ಮತ್ತೆ ಮ೦ದ್ರ ಗಾನ..

ಮತ್ತೆ ’ ಮನೋಹರಿದಾಸ್’ಳಾಗಬೇಕಿದೆ ಭೈರಪ್ಪನವರ ’ಮಂದ್ರ’ವನ್ನಾಧರಿಸಿದ ನಾಟಕ ಅವತರಣಿಕೆಗೆ.. ರಂಗಶಂಕರದಲ್ಲಿ ಜನವರಿ ೧ರಂದು. ಮಧ್ಯಾಹ್ನ 3 .30ಮತ್ತು ಸಂಜೆ 7 .30 ಕ್ಕೆ. ನಿರ್ದೇಶನ: ಡಾ .ಬಿ.ವಿ ರಾಜಾರಾಮ್. ಟಿಕೇಟು ೧೦೦/-ರೂ.
ವಿ.ಸೂ : ಕಾದಂಬರಿಯ ವಿಸ್ತಾರ ನಾಟಕದ್ದಲ್ಲ. ಅದರ ಇತಿಮಿತಿಗಳು ಸಾಕಷ್ಟಿವೆ. ಅದನ್ನು ನಂತರ ಚರ್ಚೆ ಮಾಡಿ…ದರಾಯ್ತು. ಹಾಗಾಗಿ ಕಾದಂಬರಿ ಓದಿದಾಗಿನ ಭಾವ-ಬಗೆಯ ನಿರೀಕ್ಷೆ ಬೇಡ. ಆದರೆ ಸಾಹಿತ್ಯಪ್ರಪಂಚದಲ್ಲಿ ಸಂಗೀತವನ್ನಾಧರಿಸಿದ ಕಾದಂಬರಿಯೊಂದು ನಾಟಕ ಸ್ವರೂಪವನ್ನು ಪಡೆದದ್ದು ಅಭಿನಂದನಾರ್ಹ.
ಜೊತೆಗೆ “ಮಂದ್ರ” ಕಾದಂಬರಿ ಕುರಿತ ವಿಚಾರ ಸಂಕಿರಣ ಜಯನಗರದ ಹೆಚ್. ಎನ್.ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ಸಮಯ: ೧೦.೩೦ ರಿಂದ ೧.೩೦: ‘ಮಂದ್ರ ಸಂಗೀತ’ .- ಕಾದಂಬರಿಯ ಪಾತ್ರಕ್ಕೂ ಅದರೊಳಗಿನ ಸಂಗೀತಕ್ಕೂ ಇರುವ ಸಂಬಂಧದ ಕುರಿತಾಗಿ ನಡೆಯಲಿದ್ದು ಈ ಬಗೆಯ ಪ್ರಯೋಗ ನಿಜಕ್ಕೂ ಸಾಹಿತ್ಯ ಪ್ರಪಂಚಕ್ಕೆ ಹೊಸತು. ನಿರೂಪಣೆ: ಡಾ.ಶತಾವಧಾನಿ ಆರ್.ಗಣೇಶ್ , ಗಾಯನ : ಪಂಡಿತ್ ಫಯಾಜ್ ಖಾನ್. ಈ ಕಾರ್ಯಕ್ರಮಗಳಿಗೆ ಡಾ. ಎಸ್.ಎಲ್.ಭೈರಪ್ಪರ ಉಪಸ್ಥಿತಿಯೂ ಇದೆ.

‍ಲೇಖಕರು G

December 30, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: