ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದಿದೆ ಹೊಸ ಮೀಡಿಯಾ ಮಿರ್ಚಿ…

ನೀವ್ಯಾಕೆ ಕೋರ್ಟ್ ವರದಿ ಮಾಡುವ ಬಗ್ಗೆ ಕಾರ್ಯಾಗಾರ ಮಾಡಬಾರದು ಅಂತ ಪ್ರಶ್ನೆ ಮುಂದಿಟ್ಟವರು ಸುನಿಲ್ ದತ್ ಯಾದವ್ ಹಾಗೂ ಆರ್. ನಿತಿನ್. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಓದಿದ ಅಷ್ಟೂ ವರ್ಷಗಳೂ ಮೆಡಲ್ ಗಳನ್ನು ಬಾಚಿ ತಂದ ಈ ಇಬ್ಬರೂ ನನ್ನ ಪರಿಚಯವಾದ ತಕ್ಷಣ ಮೊದಲು ಕೇಳಿದ ಪ್ರಶ್ನೆ ಇದು. ಯಾಕೆ ಅಂದೆ? ಇಬ್ಬರೂ ಒಂದರ ಮೇಲೊಂದರಂತೆ ಉದಾಹರಣೆಯನ್ನು ಮುಂದಿಡುತ್ತಾ ಹೋದರು. ನಿತಿನ್ ನೆನಪಿಸಿದ್ದು ‘ಡೆಕ್ಕನ್ ಹೆರಾಲ್ಡ್’ ಅರ್ಕಾವತಿ ಲೇ ಔಟ್ ಬಗ್ಗೆ ಕೊಟ್ಟ ವರದಿ, ಹಾಗೂ ಲೇಖನವನ್ನ. “ಅರ್ಕಾವತಿ ಲೇ ಔಟ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿ, ಕೋರ್ಟ್ ನೀಡಿದ ತೀರ್ಪಿಗೆ ಸಂಪೂರ್ಣ ವಿರೋಧವಾಗಿತ್ತು. ಅದು ಅರಿವಾಗಿ ಮತ್ತೆ ಅದನ್ನು ರಿಪೇರಿ ಮಾಡಿದ ವರದಿ ಬಂತು. ಕೊನೆಗೆ ಹಿರಿಯ ಅಡ್ವೋಕೇಟ್ ನಾಗಾನಂದ ಅವರು ಒಂದು ಲೇಖನ ಬರೆದಾಗಲೇ ನಿಜಕ್ಕೂ ಬಂದ ತೀರ್ಪು ಏನು ಅಂತ ಅರ್ಥವಾಗಿದ್ದು” ಎಂದರು . ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

30 August, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading