ಜಯಶ್ರೀ ಕಾಲಂ:ಡಿಗ್ನಿಫೈಡ್ ವೀಕ್ಷಕರು ಕಣ್ರೀ ಸ್ವಲ್ಪ ಅರ್ಥ ಮಾಡ್ಕೊಳ್ರಿ …

ಐದು ನಿಮಿಷದ ಕಾರ್ಯಕ್ರಮವನ್ನು ನಾನು ಗಮನಿಸಿ ಚೆನ್ನಾಗಿದೆ,ಹೀಗೆ ಚೇಂಜ್ ಮಾಡಿಕೊಳ್ಳಿ ಎಂದು ಹೇಳುವ ಪರಿಪಾಠ ಬೆಳೆಸಿಕೊಂಡಿದ್ದೇನೆ,ಅವರು ಅತ್ಯುತ್ತಮ ನಿರೂಪಕರು, ಅದು ಅತ್ಯಂತ ಸುಂದರ ಕಾರ್ಯಕ್ರಮ ಎನ್ನುವುದು ಅದರ ಅರ್ಥವಲ್ಲ . ಕೆಲವರು ಅಬ್ಬಾಬ್ಬಾ ! ಏನು ಈಗ ಮಿತಿಮೀರಿದ ಮೀಡಿಯಾ ಪರ್ಸನಾಲಿಟಿ ಗಳಾಗಿ ಬಿಟ್ಟಿದ್ದಾರೆ. ಹೆಸರುಗಳು ನಾನು ಹೇಳಲ್ಲ, ಇನ್ನು ಕೆಲವರು ತಾವು ದೇವರು ನಮಗೆ ಅವರನ್ನು ಗಮನಿಸಿ ಹೊಗಳುವುದೇ ಕೆಲಸ ಅನ್ನುವ ದುಷ್ಟ ಅಹಂಕಾರ ಹೊಂದಿದ್ದಾರೆ, ನಿಜ ಅನೇಕ ವರ್ಷಗಳಿಂದ ದೃಶ್ಯ ಮಾಧ್ಯಮದಲ್ಲಿ ಅವರುಗಳು ಇರ ಬಹುದು,ಸಮಾಜಕ್ಕೆ ಪರಿಚಿತರಾಗಿರ ಬಹುದು, ಆದರೆ ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳ್ತೀನಿ, ಅವರುಗಳು ತಿಳಿದಿರುವುದರಲ್ಲಿ ಕಾಲುಭಾಗವು ಉತ್ತಮ ನಿರೂಪಕರಾಗಿ ಬೆಳೆದಿಲ್ಲ, ಆದರೆ ರಾಶಿರಾಶಿ ಅಹಂಕಾರದ ಮೂಟೆಗಳಾಗಿ ಬೀಗ್ತಾ ಇರ್ತಾರೆ. ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

August 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. venugopal kolar

    ಜಯಶ್ರೀಯವರ ಅಭಿಪ್ರಾಯ ಸತ್ಯ ಕನ್ನಡ ವಾಹಿನಿಗಳಲ್ಲಿ ನಿರೂಪಕರು ಪ್ರಬುದತೆಯನ್ನು ಅಳವಡಿಸಿಕೊಂಡು ಕಾರ್ಯ ಕ್ರಮದ ಗುಣಮಟ್ಟವನ್ನು ಉತಮ ಪಡಿಸಿಕೊಳ್ಳುವ ಅಗತ್ಯ ಜರೂರಗಬೇಕಾಗಿದೆ .ಇಲ್ಲ್ದದಿದ್ದಲ್ಲಿ ಕಾರ್ಯಕ್ರಮದ ಗುಣಮಟ್ಟ ಕ್ಷೀಣಿಸಿದರೆ ಮುಂದೆ ಕನ್ನಡ ವಾಹಿನಿಗಳ ಕಾರ್ಯಕ್ರಮವನ್ನು ಪ್ರಜ್ಞಾವಂತ ಕನ್ನಡಿಗರು ಬಹಿಷ್ಕಾರ ಹಾಕಬೇಕಾದ ಕಾಲಬರಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: