ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದಿದೆ ಹೊಸ ಮೀಡಿಯಾ ಮಿರ್ಚಿ…

‘ನಮ್ಮ ಹಳ್ಳಿಯ ಬಗ್ಗೆ ಸಿನೆಮಾ ಮಾಡಿದ್ದಕ್ಕೆ ಥ್ಯಾಂಕ್ಸ್’ ಅನ್ನುವ ಪತ್ರ ಅಮೀರ್ ಖಾನ್ ಮನೆಯ ಬಾಗಿಲು ತಟ್ಟಿತು. ಅಮೀರ್ ಖಾನ್ ಇನ್ನೂ ಅದನ್ನು ಓದಿ ಕೆಳಗಿಟ್ಟಿರಲಿಲ್ಲ. ಅಷ್ಟರಲ್ಲಿ ಇನ್ನೊಂದು ಪತ್ರ, ಮತ್ತೊಂದು ಪತ್ರ, ಮಗದೊಂದು ಪತ್ರ… ಹಾಗೆ ಬಂದದ್ದು 500 ಪತ್ರಗಳು.
ಅಮೀರ್ ಖಾನ್ ಬೆಚ್ಚಿ ಬೀಳಲು ಇಷ್ಟು ಸಾಕಾಯ್ತು. ಅಮೀರ್ ಖಾನ್ ತಂಡ ‘ಪೀಪ್ಲಿ(ಲೈವ್)’ ಸಿನೆಮಾಗಾಗಿ ಮಧ್ಯಪ್ರದೇಶದ ಬದ್ವಾಯಿಯ ಪೀಪ್ಲಿಯಲ್ಲಿ ತಿಂಗಳಾನುಗಟ್ಟಲೆ ಬೀಡು ಬಿಟ್ಟಿತ್ತು. ಸಿನೆಮಾ ತೆರೆ ಮೇಲೆ ಬರುತ್ತಿದ್ದಂತೆ 500 ಪೀಪ್ಲಿಗಳಿಂದ ಪತ್ರ ಬಂತು. ದೇಶದಲ್ಲಿ ಒಂದಲ್ಲ, ಇದೇ ಹೆಸರಿನ 500 ಪೀಪ್ಲಿಗಳಿವೆ ಎಂದು ಗೊತ್ತಾದಾಗ ಸುಸ್ತಾಗಿ ಹೋದ.
ಪೂರ್ಣ ಓದಿಗೆ ಮೀಡಿಯಾ ಮೈಂಡ್

‍ಲೇಖಕರು avadhi

6 September, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading