ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಮ್ಮೂರು' ಹೀಗಿದೆ..

 
sumana kittoorಎಚ್ ಆರ್ ಸುಜಾತ ಅವರು ‘ಅವಧಿ’ಯಲ್ಲಿ ಪ್ರತೀ ಭಾನುವಾರ ಬರೆಯುವ ಅಂಕಣ ‘ನಮ್ಮೂರು ನಮ್ಮೋರು’ . ಹಾಸನ ಭಾಗದ ಗ್ರಾಮ್ಯ ಭಾಷೆಯ ಸೊಗಡನ್ನು ಧಾರಾಳವಾಗಿ ಹೊತ್ತಿರುವ ಈ ಅಂಕಣ ಬರಹಗಳು ಸಾಕಷ್ಟು ಜನಪ್ರಿಯತೆ ಪಡೆದಿದೆ. ಸಾಕಷ್ಟು ಓದುಗರು ಆ ಊರು ಯಾವುದು ಎಂದು ಮೇಲಿಂದ ಮೇಲೆ ಕೇಳುತ್ತಿದ್ದರು.
ಅದಕ್ಕೆ ಉತ್ತರವೋ ಎನ್ನುವಂತೆ ಚಿತ್ರ ನಿರ್ದೇಶಕಿ ಸುಮನ್ ಕಿತ್ತೂರ್ ಕಂಡ ನೋಟಗಳು ಇಲ್ಲಿದೆ. ಮರಸುಹೊಸಹಳ್ಳಿ ಎನ್ನುವ ಊರನ್ನು ನಿಮ್ಮ ಕಣ್ತುಂಬಿಕೊಳ್ಳಿ

‘ನಮ್ಮೂರು ನಮ್ಮೋರು” ನಿಮ್ಮ ಬರಹದಲ್ಲಿ ಬರುವ ನಿಮ್ಮ #ಮರಸುಹೊಸಹಳ್ಳಿಯ ಮನೆ, ಊರು-ಕೇರಿ, ಎಲ್ಲರನ್ನೂ ಎಲ್ಲವನ್ನೂ ನಾನೂ ಕಣ್ತುಂಬಿಕೊಂಡೆ ಸುಜಾತಮ್ಮ – ಸುಮನಾ ಕಿತ್ತೂರ್ 

h-r-sujata-ooru7
 
 
 
 
 
 
 
 
 
 
 
 
 
 
 
 
h-r-sujata-ooru8
 
 
 
 
 
 
 
 
 
 
 
 
 
 
 
 
h-r-sujata-ooru6
h-r-sujata-ooru2
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
h-r-sujata-ooru4
 
 
 
 
 
 
 
 
 
 
 
 
 
 
 
 
h-r-sujata-ooru3
 
 
 
 
 
 
 
 
 
 
 
 
 
 
 
 
h-r-sujata-ooru9

‍ಲೇಖಕರು Avadhi

22 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading