ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೇಟಿ ಕೊಡಿ: ಮೀಡಿಯಾ ಮಿರ್ಚಿ

gn3

ನನಗೆ ತಕ್ಷಣ ನೆನಪಿಗೆ ಬಂದದ್ದು ‘ಸಂಬಡಿ ಗೊಟ್ಟಾ ಗೋ’ ರಿಯಾಲಿಟಿ ಷೋ. ಅಮೆರಿಕಾದಲ್ಲಿ ಹೇಳಿಕೇಳಿ ಹಣದ ಮುಗ್ಗಟ್ಟಿನ ಸಮಯ. ಸಂಬಳ ಕೊಡೋದಿಕ್ಕೆ ಕಾಸಿಲ್ಲ ಅಂತ ಮಾಲೀಕರು ಒದ್ದಾಡ್ತಾ ಇದ್ದಾರೆ. ಯಾರದ್ರೂ ಒಂದಷ್ಟು ಜ್ಞಾನ ಕೆಲಸದಿಂದ ಕಿತ್ತಾಕಿ ಮನೆಗೆ ಕಳಿಸಬೇಕು. ಯಾರನ್ನ ತೆಗಿಯೋದು ಅಂತ ತಲೆಕೆಡಿಸ್ಕೊಂಡಿದಾರೆ. ಆಗ್ಲೇ ‘ಒಳ್ಳೆ ಸಮಯ, ಒಳ್ಳೆ ಸಮಯ. ಒಳ್ಳೆ ಸಮಯವೂ, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವೂ…’ ಅಂತ ಬಿ ಜಯಶ್ರೀ ಸದಾರಮೆ ನಾಟಕದಲ್ಲಿ ಎಂಟ್ರಿ ತಗೊಳ್ತಾರಲ್ಲಾ ಹಾಗೆ ಫಾಕ್ಸ್ ಟಿ ವಿ ಯವರು ಎಂಟ್ರಿ ಕೊಡ್ತಾರೆ. ಸರಿ ಆಟ ಶುರು. ಕಂಪನಿಯಲ್ಲಿರೋ ನೌಕರರೆಲ್ಲಾ ಟಿ ವಿ ಪರದೆಯ ಮೇಲೆ. ಆದ್ರೆ ಆಟ ಮಾತ್ರ ವಿಚಿತ್ರ. ಯಾರನ್ನ ಮನೆಗೆ ಕಳಿಸಬೇಕು ನೀವೇ ಡಿಸೈಡ್ ಮಾಡಿ ಅಂತ. ‘ಫಾಕ್ಸ್ ಟಿ ವಿ ಗೆ ಚೆಲ್ಲಾಟ, ನೌಕರರಿಗೆ ಪ್ರಾಣ ಸಂಕಟ’. ಹಾ, ನಾನು ಹೇಳಲಿಲ್ವಾ ಇವನೇ ಈ ಸಲ ಮನೆಗೋಗೋದು ಅಂತ ವೀಕ್ಷಕರು ಖುಷ್. ಕೆಲಸ ಕಳಕೊಂಡು ಒದ್ದಾಡ್ತಾ ಇರೋ ಪೆಚ್ಚು ಮೋರೆ ಟಿ ವಿ ಪರದೆ ಮೇಲೆ, ಮೇಲಿಂದ ಮೇಲೆ. ಈಗ ಯಾರು ಕೆಲಸ ಕಳಕೊಳ್ತಾರೆ ಅಂತ ನೋಡಬೇಕಾ, please stay back, we will be back soon after the commercial break…ಅಂತ ಆಂಕರ್ ಘೋಷಿಸ್ತಾ ಇದ್ದಾನೆ.

ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮಿರ್ಚಿ

‍ಲೇಖಕರು avadhi

11 August, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading