ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಸರ್ಗದಲ್ಲಿ ಸಸ್ಯಾಹಾರ ಮಾಂಸಾಹಾರ ಎಂಬ ಭಿನ್ನತೆ ಇಲ್ಲ

ಎಲ್ ಸಿ ನಾಗರಾಜ್ 

ನಿಸರ್ಗದಲ್ಲಿ ಯಾವುದು ಸಸ್ಯಾಹಾರ ಯಾವುದು ಮಾಂಸಾಹಾರ ಎಂಬ ಭಿನ್ನತೆಗಳಿಲ್ಲ.

ಒಂದು ತೊಗರಿಕಾಯಿ ಹೂ ಬಿಟ್ಟು ಕಾಯಾಗಬೇಕೆಂದರೆ ಅನೇಕ ಕೀಟಗಳನ್ನ ಅವಲಂಬಿಸಿರುತ್ತದೆ. ತೊಗರಿಕಾಯನ್ನು ಕೊರೆದು ತಿನ್ನುವ ಹುಳಗಳ ನಿಯಂತ್ರಣದಲ್ಲಿ ಒಂದು ಮಾಸಾಹಾರದ ವರ್ತುಲವೇ ಇದೆ ; ಕಣಜ ( wasp ) ಮತ್ತು ಜೇಡ ( spider ) ಮಾಂಸಾಹಾರಿಗಳಲ್ಲದಿದ್ದರೆ ತೊಗರಿ ಸಸ್ಯಹಾರಿಗಳ ಕೈಗೆ ಸಿಗುತ್ತಲೇ ಇರಲಿಲ್ಲ ; ಸಸ್ಯಾಹಾರ ಉತ್ಪಾದನೆಯ ಪರಿಸರ ವ್ಯವಸ್ಥೆಯಲ್ಲಿ ಸುದೀರ್ಘ ಆಹಾರ ಸರಪಳಿಯಿದೆ

ಜಾತಿ ಧರ್ಮ, ಭಿನ್ನ ಭೇಧಗಳು ಮನುಷ ಕುಲದ ಸಮಸ್ಯೆಗಳು.

ಹಲವು ಸಾಂಸ್ಕೃತಿಕ ನಡೆಗಳಿರುವ ಸಾಮಾಜಿಕ ವ್ಯವಸ್ಥೆಯನ್ನ ಈ ಹಿಂದಿನ ” ಸಾಂಸ್ಕೃತಿಕ ರಾಷ್ಟ್ರೀಯತೆ ” ಮಾದರಿಗಳು Survival of the fittest ಎಂಬ ಡಾರ್ವಿನ್ ವಾದದ ಜೊತೆಗೆ ಕೆಟ್ಟದಾಗಿ ಕಲಬೆರಕೆ ಮಾಡಿರುವ ಮಾದರಿಗಳು

‍ಲೇಖಕರು admin

27 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading