ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಬಿ ಎಂ ಬಷೀರ್ ಗೆ ಲಂಕೇಶ್ ಪ್ರಶಸ್ತಿ


ಶಿವಮೊಗ್ಗದ ಕರ್ನಾಟಕ ಸಂಘ ನೀಡುವ ಪಿ ಲಂಕೇಶ್ ಪ್ರಶಸ್ತಿ ಈ ಬಾರಿ ಕಥೆಗಾರ ಹಿರಿಯ ಪತ್ರಕರ್ತ ಬಿ ಎಂ ಬಷೀರ್ ಅವರಿಗೆ ಸಂದಿದೆ.
ಇದೇ ಸಂಘ ನೀಡುವ ಕಥಾ ವಿಭಾಗದ ಪ್ರಶಸ್ತಿ ಬಸವಣ್ಣೆಪ್ಪ ಕುಂಬಾರ ಅವರಿಗೆ,  ಕಾವ್ಯ ವಿಭಾಗದ ಪ್ರಶಸ್ತಿ ಗಿರಿಜಾ ಶಾಸ್ತ್ರಿ ಅವರಿಗೆ ಹಾಗೂ ಡಾ ಎಚ್ ಎಸ್ ಅನುಪಮಾ ಅವರಿಗೆ ಅನುವಾದಕ್ಕಾಗಿ ಸಂದಿದೆ. ೨೦೧೨ ನೆ ಸಾಲಿನ ಈ ಪ್ರಶಸ್ತಿಗೆ ಪಾತ್ರರಾದ ಎಲ್ಲರಿಗೂ ಅವಧಿ ಅಭಿನಂದನೆಗಳು

‍ಲೇಖಕರು G

17 June, 2013

14 Comments

  1. Gopaal Wajapeyi

    ಎಲ್ಲರಿಗೂ ಅಭಿನಂದನೆ… 🙂

  2. Sunil rao

    Congratulations anna

  3. ಇಂದ್ರಕುಮಾರ್ ಎಚ್.ಬಿ.

    ಬ್ರೇಕಿಂಗ್ ನ್ಯೂಸ್ ನನ್ನ ಮನಸ್ಸನ್ನೂ ಬ್ರೇಕ್ ಮಾಡಿತು. ನಾನೂ ಪುಸ್ತಕ ಕಳಿಸಿದ್ದೆ.. ಹ್ಹ ಹ್ಹ ಹ್ಹ..
    ವಿಜೇತರಿಗೆ ಅಭಿನಂದನೆಗಳು! ಶಿವಮೊಗ್ಗ ಕರ್ನಾಟಕ ಸಂಘದ ಸಾಹಿತ್ಯ ಕೆಲಸ ಮೆಚ್ಚುವಂತದ್ದು. ಬಹಳಷ್ಟು ಸಾಹಿತ್ಯ ಪ್ರಕಾರಗಳಲ್ಲಿ ಪ್ರೋತ್ಸಾಹಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಉದಯೋನ್ಮುಖ ಬರಹಗಾರರಿಗೆ ಒಳ್ಳೆಯದು.

  4. ನಾಗರಾಜ್ ಹೆತ್ತೂರ್

    congrats

  5. Ivan D Silva

    Hearty Congratulations !!!

  6. Halli Basava

    Congrats brother

  7. na.. damora shetty

    geleyarige prashasthi bandaaga namage bandashte khushi.ellariguu shubha haaraikegalu.

  8. ಹನುಮಂತ ಹಾಲಿಗೇರಿ

    ಬಷೀರ್‍ ಸರ್, ಗೆಳೆಯ ಬಸವಣ್ಣೆಪ್ಪ ಕಂಬಾರ, ಗಿರಿಜಾ ಶಾಸ್ತ್ರಿಯವರಿಗೆ ಅಭಿನಂದನೆಗಳು

  9. g.n.nagaraj

    ಲಂಕೇಶ್ ರವರ ಹೆಸರಿನ ಪ್ರಶಸ್ತಿ, ಕುವೆಂಪು, ದರಾ ಬೇಂದ್ರೆ ಕಾರಂತ, ಮಾಸ್ತಿಯವರಂತಹ ಹಿರಿಯರಿಂದ ಪ್ರಶಂಸೆಗೊಳಗಾದ,ಸ್ವಾತಂತ್ರ್ಯಪೂರ್ವದ ಶಿವಮೊಗ್ಗ ಕರ್ನಾಟಕ ಸಂಘದ ನೀಡಿಕೆ. ಇಂದು ಕಾಸಿಗೊಂದು ಕೊಸರಿಗೆರಡರಂತೆ ಇರುವ ಪ್ರಶಸ್ತಿಗಳಂತಲ್ಲ. ಇಂತಹ ಪ್ರಶಸ್ತಿ ಪಡೆದ ನಿಮಗೆ ಅಭಿನಂದನೆಗಳು

  10. aharnish...

    ಕಥೆ ಹೆಣೆಯುವುದರಲ್ಲಿ ನಿಸ್ಸೀಮ… ಅಂದ ಮೇಲೆ ಕೇಳಬೇಕೇನು ?

  11. ಚಂದಿನ

    ಅಭಿನಂದನೆಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading