ಬೆಂಗಳೂರಿನ ಜ್ಙಾನಭಾರತಿಗೆ ಬರಲಿದ್ದಾಳೆ “ಮದುಮಗಳು” …..ನಿಮ್ಮನ್ನು ನಿದ್ರೆಗೆಡಿಸಲಿದ್ದಾರೆ ಬಸು ಮತ್ತು ಹಂಸಲೇಖ – ಬಸು ಮತ್ತು ಹಂಸಲೇಖ ಬೆಂಗಳೂರಿನಲ್ಲಿ “ಮಲೆಗಳಲ್ಲಿ ಮದುಮಗಳು” ನಾಟಕ ಆಡಿಸಲು ಯೋಜಿಸಿದ್ದಾರೆ- ಮಾಹಿತಿ: ರಾಜೇಶ್ ಬಸವಣ್ಣ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





tumba khusiya sangati prakatisiddeeri. Dhanyavada. Haageye dinanka haagu estudinagalu ennuvudu tilida kudale dayavittu aa maahitiyannu prakatisi.
Nice to know this.. when is it?
santosha
Oh houda! I have read it three times, but still being curious to see it. where and when it will be held?
ತುಂಬಾ ಸಂತೋಷ.. ನಾವೆಲ್ಲಾ ಕಾಯ್ತಾ ಇದ್ದೆವು… ಬಸು ಬಳಗಕ್ಕೆ ಧನ್ಯವಾದಗಳು….
ಬೇಗ ಬರಲಿ.
naananthu kaytha kulithiddene……………………… bega barali