ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರ್ತಾ ಇದ್ದಾರೆ 'ಗಯ್ಯಾಳಿಗಳು'

Fresh from the Oven

suman kittur
ಸುಮನ ಕಿತ್ತೂರ್ ಈಗಾಗಲೇ ಯಶಸ್ವಿಯಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ .

ಅಗ್ನಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸುಮನ್ ಹಾಕಿದ ಹೆಜ್ಜೆಗಳು ಚಿತ್ರರಂಗ ಬೆರಗುಗೊಳ್ಳುವಂತೆ ಮಾಡಿದೆ.  ‘ಸ್ಲಂ ಬಾಲ’ ‘ಎದೆಗಾರಿಕೆ’ ಚಿತ್ರಗಳ ನಿರ್ದೇಶನಕ್ಕಾಗಿ ಶಹಬಾಶ್ ಎನಿಸಿಕೊಂಡಿದ್ದಾರೆ.

ಈಗ ಇನ್ನಷ್ಟು ಸವಾಲನ್ನೆಸೆಯುವ ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದಾರೆ. ಸಧ್ಯದಲ್ಲೇ ಆ ಗಯ್ಯಾಳಿಗಳು ತೆರೆಗೆ ಅಪ್ಪಳಿಸಲಿದ್ದಾರೆ

ಆ ಮೊದಲೇ ನಿಮಗೆ ಅದರ ಸೊಗಡನ್ನು ಬಿಚ್ಚಿಡುವ ಪ್ರಮೋಷನ್ ನೀಡುತ್ತಿದ್ದೇವೆ.

ಸುಮನ ಕಿತ್ತೂರ್ ಹಾಗೂ ಬಳಗಕ್ಕೆ ‘ಅವಧಿ’ಯ ಶುಭ ಹಾರೈಕೆಗಳು

kg1
kg7
kg11
kg10
kg6
kg22
kg9
kg4
kg8
kg24
kg23
kg26
kg2
kg28
kg5
kg25
kg27
kg3

‍ಲೇಖಕರು Avadhi

22 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading