‘ವಿಶ್ವ ಆನೆ ದಿನ’ಕ್ಕೆ ಮೊಸಳೆ ಫೋಟೋ ಆಲ್ಬಂ…

ಡಾ ಲೋಕೇಶ್ ಮೊಸಳೆ

‘ವಿಶ್ವ ಆನೆ ದಿನ’ ಇಂದು. ಆನೆ-ಮಾನವನ ಒಡನಾಟ ಮನುಷ್ಯ ಜೀವಿಯ ಹುಟ್ಟಿನಿಂದಲೇ ಜೊತೆ ಜೊತೆಗೆ ಇದ್ದರೂ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಶೆ ಬುರುಕುತನದ ಜೀವನ ಶೈಲಿಯಿಂದಾಗಿ ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಆನೆಗಳ ಬದುಕು ನರಕ ಯಾತನೆಯಲ್ಲಿ ನಲುಗುತ್ತಿವೆ.

ಸಂಘ ಜೀವಿಯಾದ ಆನೆಗಳು ನಮ್ಮ ಕಲೆ ಸಂಸ್ಕೃತಿ ಪುರಾಣ ಜಾನಪದ ದಲ್ಲಿ ಮಿಳಿತವಾಗಿ ತನ್ನದೇ ಮಹತ್ತ್ವವನ್ನು ಹೊಂದಿದೆ. ಆನೆ ಕದ್ದರೂ ಕಳ್ಳ; ಅಡಿಕೆ ಕದ್ದರೂ ಕಳ್ಳ. ಇದು ಜನಪದರ ಗಾದೆ ಮಾತು. ಇಂದು ವನ್ಯ ಸಂಪತ್ತು ಜೀವಜಾಲ ಒಳ್ಳೆ ಗಾಳಿ, ಬೆಳಕು, ನೀರು, ಕಾಡು, ನದಿ, ಪರ್ವತ, ಸಮುದ್ರ, ಕಲ್ಲುಬಂಡೆಗಳನ್ನು ಉಳಿಸಿ ನಮ್ಮದೇ ಮೊಮ್ಮಕ್ಕಳಿಗೆ ಬಿಟ್ಟು ಹೋಗ ಬೇಕಾದ ಹೊಣೆಗಾರಿಕೆ ಯನ್ನು ನೆನಪಿಸಲು ಹುಲಿ ದಿನ, ಆನೆ ದಿನ, ವನ್ಯಜೀವಿ ಸಪ್ತಾಹ, ಭೂಮಿ ದಿನ, ಜಲ ದಿನ……. ಹೀಗೆ ಹತ್ತಾರು ದಿನಗಳನ್ನು ಗುರುತಿಸಿಕೊಂಡಿರುವುದು ಉಳಿಸಿ ಬೆಳೆಸಿ ಕಾಪಾಡಬೇಕಾದ ಹೊಣೆಗಾರಿಕೆಯನ್ನು ನೆನಪಿಸಿ ಕೊಳ್ಳುವುದಕ್ಕಾಗಿ….. ನಮ್ಮ ಭೂಮಿ ಆಕಾಶ ಗಾಳಿ ನೀರು ಹಿರಿಯರು ಬಿಟ್ಟು ಹೋಗಿರುವ ಕಲೆ ಸಂಸ್ಕೃತಿ ಜೀವಜಾಲಗಳ ಬಗ್ಗೆ ಪ್ರೀತಿ ತುಂಬಿದ ಬದುಕು ನಮ್ಮದಾಗಲಿ, ನಾವೂ ಬದುಕಿ; ಬದುಕಲೂ ಬಿಡೋಣ. ಈ ಬುದ್ಧನ ಮಾತುಗಳಿಗೆ ಧ್ವನಿ ಯಾಗೋಣ.

‍ಲೇಖಕರು Admin

August 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vasudeva Sharma

    ಆನೆಗಳ ಲೋಕದ ಬೆರಗಿನ ಛಾಯಾಚಿತ್ರಗಳು ಸೊಗಸಾಗಿವೆ. ಈ ಚಿತ್ರಗಳನ್ನು ಸೆರೆಹಿಡಿಯಲು ನಡೆಸಿದ ತಯ್ಯಾರಿ, ಎಚ್ಚರಿಕೆ, ಎದುರಾದ ಅಪಾಯಗಳು, ಚಿತ್ರ ಸಿಕ್ಕಾಗ ಆದ ರೋಮಾಂಚನ ಕುರಿತು ಬರೆಯುವ ಯತ್ನ ಮಾಡು ಲೋಕೇಶ್‌.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: