ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ದ ಎಂದರೆ…

ಹಂದಲಗೆರೆ ಗಿರೀಶ್

ಬುದ್ದನ ಮೌನ ಕುರಿತು
ಜಗದ ತುಂಬಾ…
ಮಾತು ಮಾತು ಮಾತು
೨
ಬರೀ ಬೆಳದಿಂಗಳು
ಅವನ ಮುಗುಳು ನಗೆಯಿಂದ
ಬುದ್ದ ಪೂರ್ಣಿಮೆ

೩
ಬುದ್ದ ಎಂದರೆ
ಮೌನದ ಮೊತ್ತ
ಸತ್ಯದ ಕೀಲಿ ಕೈ
೪
ನಿನ್ನ ಧ್ಯಾನ
ಮನಸ್ಸಿನ ಸ್ನಾನ
೫
ಒಂದು ಹುಣ್ಣಿಮೆಯ ಬೆಳಕಹೀರಿ
ಇನ್ನೂ ಬೆಳಗುತ್ತಲೇ ಇರುವೆ
ಚಂದಿರನ ಅಂಗಳಕ್ಕಿಳಿದು ಬಂದರೂ..
ಕತ್ತಲೆ ಕಳೆದಿಲ್ಲ ನಮಗೆ
 

‍ಲೇಖಕರು G

27 September, 2013

2 Comments

  1. haravu spoorthy

    giri anna ಚಂದಿರನ ಅಂಗಳಕ್ಕಿಳಿದು ಬಂದರೂ..
    ಕತ್ತಲೆ ಕಳೆದಿಲ್ಲ ನಮಗೆ…..:)

  2. mmshaik

    nice poem..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading