ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಹೇಳಿದ್ರು..

 

 

 

ವಿವೇಕ್ 

 

 

 

 

“ನೀವಿಲ್ಲಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದನ್ನು ನಡೆಸುತ್ತಿದ್ದೀರಿ. ಕನ್ನಡದ ಒಬ್ಬ ಬಡ ಸಾಹಿತ್ಯಾಭಿಮಾನಿ ಇಲ್ಲಿ ಬಂದು ಹೊಟ್ಟೆ ಹಸಿದಾಗ ಏನಾದರೂ ತಿನ್ನಬೇಕೆಂದರೆ ಯಾವುದೂ ೨೫೦-೩೦೦ ರೂಪಾಯಿಗೆ ಕಡಿಮೆ ಇಲ್ಲ. ಜತೆಗೆ ಇಲ್ಲಿ ಕೂತಿರುವವರಿಗೆ ಕನ್ನಡ ಬಂದರೂ ಕನ್ನಡದಲ್ಲಿ ಮಾತನಾಡುತ್ತಿಲ್ಲ. ಕನ್ನಡ ಮಾತನಾಡುವವರ ಮಧ್ಯೆ ಈ ಕಾರ್ಯಕ್ರಮ ಮಾಡಿದರೆ ಬಹುಶಃ ಇಲ್ಲಿ ಕುಳಿತಿರೋರು ಬರೋದಿಲ್ಲ ಅನ್ಸತ್ತೆ.”

ಬೋಳುವಾರು ಮೊಹಮ್ಮದ್ ಸರ್ ಇಂದು Bangalore Literature Festival ಆಯೋಜಕರಿಗೆ ಅವರದೇ ವೇದಿಕೆಯ ಮೇಲೆ ಉದ್ದೇಶಿಸಿ ಮಾತನಾಡಿದ್ದು ಹೀಗೆ.

ಅವರ ಮಾತು ಕೇಳಿ ತುಂಬಾ ತೃಪ್ತಿಯಾಯಿತು. ಯಾರಾದರೊಬ್ಬರು ವೇದಿಕೆಯಲ್ಲಿ ವಾಸ್ತವ ಮಾತಾಡಿದರು ಅಂತ.

‍ಲೇಖಕರು avadhi

30 October, 2017

1 Comment

  1. Kiran

    Very apt words sir.
    Bengaluru has always been hypocritical and showy and for the self-declared elite people of the city prefer foreign stuff than local flavors!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading