ಬೋಧಿಸಲೂ ಸಾಧ್ಯವಾಯಿತು!….ಸಂಬಂಧಪಟ್ಟ ಎಲ್ಲರಿಗೂ ಇದು ವಿಶೇಷದ ಸುದ್ದಿ….ಅವರ ಅಕಾಲ ಮೃತ್ಯು ಎಲ್ಲರಿಗೂ ದುಃಖ ತರಿಸಿದೆ!…ಅವರಿಗೆ ಸದ್ಗತಿ ದೊರೆಯಲಿ ಎಂಬ ಆಶಯದೊಂದಿಗೆ ಶ್ರದ್ಧಾಂಜಲಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading