ಕವಯತ್ರಿ ಮಮತಾ ಸಾಗರ್ ಮನೆ ನೋಡುವುದೇ ಒಂದು ಚಂದ. ಇನ್ನು ಅಲ್ಲಿ ಸೂಫಿ ಗಾನ ಸುಧೆ. ಆಹಾ….
ಮುಕ್ತಿಯಾರ್ ಅಲಿ ನಿಮಗೆ ಗೊತ್ತಲ್ಲ..? ಸೂಫಿ ಗುಂಗು ಹಿಡಿಸಿದಾತ.
ಒಂದೆರಡು ಹಾಡಿನ ಸಂಭ್ರಮದ ತುಣುಕು ನಿಮಗಾಗಿ..
ಕವಯತ್ರಿ ಮಮತಾ ಸಾಗರ್ ಮನೆ ನೋಡುವುದೇ ಒಂದು ಚಂದ. ಇನ್ನು ಅಲ್ಲಿ ಸೂಫಿ ಗಾನ ಸುಧೆ. ಆಹಾ….
ಮುಕ್ತಿಯಾರ್ ಅಲಿ ನಿಮಗೆ ಗೊತ್ತಲ್ಲ..? ಸೂಫಿ ಗುಂಗು ಹಿಡಿಸಿದಾತ.
ಒಂದೆರಡು ಹಾಡಿನ ಸಂಭ್ರಮದ ತುಣುಕು ನಿಮಗಾಗಿ..
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]
– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]
-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]
0 Comments