ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಮಿ ಕವಿತೆ: ಎದೆಯ ಹಣತೆ

ಅನುವಾದ : ಎಸ್.ಎನ್.ಗಣನಾಥ

ಇದೆ ನಿನ್ನೆದೆಯೊಳಗೊಂದು ಹಣತೆ

ಝಗ್ ಎಂದು ಹತ್ತಲು ಕಾಯುತ್ತಾ

ಇದೆ ನಿನ್ನೊಳಗೊಂದು ಖಾಲಿ ಖೋಲಿ

ತುಂಬಲು ಹಾತೊರೆಯುತ್ತಾ

 

ಅದು ನಿನಗೂ ಗೊತ್ತು

 

ವಿಧಾತನೇ, ನನ್ನನ್ನು ತುಂಬಿಸು ಎಂದು ಕೇಳಿಕೋ

ಆ ಜ್ವಾಲೆಯನ್ನು ಒಮ್ಮೆಲೇ ತಬ್ಬಿಕೋ

 

ಇದನ್ನು ಒಪ್ಪದ ಮೂರ್ಖರಿಗೆ ಹೇಳು

ಪ್ರೀತಿ ಬರುವುದು ತಾನೇತಾನಾಗಿ

ಪ್ರೀತಿಗಾಗಿ ಹಾತೊರೆಯುವುದನ್ನು

ಯಾವ ಶಾಲೆ ತಾನೇ ಕಲಿಸಬಲ್ಲದು?

 

 

 

 

 

‍ಲೇಖಕರು G

4 April, 2011

2 Comments

  1. Raghu

    chennagi bandide

  2. Dr. M. Vijaya Kumar

    Anuvaada chennagi moodi bandide. touching aagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading