ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾಲು ಮಕ್ಕಳ age ಎಷ್ಟು ಗೊತ್ತಾ ..!

ಟೈಂ ಪಾಸ್ ಕಡ್ಲೇಕಾಯ್ 

lalu cartoon

ಬಿಹಾರ ಚುನಾವಣೆ ಆಯ್ತಾ… ಅದರಲ್ಲಿ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಮಕ್ಕಳೂ contest ಮಾಡಿದ್ದಾರೆ. ಮಾಡ್ಲಿ ಬಿಡಿ ಅಂತೀರಾ? ವಿಷಯ ಅದಲ್ಲ, ಅವರಿಬ್ಬರ ವಯಸ್ಸಿಂದು .lalu sons

ಇದೊಂಥರಾ ಉಪ್ಪಿ ಫಿಲಂ. ದೊಡ್ಡ ಮಗ ಚಿಕ್ಕ ಮಗನಿಗಿಂತ ಚಿಕ್ಕವನು. ಚಿಕ್ಕ ಮಗ ದೊಡ್ದವನಿಗಿಂತ ದೊಡ್ಡವನು.

ಎಸ್, ಇದು ಉಪ್ಪಿ2 ಥರಾನೇ… ಇದನ್ನ ಕಂಡು ಹಿಡಿದದ್ದು ಚುನಾವಣಾ ಆಯೋಗ.

ವಿಷಯ ಏನಪ್ಪಾ ಅಂದ್ರೆ ದೊಡ್ಡ ಮಗನ ಹೆಸರು ತೇಜ್ ಪ್ರತಾಪ್ ಯಾದವ್, ಅವನ ವಯಸ್ಸು 25.

ಚಿಕ್ಕಮಗನ ಹೆಸರು ತೇಜಸ್ವಿ ಯಾದವ್, ಅವನ ವಯಸ್ಸು 26.

ಸುಮ್ನಿರಿ, ಜೋಕ್ ಮಾಡ್ಬೇಡಿ ಅಂತೀರಾ . ಏನು ಮಾಡೋದು ಇದು ಅವರೇ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ನಲ್ಲಿ ಕೊಟ್ಟಿರೋ ಮಾಹಿತಿ …

 

 

‍ಲೇಖಕರು admin

17 October, 2015

1 Comment

  1. Gopinatha rao

    ವಯಸ್ಸು

    ಆರು ಹಿರಿಯ
    ಆರು ಕಿರಿಯನ್
    ಮೆದುಳು ಬೆಳೆಯದೆ
    ವಯಸ್ಸಲ್ಲೇತರ
    ಹಿರಿಮೆ
    ಜಗದಲ್ಲೇ ಕಿರಿಯವರ್
    ನಾವು ನಮ್ಮ ಮಕ್ಕಳ್
    ಹರಹರಾ ಶ್ರೀ
    ಲಾಲೂಕೇಶ್ವರಾ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading