ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಹುರೂಪಿ ಉತ್ಸವದಲ್ಲಿ ಅನಂತಮೂರ್ತಿ ಮಾತು


ಮೈಸೂರಿನಲ್ಲಿ ರಂಗಾಯಣ ಹಮ್ಮಿಕೊಂಡಿರುವ ಬಹುರೂಪಿ ರಂಗ ಉತ್ಸವದಲ್ಲಿ ಸಾಹಿತಿ ಯು ಆರ್ ಅನಂತಮೂರ್ತಿ ಅವರು ಆಡಿದ ಮಾತುಗಳು ಇಲ್ಲಿದೆ
ಹಿರಿಯರಾದ ವಿ ಎನ್ ಲಕ್ಷ್ಮಿನಾರಾಯಣ ಅವರು ವಿಡಿಯೋ ತುಣುಕನ್ನು ಕಳಿಸಿಕೊಟ್ಟಿದ್ದಾರೆ.
ಅವರಿಗೆ ಅವಧಿಯ ವಂದನೆಗಳು

 

‍ಲೇಖಕರು G

23 August, 2014

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. bmbasheer

    ಅನಂತ ಮೂರ್ತಿ ಮಾತಿಗೆ ಸಂಗೀತದ ಲಯ ಇದೆ. ಅದಕ್ಕೆ ನೇರವಾಗಿ ನಮ್ಮ ಹೃದಯವನ್ನೇ ತಟ್ಟುವ ಶಕ್ತಿ ಇದೆ….ತಾಯಿಯ ಮಾತುಗಳು ಇವು…ಹೃದಯ ಕಣ್ಣು ತುಂಬಿತು

  2. ಲಕ್ಷ್ಮೀಕಾಂತ ಇಟ್ನಾಳ

    ಎಷ್ಟೊಂದು ಆಳ, ಕಾಳಜಿಯ ಮಾತುಗಳು. ಇಂತಹ ಹಿರಿಯರು ಇನ್ನಿಲ್ಲವೆಂದರೆ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಮಳೆ ಇನ್ನಷ್ಟು ತಡವಾಗುವುದೋ ಏನೋ!

  3. B P GIRISH BABU

    mana thattuva manadaalada maathugalu. batthutthiruva jalada bagge echcharikeyindirona geleyare!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading