ಸನ್ನಿ ಲಿಯೋನ್ ಹಾಗೂ..

ಪಲ್ಲವಿ ಐದೂರ್ 

ಇನ್ನೊಂದ್ ನಾಲ್ಕು ತಿಂಗಳಿಗೆ ಎಲೆಕ್ಷನ್. ಒಂದುವೇಳೆ ಕನ್ನಡ ಪರ ಸಂಘಟನೆಗಳು ಸನ್ನಿ ಲಿಯೋನ್ ಕಾರಣ ಇಟ್ಕೊಂಡು ತಿರುಗಿ ಬಿದ್ದರೆ ಈಗ ಖರ್ಚು ಮಾಡುವುದರ ಡಬ್ಬಲ್

ಬೆಂಗಳೂರಲ್ಲಿ ಸುರೀಬೇಕು.. ಜೊತೆಗೆಂದಿಷ್ಟು ಕಿರಿಕ್ ಬೇರೆ.. ಪಡ್ಡೆ ಹೈಕಳನ್ನ ಮೆಚ್ಚಿಸೋಕ್ ಹೋಗಿ ಸುಮ್ನೆ ಇಲ್ಲದಿರೊ ಟೆನ್ಷನ್..ಯಾಕೆ ಅವೆಲ್ಲ ಸೀನ್.. ಎಲೆಕ್ಷನ್ ಮುಗಿದಮೇಲೆ ಗಣೇಶ ಹಬ್ಬಕ್ಕೆ ಕರೆರ್ಸಪ್ಪ ನಾವೂ ಬರ್ತೀವಿ ಪ್ರೊಗ್ರಾಮ್ ಗೆ ಅನ್ನೋದು ಅವರ ವಾದ…!!

ಇಲ್ಲಿ ಗಮನಿಸಬೇಕಾದ್ದು, ಪ್ರತಿಭಟನೆ ಮಾಡ್ತಿರೋದೂ ಗಂಡು ಸಮಾಜವೇ ಮತ್ತು ಆಕೆಯ ಅತಿ ಹೆಚ್ಚು ಅಭಿಮಾನಿಗಳೂ ಗಂಡು ಸಮಾಜವೇ! ಇದು ಗಂಡು ಜಗತ್ತಿನ ಡಬಲ್ ಸ್ಟಾಂಡರ್ಡ್!!!

ಊರಿನ ಹೆಣ್ಮಕ್ಕಳು ಅರ್ಧಂಬರ್ಧ ಬಟ್ಟೆ ಹಾಕ್ಕೊಂಡು ಓಡಾಡಿದಾಗ ಕಣ್ಣು ಬಿಟ್ಕಂಡು ನೋಡಿ ಫಿಗರ್ ಅನ್ನೊ ಇದೇ ಗಂಡು ಜಗತ್ತು ತಮ್ಮನೆ ಹೆಣ್ಮಗಳಿಗೆ ಏಯ್ ಸರಿಯಾಗಿರೊ ಬಟ್ಟೆ ಹಾಕ್ಕೊ ಅನ್ನೋದಿಲ್ವಾ ಹಾಗೆ… 😊

ಅಂತೂ ಇಂತೂ ಸಂಸ್ಕೃತಿಗೂ ಡಬಲ್ ಸ್ಟಾಂಡರ್ಡ್. ಸನ್ನಿ ಲಿಯೋನ್ ಅಂದ್ರೆ ಕಿವಿ ನೆಟ್ಟಗಾಗೋ ಗಂಡು ಜಗತ್ತಿನಿಂದ ಆಕೆಯ ಪ್ರೋಗ್ರಾಮ್ ಗೆ ಪ್ರತಿಭಟನೆ!!. ನಾನೆಲ್ಲೋ ಓದಿದ ನೆನಪು ಸರ್ವೇ ಪ್ರಕಾರ ಅತಿ ಹೆಚ್ಚು ನೀಲಿ ಜಗತ್ತಿನ ವೆಬ್ ಸೈಟ್ ಗಳನ್ನ ನೋಡಿದವರಲ್ಲಿ ಬೆಂಳೂರಿಗೆ ಮೊದಲನೇ ಸ್ಥಾನವಂತೆ

‍ಲೇಖಕರು avadhi

December 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ravana

    ಬೆಂಳೂರಿಗೆ ಮೊದಲನೇ ಸ್ಥಾನವಂತೆ absolutely correct..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: