ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರಾವಾಹಿ ಅತ್ತೆ-ಸೊಸೆಗೇನು ರೋಗ?

hrudayashiva

ಹೃದಯಶಿವ 

ಧಾರಾವಾಹಿಯಲ್ಲಿ ಪ್ರತಿದಿನ ಜಗಳವಾಡುವ
ಅತ್ತೆ-ಸೊಸೆ ಪಾತ್ರಧಾರಿಗಳಿಬ್ಬರು
ಒಮ್ಮೆ ಹೋಟೆಲೊಂದರಲ್ಲಿ ಒಟ್ಟಿಗೇ ಕೂತು
ನಗುನಗುತ್ತಾ ಊಟ ಮಾಡುವುದನ್ನು ಕಂಡ
ಮುಗ್ಧ ಮುದುಕಿಯೊಬ್ಬಳು
ಮನಸಿನಲ್ಲೇ ಅಂದುಕೊಂಡಿದ್ದು: “ಯಾವಾಗ್ಲೂ
ಹಿಂಗೇ ಇರೋಕೆ ಇವರಿಗೇನು ರೋಗ?”

‍ಲೇಖಕರು Admin

6 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading