

ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್, ಸಾಹಿತಿ ಸಾರಾ ಅಬೂಬಕರ್, ಪ್ರೊ ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಮಾಸ್ತಿ ವೆಂಕಟೇಶ ಐಯ್ಯಂಗಾರ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಅವರು ಈ ವಿಷಯವನ್ನು ‘ಅವಧಿ’ಗೆ ತಿಳಿಸಿದ್ದಾರೆ
ಸಿಎನ್ನಾರ್, ಸಾರಾ, ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಮಾಸ್ತಿ ಪ್ರಶಸ್ತಿ




ಮಾಸ್ತಿ ಪ್ರಸಶ್ತಿ ಪಡೆದ ಮಹನಿಯರಿಗೆ ಅಭಿನಂದನೆಗಳು. ಇವರು ಕನ್ನಡಕ್ಕೆ ಹೊಸ ಬನಿಯ ಅನುಭವ ನೀಡಿದವರು.
ಕನ್ನಡ ಚಿಂತನೆಯನ್ನು ಬೆಳೆಸಿದವರು. ಸಾಹಿತ್ಯದೊಂದಿಗೆ ಸಮೂಹ ಬದ್ದತೆ ಇಟ್ಟುಕೊಂಡವರು.
ಸಿದ್ದರಾಮಯ್ಯನವರಿಗೆ….ಎಲ್ಲರಿಗೂ ಅಭಿನಂದನೆಗಳು.
ಕನ್ನಡದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಪಡೆದಿರುವ ಅಪರೂಪದ ಬರಹಗಾರರಾದ ಡಾ ರಾಮಚಂದ್ರನ್, ಸಾರಾ ಅಬೂಬ್ಕರ್ ಮತ್ತು ನನ್ನ ಪ್ರೀತಿಯ ಕವಿ ಸಿದ್ಡರಾಮಯ್ಯ ಅವರಿಗೆ
ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು
ಹಿರಿಯರಾದ ರಾಮಚಂದ್ರನ್, ಎಸ್.ಜಿ.ಎಸ್., ಮತ್ತು ಸಾರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಮೂವರೂ ಅರ್ಹರೇ. ಇಂಥ ಆಯ್ಕೆ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುತ್ತದೆ. ಮೂವರಿಗೂ ನನ್ನ ಅಭಿನಂದನೆ-ಜಿ.ಪಿ.ಬಸವರಾಜು
ಅಭಿನಂದನೆಗಳು