ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೆಸ್ ಕ್ಲಬ್ ಗೆ ದೇವೇಗೌಡರ ದಿಢೀರ್ ಭೇಟಿ

varekore-releseಹೆಸರೇ ‘ವಾರೆ ಕೋರೆ’. ಹಾಗಾಗಿ ಇಡೀ ಕಾರ್ಯಕ್ರಮವೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಎಂಬ ‘ಫೂಲ್ಸ್ ಪ್ಯಾರಡೈಸ್’ ನಲ್ಲಿ ವಾಸ ಮಾಡುವ ‘ರೇಖಾ’ ಪ್ರೇಮಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

‘ಬಕ್ಕ ತಲೆಗೆ ಮದ್ದು’ ಗೆ ದೇವೇಗೌಡ್ರೆ ಮಾಡೆಲ್. ಹಾಗಾಗಿ ನೇರ ದೇವೇಗೌಡರಿಗೆ ಆಹ್ವಾನ. ಪ್ರೆಸ್ ಕ್ಲಬ್ ಗೆ ಸರಿಯಾದ ಸಮಯಕ್ಕೆ ಆಗಮಿಸಿ ಎಲ್ಲಾ ಕ್ಯಾಮೆರಾಗಳ ಹೊಳಪಿನ ಮಧ್ಯೆ ಗೌಡ್ರು ವಾರೆ ಕೋರೆ ರಿಲೀಸ್ ಮಾಡಿದ್ದು ಹೀಗೆ.

‍ಲೇಖಕರು avadhi

26 January, 2009

2 Comments

  1. nitin muttige

    nintaglu nidre madtara??!!! hehehe super….

  2. basavaraja halli

    tumba Chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading