ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಜೋಗಿ ಕಂಡಂತೆ ’.. ಮದುಮಗಳು’

ಜೋಗಿ

ಅಷ್ಟು ದೂರ ಹೋಗಿ, ಅಷ್ಟುದ್ದದ ನಾಟಕ ನೋಡುತ್ತಾರಾ? ಅನುಮಾನ ಇತ್ತು. ಆದರೆ, ಮಲೆಗಳಲ್ಲಿ ಮದುಮಗಳು ಪ್ರದರ್ಶನಕ್ಕೆ ನುಗ್ಗುತ್ತಿರುವ ತರುಣ ತರುಣಿಯರ ಗುಂಪು ನೋಡಿದಾಗ ಖುಷಿಯಾಯಿತು.
ನಿನ್ನೆ ನಾಟಕ ನೋಡಲು ಹೋಗಿ, ಟಿಕೆಟ್ಟು ಸಿಗದೇ, ನಾಲ್ಕೈದು ಗಂಟೆ ನಿಂತೇ ನೋಡಿಕೊಂಡು ಬಂದವರಿದ್ದಾರೆ. ಒಂದು ಮಹಾಕಾದಂಬರಿಯನ್ನು ಮರುಓದಿಗೆ ತೊಡಗಿಸುವುದು ಅಂದರೆ ಇದು. ಮಹಾಭಾರತ, ರಾಮಾಯಣದಂತೆ ಈ ಕಾದಂಬರಿ ಕೂಡ ಜನಪದದ ನುಡಿಯಲ್ಲಿ, ಸ್ಮೃತಿಯಲ್ಲಿ ಸೇರಿಬಿಟ್ಟಿದೆ.

ಕುವೆಂಪು ನಿಜಕ್ಕೂ ಮಹಾಕವಿ.

‍ಲೇಖಕರು avadhi

2 May, 2013

1 Comment

  1. bharathi bv

    Naa hoda dina jana tumba kadime idru. Bejaragittu … nimma maathu keli kushiyaythu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading