ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ, ದೇವನೂರು ಮಹಾದೇವ ಇಲ್ಲಿದ್ದಾರೆ..

http://www.nammabanavasi.com/

devanuru- banavasi web

ನಮ್ಮ ಮಹಾದೇವರ ಮನಸು,          ತುಡಿದದ್ದು, ಒಲಿದದ್ದು, ಕಂಡದ್ದು, ಆಡಿದ್ದು, ಒಡಮೂಡಿಸಿದ್ದು, ಕನಸಿದ್ದು…….ಬೇಕೆಂದಾಗ ನಮ್ಮ ಎಟುಕಿಗೆ ನಿಲುಕುವಂತಾಗಲು ಈ ಜಾಲತಾಣ ರೂಪುಗೊಳ್ಳುತ್ತಿದೆ. ಆದರೆ ನಮಗೆನಿಸುವಂತೆ……ಎಷ್ಟು ತುಂಬಿದರೂ ಇನ್ನೂ…… ಮಿಕ್ಕಿಯೇ ಇರುತ್ತದೆ ಈ ಜಾಲ ಮತ್ತು ಎಷ್ಟು ಮೊಗೆದರೂ ಖಾಲಿಯೇ ಆಗದು ಈ ಜೀವ.

lines

ನಮ್ಮ ಬನವಾಸಿ ಎಂಬ ದೇವನೂರ ಮಹಾದೇವ ಅವರ ಕುರಿತ ಈ ಜಾಲತಾಣ  ಕುವೆಂಪು ಜನ್ಮ ದಿನವಾದ 29.12.2014 ರಂದು ಆರಂಭವಾಗಿದೆ. ಮಹಾದೇವರ ಕುರಿತು ನಿಮ್ಮಲ್ಲಿ ಇರಬಹುದಾದ ವಿಶೇಷವಾದುದನ್ನು ಪ್ರೀತಿಯಿಂದ ನೀಡಿದರೆ ನಮ್ಮ ಬನವಾಸಿಯ ಮೌಲ್ಯ ಹೆಚ್ಚುತ್ತದೆ. ಈ ಜಾಲತಾಣ ಎಲ್ಲರದ್ದೂ ಆದ್ದರಿಂದ ನಾವೆಲ್ಲರೂ ಸೇರಿ ಅದರ ಸೊಬಗನ್ನು ಹೆಚ್ಚಿಸೋಣವೆಂದು ಮನವಿ ಮಾಡುತ್ತಿದ್ದೇವೆ. ಉದಾರವಾಗಿ ನೀಡುವ ಕೈಗಳಿಗೆ ನಮ್ಮ ವಂದನೆಗಳು. ನಿಮ್ಮ ಸಲಹೆ, ವಿಶ್ವಾಸದ ನಿರೀಕ್ಷೆಯಲ್ಲಿ

ನಮ್ಮ ವಿಳಾಸ: nammabanavasi@gmail.com  

‍ಲೇಖಕರು admin

28 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading